೧೦೪ ನೇ ಸಾಲು:
೧೦೪ ನೇ ಸಾಲು:
ಆಧುನಿಕ ಸಂದರ್ಭದ ಶ್ರಮ ಎನ್ನುವುದು ಮಧ್ಯಮ ಮತ್ತು ಮೇಲ್ವರ್ಗದ ಜನಗಳ ಪಾಲಿಗೆ ಐಹಿಕ ಅಬ್ಯುದಯದ ಒಂದು ಸಾಧನವಾದರೆ, ಕೆಳ ವರ್ಗದ ಕಾರ್ಮಿಕನ ಪಾಲಿಗೆ ಮಾತ್ರ ಅದೊಂದು ಒತ್ತಾಯವಾದ ದುಡಿಮೆಯಾಗಿ, ಬದುಕಿನ ನಿರ್ವಹಣೆಗೆ ನಿರ್ವಾಹವಿಲ್ಲದ ಒಂದು ಮಾರ್ಗವಾಗಿ ಪರಿಣಮಿಸಿತು. ಆರಕ್ಕೇರದ ಮೂರಕ್ಕಿಳಿಯದ ಮಿತಿಯ ಮಧ್ಯೆ ತೊಳಲಾಡುವ ಸನ್ನಿವೇಶವನ್ನು ಕೆಳವರ್ಗದ ಕಾರ್ಮಿಕನ ಪಾಲಿಗೆ ಆಧುನಿಕ ಸಂದರ್ಭದ ಸಂಕೀರ್ಣ ಶ್ರಮವಿಭಜನೆ ತಂದಿಟ್ಟಿರುವುದು ಕಟು ವಾಸ್ತವ. ಇಂತಹ ದಯನೀಯವಾಗಿರುವ ಕಾರ್ಮಿಕನ ಪರಿಸ್ಥಿತಿಯನ್ನು ನಾವು ವಿದ್ಯಾರ್ಥಿಗಳಲ್ಲಿ ಮನವರಿಕೆ ಮಾಡುತ್ತಾ ಈ ಪಾಠವನ್ನು ಅನುಕೂಲಿಸಿದರೆ ಪ್ರಸ್ತುತ ಕಾರ್ಮಿಕನ ಅನಿವಾರ್ಯತೆ ಏನು.? ಜೀವನದಲ್ಲಿ ದುಡಿಮೆ ಅನಿವಾರ್ಯತೆಯ ಕಲ್ಪಣೆಯನ್ನು ಮೂಡಿಸಲು ಸಾಧ್ಯವಿದೆ.

ಅದು ಮಾತ್ರವಲ್ಲದೆ , ಪ್ರಸ್ತುತ ಸಂದರ್ಭದಲ್ಲಿ ಶ್ರಮ ತನ್ನ ತೀವ್ರತೆಯ ಮೂಲಕ ಎರಡು ಅತಿ ಮುಖ್ಯವಾದ ಪರಿಣಾಮಗಳನ್ನು ಸಮಷ್ಟಿಯ ಮೇಲೆ ಉಂಟು ಮಾಡಿರುವುದಿದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಮಿತ್ರರೇ.

−
#. ಬಳಕೆದಾರರಿಗೆ ಉತ್ಕೃಷ್ಟವಾದುದನ್ನು ಕೊಡಬೇಕು ಎಂದು ಪೈಪೋಟಿಗಿಳಿದ ಉದ್ದಿಮೆಗಳು ಪರೋಕ್ಷವಾಗಿ ಸಾಂಸ್ಕೃತಿಕ ಕಾರ್ಮಿಕನನ್ನು ಆಲಸಿಗಳನ್ನಾಗಿ ಮಾಡುವ ಮೂಲಕ ಅವರಲ್ಲಿಯ ಕ್ರಿಯಾತ್ಮಕತೆಯನ್ನು ಕೊಲ್ಲತೊಡಗಿದವು. ನಮ್ಮ ಮನೆಗಳಲ್ಲಿಯ ಅಡುಗೆ ಸಾಧನಗಳನ್ನು ಗಮನಿಸಿದರೂ ಸಾಕು ಈ ಮಾತಿನ ತಾತ್ಪರ್ಯ ಮನದಟ್ಟಾಗುತ್ತದೆ. ಕೇವಲ ಐದೇ ನಿಮಿಷಗಳಲ್ಲಿ ಅಡುಗೆ ರೆಡಿ ಎನ್ನುವ ಜಾಹೀರಾತುಗಳು, ತರಹೇವಾರಿ ಉಪಕರಣಗಳು ಅಡುಗೆ ಮಾಡುವವರಲ್ಲಿಯ ಕೌಶಲ್ಯವನ್ನು ಕುಲಗೆಡಿಸಿ ಅವರನ್ನು ಕಿರುತೆರೆಯ ಮುಂದೆ ಕುಕ್ಕರು ಬಡಿದದ್ದು ಸುಳ್ಳಂತೂ ಅಲ್ಲ. ಕೇವಲ ಅಡುಗೆ ಮನೆಗೆ ಮಾತ್ರ ಇದು ಸೀಮಿತವಲ್ಲ.
+
−
#. ಈ ಬಗೆಯ ತೀಕ್ಷ್ಣವಾದ ಶ್ರಮ ವಿಭಜನೆ ಮತ್ತು ಪೈಪೋಟಿಯಿರುವ ಔದ್ಯೋಗಿಕ ಪರಿಸರದಲ್ಲಿರುವ ಯಾರೂ ಆರೋಗ್ಯಕರ ಮನ:ಸ್ಥಿತಿಯನ್ನು ಹೊಂದಲು ಸಾಧ್ಯವಿಲ್ಲ. ಮಾರುವವ, ಕೊಳ್ಳುವವ, ಶ್ರಮಿಕ, ಪ್ರತಿಸ್ಪರ್ಧೆ ಹೀಗೆ ಎಲ್ಲರೂ ಏನೋ ಒಂದನ್ನು ಕಳೆದುಕೊಂಡು ಚಡಪಡಿಕೆಯ ಹುಡುಕಾಟದಲ್ಲಿದ್ದವರಂತೆ ವ್ಯವಹರಿಸುತ್ತಾರೆ. ಈ ಬಗೆಯ ಇನ್ನೂ ಅನೇಕ ಬಗೆಯ ಧಾವಂತಗಳಿಗೆ ಕಾರಣವಾಗಿರುವ ಆಧುನಿಕ ಸಂದರ್ಭದ ಶ್ರಮಜೀವನ ಇಷ್ಟು ಮಾತ್ರಕ್ಕೆ ವಿರಮಿಸುತ್ತದೆ ಎಂದು ಹೇಳುವಂತಿಲ್ಲ. ಮುಂಬರುವ ದಿನಗಳಲ್ಲಿ ಇದರ ತೀಕ್ಷ್ಣತೆ ಇಡೀ ಸಮಾಜವನ್ನು ರೋಗಗ್ರಸ್ಥ ಸ್ಥಿತಿಗೆ ತಳ್ಳಿದರೂ ಅಚ್ಚರಿ ಬೇಡ. ಈ ಸತ್ಯವನ್ನು ವಿದ್ಯಾರ್ಥಿಗಳಿಗೆ ತೆರೆದಿಡಬೇಕಾಗುತ್ತದೆ ಶಿಕ್ಷಕ ಮಿತ್ರರೆ. ಈ ಪಾಠವನ್ನು ಕೇವಲ ಶ್ರಮವಿಭಜನೆ ಅರ್ಥೈಸಲು ಪೂರಕವಾಗಿ ಇಟ್ಟಿರುವ ಪಾಠ ಎಂದು ಪರಿಗಣಿಸದೆ ಇಂದಿನ ಶ್ರಮವಿಭಜನೆಯ ಕ್ರೂರ ಮುಖವನ್ನು ಕೂಡ ತಿಳಿಸುವುದನ್ನು ಮರೆಯಬೇಡಿ ಶಿಕ್ಷಕರೆ. ಇದು ಮುಂದಕ್ಕೆ ವರ್ಗ ಸಂಘರ್ಷದ ಸಮಾಜ ತಯಾರಾಗುವುದನ್ನು ತಪ್ಪಿಸಬಹುದು ಶಿಕ್ಷ ಮಿತ್ರರೆ.
+
+
#. ಬಳಕೆದಾರರಿಗೆ ಉತ್ಕೃಷ್ಟವಾದುದನ್ನು ಕೊಡಬೇಕು ಎಂದು ಪೈಪೋಟಿಗಿಳಿದ ಉದ್ದಿಮೆಗಳು ಪರೋಕ್ಷವಾಗಿ ಸಾಂಸ್ಕೃತಿಕ ಕಾರ್ಮಿಕನನ್ನು ಆಲಸಿಗಳನ್ನಾಗಿ ಮಾಡುವ ಮೂಲಕ ಅವರಲ್ಲಿಯ ಕ್ರಿಯಾತ್ಮಕತೆಯನ್ನು ಕೊಲ್ಲತೊಡಗಿದವು. ನಮ್ಮ ಮನೆಗಳಲ್ಲಿಯ ಅಡುಗೆ ಸಾಧನಗಳನ್ನು ಗಮನಿಸಿದರೂ ಸಾಕು ಈ ಮಾತಿನ ತಾತ್ಪರ್ಯ ಮನದಟ್ಟಾಗುತ್ತದೆ. ಕೇವಲ ಐದೇ ನಿಮಿಷಗಳಲ್ಲಿ ಅಡುಗೆ ರೆಡಿ ಎನ್ನುವ ಜಾಹೀರಾತುಗಳು, ತರಹೇವಾರಿ ಉಪಕರಣಗಳು ಅಡುಗೆ ಮಾಡುವವರಲ್ಲಿಯ ಕೌಶಲ್ಯವನ್ನು ಕುಲಗೆಡಿಸಿ ಅವರನ್ನು ಕಿರುತೆರೆಯ ಮುಂದೆ ಕುಕ್ಕರು ಬಡಿದದ್ದು ಸುಳ್ಳಂತೂ ಅಲ್ಲ. ಕೇವಲ ಅಡುಗೆ ಮನೆಗೆ ಮಾತ್ರ ಇದು ಸೀಮಿತವಲ್ಲ.
+
+
#. ಈ ಬಗೆಯ ತೀಕ್ಷ್ಣವಾದ ಶ್ರಮ ವಿಭಜನೆ ಮತ್ತು ಪೈಪೋಟಿಯಿರುವ ಔದ್ಯೋಗಿಕ ಪರಿಸರದಲ್ಲಿರುವ ಯಾರೂ ಆರೋಗ್ಯಕರ ಮನ:ಸ್ಥಿತಿಯನ್ನು ಹೊಂದಲು ಸಾಧ್ಯವಿಲ್ಲ. ಮಾರುವವ, ಕೊಳ್ಳುವವ, ಶ್ರಮಿಕ, ಪ್ರತಿಸ್ಪರ್ಧೆ ಹೀಗೆ ಎಲ್ಲರೂ ಏನೋ ಒಂದನ್ನು ಕಳೆದುಕೊಂಡು ಚಡಪಡಿಕೆಯ ಹುಡುಕಾಟದಲ್ಲಿದ್ದವರಂತೆ ವ್ಯವಹರಿಸುತ್ತಾರೆ. ಈ ಬಗೆಯ ಇನ್ನೂ ಅನೇಕ ಬಗೆಯ ಧಾವಂತಗಳಿಗೆ ಕಾರಣವಾಗಿರುವ ಆಧುನಿಕ ಸಂದರ್ಭದ ಶ್ರಮಜೀವನ ಇಷ್ಟು ಮಾತ್ರಕ್ಕೆ ವಿರಮಿಸುತ್ತದೆ ಎಂದು ಹೇಳುವಂತಿಲ್ಲ. ಮುಂಬರುವ ದಿನಗಳಲ್ಲಿ ಇದರ ತೀಕ್ಷ್ಣತೆ ಇಡೀ ಸಮಾಜವನ್ನು ರೋಗಗ್ರಸ್ಥ ಸ್ಥಿತಿಗೆ ತಳ್ಳಿದರೂ ಅಚ್ಚರಿ ಬೇಡ. ಈ ಸತ್ಯವನ್ನು ವಿದ್ಯಾರ್ಥಿಗಳಿಗೆ ತೆರೆದಿಡಬೇಕಾಗುತ್ತದೆ ಶಿಕ್ಷಕ ಮಿತ್ರರೆ. ಈ ಪಾಠವನ್ನು ಕೇವಲ ಶ್ರಮವಿಭಜನೆ ಅರ್ಥೈಸಲು ಪೂರಕವಾಗಿ ಇಟ್ಟಿರುವ ಪಾಠ ಎಂದು ಪರಿಗಣಿಸದೆ ಇಂದಿನ ಶ್ರಮವಿಭಜನೆಯ ಕ್ರೂರ ಮುಖವನ್ನು ಕೂಡ ತಿಳಿಸುವುದನ್ನು ಮರೆಯಬೇಡಿ ಶಿಕ್ಷಕರೆ. ಇದು ಮುಂದಕ್ಕೆ ವರ್ಗ ಸಂಘರ್ಷದ ಸಮಾಜ ತಯಾರಾಗುವುದನ್ನು ತಪ್ಪಿಸಬಹುದು ಶಿಕ್ಷಕ ಮಿತ್ರರೆ.
===ಚಟುವಟಿಕೆಗಳು #===
===ಚಟುವಟಿಕೆಗಳು #===