ಬದಲಾವಣೆಗಳು

Jump to navigation Jump to search
೪೯ ನೇ ಸಾಲು: ೪೯ ನೇ ಸಾಲು:  
ಮಾನವ ಪ್ರಕೃತಿಯ ಮೇಲೆ ಬೀರುವ ಪ್ರಭಾವ  
 
ಮಾನವ ಪ್ರಕೃತಿಯ ಮೇಲೆ ಬೀರುವ ಪ್ರಭಾವ  
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
ಪರಿಸರದ ಶಿಥಿಲತೆಗೆ ಮಾನವನ ಚಟುವಟಿಕೆಗಳು ಮುಖ್ಯ ಕಾರಣಗಳಾಗಿರುತ್ತವೆ. ನಾಗರಿಕತೆಯ ಪ್ರಾರಂಭದಿಂದಲೂ ನಿರಂತರವಾಗಿ ಮಾನವನು ಪ್ರಕೃತಿಯನ್ನು ಶೋಷಣೆ ಮಾಡುತ್ತಾ ಬಂದಿದ್ದಾನೆ. ಅದು ಅವನ ಮೂಲ ಬೇಡಿಕೆಗಳನ್ನು ಪೋರೈಸಿಕೊಳ್ಳುವುದಕ್ಕೆ ಮಾತ್ರ ಸೀಮಿತಗೊ ಳ್ಳದೇ ಪರಿಸರ ವ್ಯವಸ್ಥೆ ಯನ್ನು  ವಿನಾಶ ಗೊಳಿಸುವ  ಮಟ್ಟಕ್ಕೆ  ವ್ಯಾಪಿಸಿದೆ..
 +
ಪ್ರಕೃತಿಯು ತನ್ನದೇ ಆದ ಪರಿಸ್ಥಿತಿಯಿಂದ ಪರಸರ ಸಮತೋಲನ ಅಥವಾ ಪುನಶ್ಚೇತನ ಕಾಪಾಡಿಕೊಳ್ಳಬಲ್ಲದು. ಆದರೆ ಮನುಷ್ಯನ ನಿರಂತರವಾದ ಹಾಗೂ ಮಿತಿಮೀರಿದ ಪರಿಸರದ ಶೋಷಣೆಯಿಂದಾಗಿ ಅನೇಕ ಸಮಸ್ಯೆಗಳು ತಲೆದೋರುತ್ತವೆ. ಇಂದು ಒಂದು ಕಡೆ ವಿಜ್ಞಾನ ಮತ್ತು ತಂತ್ರಜ್ಞಾನ ದ  ಪ್ರಗತಿ , ಮತ್ತೊಂದು ಕಡೆ ಅಧಿಕ ಜನಸಂಖ್ಯೆ ನಗರೀಕರಣ ಮತ್ತು ಕೈಗಾರಿಕರಣಗಳ ಫಲವಾಗಿ ಇಡೀ ಪ್ರಪಂಚವೇ ಪರಿಸರದ ಶಿಥಿಲತೆಯ ಸಮಸ್ಯೆಯನ್ನು ಎದುರಿಸುತ್ತಿದೆ.
 +
ಈ ದಿಶೆಯಲ್ಲಿ ಪರಿಸರದ ಬಗ್ಗೆ ವಿದ್ಯಾರ್ಥಿಗಳ ಕಾಳಚಿ, ಜವಾಬ್ದಾರಿಗಳನ್ನು ಅರ್ಥೈಸುವ ದೃಷ್ಟಿಯಿಂದ ಈ ಪರಿಕಲ್ಪನೆಯನ್ನು ಬಳಸಿಕೊಳ್ಳುವುದು ಅಗತ್ಯ.
 +
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
೨೦೭

edits

ಸಂಚರಣೆ ಪಟ್ಟಿ