೧೦೯ ನೇ ಸಾಲು:
೧೦೯ ನೇ ಸಾಲು:
#. ಈ ಬಗೆಯ ತೀಕ್ಷ್ಣವಾದ ಶ್ರಮ ವಿಭಜನೆ ಮತ್ತು ಪೈಪೋಟಿಯಿರುವ ಔದ್ಯೋಗಿಕ ಪರಿಸರದಲ್ಲಿರುವ ಯಾರೂ ಆರೋಗ್ಯಕರ ಮನ:ಸ್ಥಿತಿಯನ್ನು ಹೊಂದಲು ಸಾಧ್ಯವಿಲ್ಲ. ಮಾರುವವ, ಕೊಳ್ಳುವವ, ಶ್ರಮಿಕ, ಪ್ರತಿಸ್ಪರ್ಧೆ ಹೀಗೆ ಎಲ್ಲರೂ ಏನೋ ಒಂದನ್ನು ಕಳೆದುಕೊಂಡು ಚಡಪಡಿಕೆಯ ಹುಡುಕಾಟದಲ್ಲಿದ್ದವರಂತೆ ವ್ಯವಹರಿಸುತ್ತಾರೆ. ಈ ಬಗೆಯ ಇನ್ನೂ ಅನೇಕ ಬಗೆಯ ಧಾವಂತಗಳಿಗೆ ಕಾರಣವಾಗಿರುವ ಆಧುನಿಕ ಸಂದರ್ಭದ ಶ್ರಮಜೀವನ ಇಷ್ಟು ಮಾತ್ರಕ್ಕೆ ವಿರಮಿಸುತ್ತದೆ ಎಂದು ಹೇಳುವಂತಿಲ್ಲ. ಮುಂಬರುವ ದಿನಗಳಲ್ಲಿ ಇದರ ತೀಕ್ಷ್ಣತೆ ಇಡೀ ಸಮಾಜವನ್ನು ರೋಗಗ್ರಸ್ಥ ಸ್ಥಿತಿಗೆ ತಳ್ಳಿದರೂ ಅಚ್ಚರಿ ಬೇಡ. ಈ ಸತ್ಯವನ್ನು ವಿದ್ಯಾರ್ಥಿಗಳಿಗೆ ತೆರೆದಿಡಬೇಕಾಗುತ್ತದೆ ಶಿಕ್ಷಕ ಮಿತ್ರರೆ. ಈ ಪಾಠವನ್ನು ಕೇವಲ ಶ್ರಮವಿಭಜನೆ ಅರ್ಥೈಸಲು ಪೂರಕವಾಗಿ ಇಟ್ಟಿರುವ ಪಾಠ ಎಂದು ಪರಿಗಣಿಸದೆ ಇಂದಿನ ಶ್ರಮವಿಭಜನೆಯ ಕ್ರೂರ ಮುಖವನ್ನು ಕೂಡ ತಿಳಿಸುವುದನ್ನು ಮರೆಯಬೇಡಿ ಶಿಕ್ಷಕರೆ. ಇದು ಮುಂದಕ್ಕೆ ವರ್ಗ ಸಂಘರ್ಷದ ಸಮಾಜ ತಯಾರಾಗುವುದನ್ನು ತಪ್ಪಿಸಬಹುದು ಶಿಕ್ಷಕ ಮಿತ್ರರೆ.

+
+
==ಪರಿಕಲ್ಪನೆ #2 ದುಡಿಮೆಯಲ್ಲಿ ಭೇದ ಭಾವ==
===ಚಟುವಟಿಕೆಗಳು #===
===ಚಟುವಟಿಕೆಗಳು #===
−
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - [[ಶ್ರಮವಿಭಜನೆ ಮತ್ತು ವರ್ಗಗಳು]]
+
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
−
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು -[[ ಚಟುವಟಿಕೆ ಸಂಖ್ಯೆ "]]
+
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
−
==ಪರಿಕಲ್ಪನೆ #2== ದುಡಿಮೆಯಲ್ಲಿ ಭೇದ ಭಾವ
===ಕಲಿಕೆಯ ಉದ್ದೇಶಗಳು===
===ಕಲಿಕೆಯ ಉದ್ದೇಶಗಳು===
===ಶಿಕ್ಷಕರಿಗೆ ಟಿಪ್ಪಣಿ===
===ಶಿಕ್ಷಕರಿಗೆ ಟಿಪ್ಪಣಿ===