ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಪುಟದ ಮಾಹಿತಿ ತಗೆದು '{{subst:ಕನ್ನಡಗಧ್ಯ-ವಿಷಯ}}' ಎಂದು ಬರೆಯಲಾಗಿದೆ
೧ ನೇ ಸಾಲು: ೧ ನೇ ಸಾಲು: −
ಗದ್ಯ ಭಾಗ :ಎದೆಗೆ  ಬಿದ್ದ ಅಕ್ಷರ                                                             ಲೇಖಕರು : :ದೇವನೂ  ರು ಮಹಾದೇವ     
+
=ಪರಿಕಲ್ಪನಾ ನಕ್ಷೆ=
       
+
=ಪೀಠಿಕೆ =
                                                                                                                                                                                                ಲೇಖಕರು: ದೇವನೂ  ರು ಮಹಾದೇವ 
+
=ಕಲಿಕೋದ್ದೇಶಗಳು=
ಮು ನ್ತಯಾರಿ:-ಸಿದ್ದಲಿಂಗಯ್ಯ  ಅವರ ಹೊಲೆ ಮಾದಿಗರ ಹಾಡು, ಮೂ  ಡ್ನಾಕೂ  ಡು ಚಿನ್ನಸ್ವಾಮಿ ಅವರ ನಾನೊಂದು ಮರವಾಗಿದ್ದರೆ,
+
=ಕವಿ ಪರಿಚಯ =
ಪದ್ಯದ ವಾಚನ, ಮತ್ತು  ಇದರ ಬಗ್ಗೆ  ಪ್ರಶ್ನೆ  ಕೇಳು ವುದು.
+
=ಭಾಷಾ ವೈವಿಧ್ಯತೆಗಳು =
ಕಲಿಕೋದ್ದೇಶಗಳು: ವೈಚಾರಿಕ  ಲೇಖನಗಳನ್ನು  ಪರಿಚಯಿಸುವುದು
+
=ಶಬ್ದಕೋಶ =
                    ವೈಚಾರಿಕ  ಚಿಂತನೆಗಳನ್ನು  ಬೆಳೆಸು ವುದು                                                         
+
=ವ್ಯಾಕರಣ=
ಲೇಖಕರ ಪರಿಚಯ:
+
=ಹೆಚ್ಚುವರಿ ಸಂಪನ್ಮೂಲಗಳು=
 +
==ಉಪಯುಕ್ತ ವೆಬ್ ಪುಟಗಳು==
 +
==ಆಡಿಯೋ==
 +
==ವೀಡಿಯೋ==
 +
==ಸಾಹಿತ್ಯ ಪೂರಕ ಪುಸ್ತಕಗಳು==
 +
=ಬೋಧನಾ ವಿಧಾನ=
 +
==ಪ್ರಕ್ರಿಯೆ==
 +
==ಚಟುವಟಿಕೆಗಳು==
   −
          ದೇವನೂ  ರು ಮಹಾದೇವ: ಕರ್ನಾಟಕ ಕಂಡ ಶ್ರೇಷ್ಠ ಸಾಹಿತಿ ಹಾಗು ಚಿಂತಕ. ಬಡವರ ನೋವನ್ನು ಎದೆಯೊಳಗೆ    ಇಟ್ಟು ಕೊಂಡು ಸಮ ಸಮಕನಸು ಕಾಣುತ್ತಾ ಬಂದ ಯೋಗಿ. ಅವರು ಬರೆದದ್ದು ಕಡಿಮೆ ಆದರೆ ಬರೆದದ್ದೆಲ್ಲಾ ಚಿನ್ನ, ಬದು ಕಿದ್ದೆಲ್ಲವೂ ತಪಸ್ಸು. ಅವರ ಕು ಸು ಮಬಾಲೆ, ಒಡಲಾಳ ಕನ್ನಡದ ಅತ್ಯಂತ ಶ್ರೀಮಂತ ಕೃತಿಗಳ ಸಾಲಿನಲ್ಲಿ ಸೇರಿವೆ.  ದೇಮಾ ಎಂದರೆ ಅದು ಕರ್ನಾಟಕದ ಒಂದು ಬರಹದ ಮಹಾ ಮಾದರಿ ಹಾಗು ಬದುಕಿನ ಮಹಾಮಾದರಿ
+
=ಮೌಲ್ಯಮಾಪನ =
ಸಾಹಿತ್ಯ    :  "ದ್ಯಾವನೂರು" ಮತ್ತು "ಒಡಲಾಳ" ಇವೆರಡು ದೇವನೂರರ ಕಥಾಸಂಕಲನಗಳು. "ಕುಸುಮಬಾಲೆ" ಇವರು  ಬರೆದ ಕಿರುಕಾದಂಬರಿ. ಸ್ಥಳೀಯ ಭಾಷೆಯಲ್ಲಿ ಬರೆದ ೭೫ ಪುಟಗಳ ಈ ಕೃತಿಯನ್ನು “ಕನ್ನಡಕ್ಕೆ ಭಾಷಾಂತರಿಸಬೇಕೆಂದು” , ಮತ್ತೊಬ್ಬ ಸಾಹಿತಿ ಚಂದ್ರಶೇಖರ ಪಾಟೀಲ ಹಾಸ್ಯ ಮಾಡಿದ್ದರು. ಅಷ್ಟರ ಮಟ್ಟಿಗೆ ಮೈಸೂರಿನ ಹಳ್ಳಿ ನುಡಿಗಟ್ಟುಗಳು ಆ ಕೃತಿಯಲ್ಲಿದ್ದವು. ಈವರೆಗಿನ ಇವರ ಸಾಹಿತ್ಯ ಸುಮಾರು ೨೦೦ ಪುಟಗಳಷ್ಟಾಗಬಹುದು. ಆದರೂ ದೇವನೂರರು ಕಥಾಸಾಹಿತ್ಯದಲ್ಲಿ  ಉನ್ನತ ಸ್ಥಾನ ಪಡೆದಿದ್ದಾರೆ .  ಅವರ  ಬರಹಗಳ ಬಗ್ಗೆ ವಿಮರ್ಶೆ ಹಾಗು ಅನಿಸಿಕೆಗಳನ್ನೊಳಗೊಂಡ "ಯಾರ ಜಪ್ತಿಗೂ ಸಿಗದ ನವಿಲು" ಎಂಬ ಕೃತಿಯನ್ನು  ಅಭಿನವ  ಪ್ರಕಾಶನ  ಹೊರತಂದಿದೆ. "ಎದೆಗೆ ಬಿ ದ್ದ ಅಕ್ಷರ" ಇತ್ತೀಚೆಗೆ  ಬಿ ಡುಗಡೆಯಾದ ಅವರ ಬರಹಗಳ  ಸಂಕಲನ .
+
=ಭಾಷಾ ಚಟುವಟಿಕೆಗಳು/ ಯೋಜನೆಗಳು=
ಗೌರವ:ದೇವನೂರರಿಗೆ ಈವರೆಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ. ೧೯೯೦ರಲ್ಲಿ ‘ಕುಸುಮಬಾಲೆ’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇದಲ್ಲದೆ ಅಮೇರಿಕಾದಲ್ಲಿ ನಡೆದ ‘ಇಂಟರನ್ಯಾಶನಲ್ ರೈಟಿಂಗ್ ಪ್ರೋಗ್ರಾಮ'ದಲ್ಲಿ ಭಾಗವಹಿಸಿದ್ದಾರೆ.ಇವರ ಒಡಲಾ ಳ  ಕೃತಿಗೆ  ಕಲ್ಕತ್ತಾದ ಭಾರತೀಯ ಭಾಷಾ ಪರಿಷತ್ ೧೯೮೪ರ ಉತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿದೆ. ೨೦೧೧ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರಿ ಪ್ರಶಸ್ತಿಯನ್ನು ಕೊಟ್ಟೂ ಗೌರವಿಸಿದೆ,[೨]
+
=ಪಠ್ಯ ಬಗ್ಗೆ ಹಿಮ್ಮಾಹಿತಿ=
ಪತ್ರಿಕೋದ್ಯಮ;    ದೇವನೂ  ರು  ಮಹಾದೇವ ಅವರು ಕೆಲಕಾಲ ‘ನರಬಂಡಾಯ’ ಹೆಸರಿನ ಪತ್ರಿಕೆ ನಡೆಸಿದರು. ಬಳಿಕ ಅದಕ್ಕೆ ‘ಪಂಚಮ’ ಎಂದು ಹೆಸರಿಟ್ಟರು.
  −
ಸಾಮಾಜಿಕ;ದೇವನೂ  ರು  ಮಹಾದೇವ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಒಬ್ಬರು. ಇವರು ಪ್ರಸ್ತು ತ ಕರ್ನಾಟಕ ಸರ್ವೋದಯ ಪಕ್ಷದ ಅಧ್ಯಕ್ಷರಾಗಿದ್ದಾರೆ.
  −
ನಿರೀಕ್ಷಿತ ಭಾಷಾ ಕೌಶಲ : ಓದು ವುದು , ಬರೆಯು ವುದು , ಆಲಿಸು ವುದು , ಮಾತನಾಡು ವುದು ,
  −
ಭಾಷಾ ವೈವಿಧ್ಯತೆಗಳು ಅಥವಾ  ಸಾಹಿತ್ಯ ಪ್ರಕಾರಗಳು : ದಲಿತ ಸಾಹಿತ್ಯ, ಗ್ರಾಮ್ಯ ಮತ್ತು  ಗ್ರಾಂಥಿಕ ಭಾಷೆ
  −
 
  −
ಶಬ್ದಕೋಶ  : ಸಾಮರಸ್ಯ= , ಕಾರು ಣ್ಯ= , ಸಹಸ್ರಮಾನ= ,  ಆಂದೋಲನ = , ಧರ್ಮ (ತ್ಸ)=   (ದ್ಭ), ಗಳಿಗೆ (ತ್ಸ)= (ದ್ಭ)  ಋಷಿ (ತ್ಸ) = (ದ್ಭ) ,
  −
ಕವಿ (ತ್ಸ)= (ದ್ಭ)
  −
 
  −
ವ್ಯಾಕರಣ|:ಗ್ರಾಂಥಿಕ ರೂ  ಪ(ನಿಲ್ಸಿ ,ಹೇಳ್ತಾನೆ), ವಿಭಕ್ತಿ ಪ್ರತ್ಯಯ (ಕಾರು ಣ್ಯವನ್ನು, ಮನಸ್ಸಲ್ಲಿ),  ಸಂಧಿ (ಉಸಿರಾಡು ತ್ತ, ದೇವರಾಗು ತ್ತದೆ),  ,ವಿರು ದ್ಧಾರ್ಥಕ 
  −
ಪದ,(ಸತ್ಯ, ಸಮಾನ, ಸು ಖ, ದೃಶ್ಯ)  ತದ್ಧಿತಾಂತಗಳು  ( ಬಳೆಗಾರ, ಜಾಣತನ, ಚಂದ್ರನಂತೆ)
  −
 
  −
ಬೋಧನಾ ವಿಧಾನ: ಕಥನ ವಿಧಾನ, ಚರ್ಚಾ ವಿಧಾನ, ಅಭಿನಯ ಪ್ರಶ್ನೋತ್ತರ ವಿಧಾನ.
  −
 
  −
*'''ಪಾಠ ವಿಂಗಡನೆ''':ಪೀಠಿಕೆ,ಕ ವಿ  ಪರಿಚಯ,ಕವಿ ಸಿದ್ಧಲಿಂಯ್ಯ ಹೇಳೆದ ಕತೆ,ಲೇಖಕರ ಮೇಲೆ ಪ್ರಭಾವ ಬೀರಿದ ಚಿಂತಕರು,ಅಶೋಕ  ಪೈರವರು ಹೇಳಿದ ವಿಚಾರ ಮತ್ತು ಅದರ ಬಗೆಗಿನ ಚಿಂತನೆ,ಪ್ರಶ್ನೋತ್ತರಗಳ  ಚರ್ಚೆ.
  −
*'''ಅವಧಿ''':6
  −
*'''ಪ್ರಕ್ರಿಯೆ''':
  −
*'''ಚಟುವಟಿಕೆಗಳು''': ಕಥೆ ಹೇಳು ವುದು , ಚರ್ಚಿಸು ವುದು , ಅಭಿನಯಿಸು ವುದು
  −
ಸಾರಾಂಶ  :ಕವಿ ಸಿದ್ದಲಿಂಗಯ್ಯ ನವರು  ಹೇಳಿರು    ವ  ಕಥೆಯಲ್ಲಿನ  ಮನೆಮಮಚಮ್ಮ ನಲ್ಲಿ  ದೇವರನ್ನು ಕಂಡರು  . ವಚನ ಚಳವಳಿ, ಪರಮಹಂಸರ, ಗಾಂಧಿ, ಅಂಬೇಡ್ಕರ್, ವ್ಯಾಸ, ಟಾಲ್‍ಸ್ಟಾಯ್, ಶೇಕ್ಸಪಿಯರ್, ಪಂಪ, ಕು ಮಾರವ್ಯಾಸ, ಬೇಂದ್ರೆ, ಕು ವೆಂಪು ಇವರ ಚಿಂತನೆಗಳಿಂದ ಲೇಖಕರು  ಪ್ರಭಾವಿತರಾಗಿದ್ದಾರೆ. ಅಶೋಕ್  ರವರು  ಹೇಳಿದ  ಸಂಶೋಧನ  ಸತ್ಯದಿಂದ  ಜೀವಸಂಕು ಲ ಗಳೆಲ್ಲವು  ಒಂದು  ಎಂ ದು ಲೇಖಕರು  ತಿಳಿದು  ಕೊ ಳ್ಳುತ್ತಾರೆ
  −
ಮೌಲ್ಯಮಾಪನ  :ಮನೆಮಂಚಮ್ಮನ ಕತೆಯಿಂದ ಲೇಖಕರು  ಕಂಡು ಕೊಂಡ  ಸತ್ಯವೇನು  ?
  −
        ಯಾರ ಚಿಂತನೆಗಳು ಲೇಖಕರ ಮೇಲೆ ಪ್ರಭಾವ  ಬೀರಿದೆ?
  −
                    ಅಶೋಕ ಪೈರವರು  ಹೇಳಿದ ಸಂಶೋಧನ ಸತ್ಯವೇನು  ?
  −
ಹೆಚ್ಚುವರಿ ಸಂಪನ್ಮೂಲ:
  −
 
  −
 
  −
ಉಪಯುಕ್ತ ವೆಬ್ ಪುಟಗಳು=[kn.wikipedರಾಮಕೃಷ್ಣ_ಪರಮಹಂಸವೆಬ್;
  −
ia.org/wiki/]
  −
ಆಡಿಯೋ:]n.wikipedia.orkg/wiki/ರಾಮಕೃಷ್ಣ_ಪರಮಹಂಸ;kn.wikipedia.org/wiki/ಮಹಾತ್ಮ_ಗಾಂಧಿ;kn.wikipedia.org/wiki/ಬಿ.ಆರ್.ಅಂಬೇಡ್ಕರ್;kn.wikipedia.org/.../ಅಲ್ಬರ್ಟ್_ಐನ್‍ಸ್ಟೈನ…;;kannadaprabha.com/.../ಐನ್‌ಸ್ಟೈನ್.../13603.ht./;kn.wikipedia.org/.../ಲಿಯೊ_ಟಾಲ್‍ಸ್ಟಾಯ್;kn.wikipedia.org/.../
  −
ವಿಲಿಯಂ_ಷೇಕ್ಸ್‌ಪಿಯ.. kn.wikipedia.org/wiki/ಪಂಪ;kn.wikipedia.org/wiki/ಕುಮಾರವ್ಯಾಸ;kn.wikipedia.org/wiki/ದ.ರಾ.ಬೇಂದ್ರೆ