ಮಾನವ ಮತ್ತು ಪರಿಸರದ ಸಂಬಂಧ ಅನಾದಿ ಕಾಲದಿಂದ ಬಂದಿದೆ.ಪರಿಸರವಿಲ್ಲದೆ ಮಾನವನಿಲ್ಲ, ಮಾನವನಿಲ್ಲದೆ ಪರಿಸರವಿಲ್ಲ.ಮಾನವನ ವಾಸಸ್ಥಾನವಾದ ಭೂಮಿ ಅನೇಕ ಗೋಚರ ಮತ್ತು ಅಗೋಚರ ವಸ್ತುಗಳಿಂದ ಕೂಡಿದೆ. ಉದಾ:ನೆಲ,ಜಲ,ಮಣ್ಣು, ಗಾಳಿ,ಸಸ್ಯ, ಉಷ್ಣತೆ ಇತ್ಯಾದಿ. ಈ ಪರಿಸರ ಮಾನವ ಜೀವನದ ಎಲ್ಲಾ ಕ್ಷೇತ್ರಗಳ ಮೇಲೆ ಬೀರುವ ಪ್ರಭಾವದ ಬಗ್ಗೆ ತಿಳಿಸುವುದೇ ಪ್ರಸ್ತುತ ಪರಿಕಲ್ಪನೆಯ ಉದ್ದೇಶವಾಗಿದೆ. | ಮಾನವ ಮತ್ತು ಪರಿಸರದ ಸಂಬಂಧ ಅನಾದಿ ಕಾಲದಿಂದ ಬಂದಿದೆ.ಪರಿಸರವಿಲ್ಲದೆ ಮಾನವನಿಲ್ಲ, ಮಾನವನಿಲ್ಲದೆ ಪರಿಸರವಿಲ್ಲ.ಮಾನವನ ವಾಸಸ್ಥಾನವಾದ ಭೂಮಿ ಅನೇಕ ಗೋಚರ ಮತ್ತು ಅಗೋಚರ ವಸ್ತುಗಳಿಂದ ಕೂಡಿದೆ. ಉದಾ:ನೆಲ,ಜಲ,ಮಣ್ಣು, ಗಾಳಿ,ಸಸ್ಯ, ಉಷ್ಣತೆ ಇತ್ಯಾದಿ. ಈ ಪರಿಸರ ಮಾನವ ಜೀವನದ ಎಲ್ಲಾ ಕ್ಷೇತ್ರಗಳ ಮೇಲೆ ಬೀರುವ ಪ್ರಭಾವದ ಬಗ್ಗೆ ತಿಳಿಸುವುದೇ ಪ್ರಸ್ತುತ ಪರಿಕಲ್ಪನೆಯ ಉದ್ದೇಶವಾಗಿದೆ. |