#ಹತ್ತನೇ ತರಗತಿಯ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಸಂಪನ್ಮೂಲ ಅಭಿವೃದ್ದಿಪಡಿಸಲು ಪ್ರತ್ಯೇಕವಾದ ಸಂಪನ್ಮೂಲ ವ್ಯಕ್ತಿಗಳ ತಂಡವನ್ನು ರಚಿಸಲಾಗಿದ್ದು, ಸಹಯೋಜಿತ ಸಂಪನ್ಮೂಲ ರಚನೆಯಲ್ಲಿ ಈ ತಂಡದ ಸಂಪನ್ಮೂಲ ವ್ಯಕ್ತಿಗಳು ನಿರತರಾಗಿದ್ದಾರೆ. ಈ ತಂಡವು ೩(೫,೩,೩ ದಿನಗಳು) ಕಾರ್ಯಗಾರಗಳಲ್ಲಿ ಒಂದೆಡೆ ಸೇರಿ ಸಂಪನ್ಮೂಲಗಳ ಬಗ್ಗೆ ಚರ್ಚಿಸುವುದು. | #ಹತ್ತನೇ ತರಗತಿಯ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಸಂಪನ್ಮೂಲ ಅಭಿವೃದ್ದಿಪಡಿಸಲು ಪ್ರತ್ಯೇಕವಾದ ಸಂಪನ್ಮೂಲ ವ್ಯಕ್ತಿಗಳ ತಂಡವನ್ನು ರಚಿಸಲಾಗಿದ್ದು, ಸಹಯೋಜಿತ ಸಂಪನ್ಮೂಲ ರಚನೆಯಲ್ಲಿ ಈ ತಂಡದ ಸಂಪನ್ಮೂಲ ವ್ಯಕ್ತಿಗಳು ನಿರತರಾಗಿದ್ದಾರೆ. ಈ ತಂಡವು ೩(೫,೩,೩ ದಿನಗಳು) ಕಾರ್ಯಗಾರಗಳಲ್ಲಿ ಒಂದೆಡೆ ಸೇರಿ ಸಂಪನ್ಮೂಲಗಳ ಬಗ್ಗೆ ಚರ್ಚಿಸುವುದು. |