ಬದಲಾವಣೆಗಳು

Jump to navigation Jump to search
೬೧ ನೇ ಸಾಲು: ೬೧ ನೇ ಸಾಲು:  
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 
[[ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ]]
 
 +
 
ಪರಿಸರ ಬದಲಾವಣೆಯು ಪೃಥ್ವಿಯು ಅಸ್ತಿತ್ವಕ್ಕೆ ಬಂದಾಗಿನಿಂದ,ಅಂದರೆ ೪.೬ ಬಿಲಿಯನ್ ವರ್ಷಗಳ ಹಿಂದಿನಿಂದ ಪ್ರಾರಂಭವಾಯಿತು.ಭೂ ಮೇಲ್ಮೈ ವಿಕಾಸ ಹೊಂದುತ್ತಾ ಶಿಲಾಗೋಳ,ಜಲಗೋಳ,ವಾಯುಗೋಳಗಳು ರೂಪುಗೊಂಡವು.ಅಂತಿಮವಾಗಿ ಜೀವಗೋಳವು ಅಸ್ತಿತ್ವಕ್ಕೆ
 
ಬಂದಿತು.ಎಲ್ಲ ವರ್ಗದ ಸಸ್ಯ ಮತ್ತು ಪ್ರಾಣಿಗಳು ಪರಿಸರದ ಮೇಲೆ ಪ್ರಭಾವ ಬೀರುತ್ತವೆ. ಪರಿಸರದ ಮೇಲೆ ಇತರ ಪ್ರಾಣಿಗಳ ಪ್ರಭಾವ ಗೌಣವಾದುದು.ಏಕೆಂದರೆ ಅವುಗಳ ಸಂಖ್ಯೆಯನ್ನು ನೈಸರ್ಗಿಕ ಅಂಶಗಳು ನಿಯಂತ್ರಿಸುತ್ತವೆ.ಅಲ್ಲದೆ ಅವು ತಮ್ಮ ಜೀವನ ಪಥವನ್ನು ಬದಲಾಯಿಸಿಕೊಳ್ಳಲಾರವು.ಆದರೆ ಮಾನವನು  ಇದಕ್ಕೆ ಹೊರತಾಗಿದ್ದಾನೆ.ಇತರ ಯಾವುದೇ ಜೀವಿಗಿಂತಲೂ ತನ್ನ ತಕ್ಷಣದ ಅವಶ್ಯಕತೆಗೆ ತಕ್ಕಂತೆ,ವೈಜ್ಞಾನಿಕ ಪರಿಣಿತಿಯನ್ನು ಬಳಸಿಕೊಂಡು ಪರಿಸರವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾನೆ.ಮನುಷ್ಯನ ಜೀವನದ ಪ್ರಾರಂಭಿಕ ಹಂತದಲ್ಲಿ ಪರಿಸರದ ಮೇಲೆ ಅವನ ಪ್ರಭಾವ ಮಂದಗತಿಯದಾಗಿತ್ತು.ಆದರೆ ಕೈಗಾರಿಕಾ ಕ್ರಾಂತಿಯೊಂದಿಗೆ ಈ ಪ್ರಭಾವ  ತೀವ್ರಗೊಂಡಿತು. ಇತ್ತೀಚಿನ ವರ್ಷಗಳಲ್ಲಿ ಅದುಭೀತಿಗೊಳಿಸುವ ಮಟ್ಟಕ್ಕೆ ಹೆಚ್ಚಾಗಿದೆ.ಈ ದಿಸೆಯಲ್ಲಿ ಶಿಕ್ಷಕರು ಈ ಪರಿಕಲ್ಪನೆಯನ್ನು  ಸ್ಪಷ್ಟ ಪಡಿಸಲು ಎರಡು ಚಟುವಟಿಕೆಗಳನ್ನು ನೀಡಲಾಗಿದೆ.
 
೨೦೭

edits

ಸಂಚರಣೆ ಪಟ್ಟಿ