ಬದಲಾವಣೆಗಳು

Jump to navigation Jump to search
೨ ನೇ ಸಾಲು: ೨ ನೇ ಸಾಲು:     
=ಚಟುವಟಿಕೆ - ಚಟುವಟಿಕೆಯ ಹೆಸರು=
 
=ಚಟುವಟಿಕೆ - ಚಟುವಟಿಕೆಯ ಹೆಸರು=
 
+
ಜನಪದ ಆಟಗಳು
 
==ಅಂದಾಜು ಸಮಯ==
 
==ಅಂದಾಜು ಸಮಯ==
 +
10 ನಿಮಿಷ
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 +
ವಿದ್ಯಾರ್ಥಿಗಳು , ಪೆನ್ನು ಪುಸ್ತಕ ಇfತಯಾದಿ 
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 +
ಇದು ಜಾನಪದ ಕ್ರೀಡೆಗಳಿಗೆ ಸಂಬಂಧಿಸಿರುತ್ತದೆ, ಯಾವುದೇ ಅನ್ಯತಾ ಭಾವನೆಗೆ ಅವಕಾಶವಿರುವುದಿಲ್ಲ.
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 +
ಇಲ್ಲ
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 +
ಊರಿನ ಹಿರಿಯರು
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 +
#[http://www.karnataka.com/profile/traditional-games/ ಕರ್ನಾಟಕದಲ್ಲಿ ಗ್ರಾಮೀಣ ಕ್ರೀಡಾಕೂಟ ]
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
#ಎರಡು ಅಥವಾ ಹೆಚ್ಚಿನ ಗ್ರಾಮಗಳ ನಡುವೆ ಅಂತರ್‌ ಗ್ರಾಮ ಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸುವಮ ಬಗ್ಗೆ ಯೋಜನೆ.( ವಿದ್ಯಾರ್ಥಿಗಳಿಂದ)
 +
#ಕ್ರೀಡೆಯ ಬಗ್ಗೆ ಸ್ಥಳಿಯ ನೀತಿ ನಿಯಮಗಳನ್ನು ಪಟ್ಟಿ ಮಾಡಲು ತಿಳಿಸುವುದು.
 +
#ನೆರೆಯ ಗ್ರಾಮದ ಆಟದ ನಿಯಮಗಳು ಹಾಗು ಪ್ರಾಯೋಜಿತ ಗ್ರಾಮದ ಆಟದ ನಿಯಮಗಳನ್ನು ತುಲನೆ ಮಾಡಲು ತಿಳಿಸುವುದು.
 +
#ಹೊಸದಾಗಿ ಸೇರಿಸಿದ ನಿಯಮಗಳನ್ನು ಇತರ ಗ್ರಾಮಗಳಿಗೆ ಒಪ್ಪುವಂತೆ ಸೂಚಿಸುವುದು ( ಒಪ್ಪಲಿಲ್ಲವಾದಲ್ಲಿ ಕ್ಲ್ಹಸ ಇಲ್ಲವೆಂದು ತಿಳಿಸುವುದು. ( ಉದಾ: #ಕ್ರಿಕೇಟ್‌ನಲ್ಲಿ ಬೌಲಿಂಗ್‌ ಅನ್ನು ವಿವಿಧ ಪ್ರದೇಶದಲ್ಲಿ ವಿವಿಧ ರೀತಿಯಲ್ಲಿ ಎಸೆಯುವುದು.
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
*ಇಲ್ಲಿ ಪ್ರಾಯೋಜಿತ ಗ್ರಾಮದ ಕ್ರೀಡಾ ನಿಯಮಗಳನ್ನು ಏಕೆ ಒಪ್ಪಬೇಕು ?
 +
*ಒಂದು ವೇಳೆ ಒಪ್ಪಲಿಲ್ಲವೆಂದರೆ ಏನಾಗಬಹುದು?
 +
*ಆ ಕ್ರೀಡಾ ನಿಯಮವನ್ನು ಒಪ್ಪಿದರೆ ಏನು ಲಾಭ?
 +
*ಪ್ರತಿಯೊಂದು ಗ್ರಾಮಕ್ಕೂ ಇರುವಂತೆ ಪ್ರತಿ ದೇಶಕ್ಕೂ ಒಂದೊಂದು ರೀತಿಯ ನೀತಿ ನಿಯಮಗಳಿರುತ್ತವೆ.
 +
*ಪ್ರತಿಯೊಂದು ಕ್ರೀಡೆಗೂ ಇರುವಂತೆ ಪ್ರತಿ ವಿಷಯಗಳಿಗೂ ಒಂದೊಂದು ನೀತಿ ನಿಯಮಗಳನ್ನು ಅಥವಾ ಕರಾರುಗಳನ್ನು ಒಪ್ಪಬೇಕು.
 +
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಪ್ರಶ್ನೆಗಳು==
 
==ಪ್ರಶ್ನೆಗಳು==
೩೨

edits

ಸಂಚರಣೆ ಪಟ್ಟಿ