ಬದಲಾವಣೆಗಳು

Jump to navigation Jump to search
೨೬ ನೇ ಸಾಲು: ೨೬ ನೇ ಸಾಲು:     
==ಗುಂಪು ೨ ರ ಚಟುವಟಿಕೆಗಳು==
 
==ಗುಂಪು ೨ ರ ಚಟುವಟಿಕೆಗಳು==
 +
#ತರಗತಿಯಲ್ಲಿನ ಎಲ್ಲಾ ಮಕ್ಕಳನ್ನು ತರಗತಿಯ ಸಂಖ್ಯೆಗೆ ಅನುಗುಣವಾಗಿ ಗುಂಪುಗಳನ್ನು ಮಾಡಿ ಪ್ರತಿಯೊಂದು ಗುಂಪಿಗೂ ಒಂದು ಸಂದರ್ಭವನ್ನು ನೀಡಿ ನಾಟಕವನ್ನು ರಚನೆ ಮಡಲು ತಿಳಿಸುವುದು.ಶಿಕ್ಷಕರು ಅವರಿಗೆ ನಾಟಕ ರಚನೆ ಮಾಡಲು ಸೂಚನೆಗಳನ್ನು ನೀಡಬೇಕು.
 +
#ಪಾಠದಲ್ಲಿ ಬರುವ ಆಡುಭಾಷೆಯ ಪದಗಳನ್ನು ಪಟ್ಟಿ ಮಾಡಿ ಅವುಗಳನ್ನು ಪುಸ್ತಕ ಭಾಷೆಗೆ ಅನುವಾದ ಮಾಡುವುದು.
 +
#ಕೃಷ್ಣನ ಬಗ್ಗೆ ಅವರು ಕೇಳಿದ ಆಸಕ್ತಿಯುತ ವಿಷಯಗಳನ್ನು ತರಗತಿಯಲ್ಲಿ ಹಂಚಿಕೊಳ್ಳಲು ಹೇಳುವುದು.
 +
#ಕೆಳಗಿನ ಪದಗಳಿಗೆ ಅರ್ಥ ಬರೆದು ಅವುಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವುದು- ಶಹಬ್ಬಾಶ್,ಗೂಢಚಾರ, ಸಂಗ್ರಹ,
 +
#ಕೆಳಗಿನ ವಾಕ್ಯಗಳಿಗೆ ವಿವರಣೆಯನ್ನು ನೀಡಿ-ಮುಖಕ್ಕೆ ಮಂಗಳಾರತಿ, ಕಂಬಕ್ಕು ಕಿವಿ ಇವೆ,
 +
#ಕೆಳಗಿನ ಪದಗಳಿಗೆ ಸಮನಾರ್ಥಕ ಪದಗಳನ್ನು ಬರೆಯಿರಿ.- ರಾಜ, ಗೂಢಚಾರ,ಶೋಧನೆ,ಎಕ್ಕಡ,ಮುಪ್ಪು
 +
 
==ಗುಂಪು ೩ ರ ಚಟುವಟಿಕೆಗಳು==
 
==ಗುಂಪು ೩ ರ ಚಟುವಟಿಕೆಗಳು==

ಸಂಚರಣೆ ಪಟ್ಟಿ