೩೯ ನೇ ಸಾಲು: |
೩೯ ನೇ ಸಾಲು: |
| | | |
| =ಬೋಧನಾ ವಿಧಾನ= | | =ಬೋಧನಾ ವಿಧಾನ= |
| + | '''ಪಾಠ ಯೋಜನೆ '''<br> |
| + | ಅವಧಿ: ೧ <br> |
| + | ಶಿಕ್ಷಕರು ಭಾರತೀಯತೆ ಪಧ್ಯ ಇರುವುದು ಭಾರತದ ಏಕತೆಯ ಕುರಿತು ಆಗಿರುವುದರಿಂದ, ಆ ಪದ್ಯ ಮಾಡುವ ಮುಂಚೆ ಅವರು ಈ ತಿಂಗಳು ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಿದ್ದರಿಂದ ಅದಕ್ಕೆ ಸಂಬಂಧಿಸಿಂದ ಪ್ರಶ್ನೆಗಳನ್ನು ಕೇಳುವುರು. |
| + | * ನಾವು ಯಾವೆಲ್ಲಾ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತೇವೆ |
| + | *ಆಗಸ್ಟ್ ಮಾಹೆಯಲ್ಲಿ ಯಾವ ಹಬ್ಬವನ್ನು ಆಚರಿಸುತ್ತೇವೆ |
| + | *ಸ್ವತಂತ್ರ ಯಾವ ದಿನದಂದು ಸಿಕ್ಕಿತ್ತು? |
| + | *ಅದಕ್ಕೂ ಮುಂಚೆ ನಾವು ಸ್ವತಂತ್ರ ರಾಗಿರಲಿಲ್ಲ ಎಂದು ಹೇಗೆ ಹೇಳುವಿರಿ ? |
| + | *ಅವರು ನಮ್ಮ ಮೇಲೆ ದಬ್ಬಳಿಕೆ ಮಾಡಲು ಏಕೆ ಅವಕಾಶ ಮಾಡಿಕೊಡಲಾಯಿತು? |
| + | *ಬ್ರಿಟಿಷರು ಬಂದ ನಂತರ ಆದ ಪರಿಣಾಮಗಳೇನು? <br> |
| + | ನಾವೆಲ್ಲಾ ಒಟ್ಟಾಗಿ ಸೇರಿ ಹೋರಾಡಿದ ಕಾರಣ ನಮಗೆ ಸ್ವತಂತ್ರ್ಯ ಸಿಕ್ಕಿತು ನಮ್ಮಲ್ಲಿ ಎಷ್ಟೇ ಬೇದ ಭಾವ ಇದ್ದರು ನಾವೆಲ್ಲಾ ಒಂದು , ಅದೇ ರೀತಿ ನ್ಮಮ ಬಾವನೆಗಳು ಕೂಡ ಒಂದು ಎಂದು ಹೇಳುವ ಕೆ.ಎಸ್.ನರಸಿಂಹಸ್ವಾಮಿ ಅವರು ಬರೆದ ಭಾರತೀಯತೆ ಪದ್ಯವನ್ನು ನೋಡೋಣ ಎಂದು ತರಗತಿ ಪ್ರಾರಂಭಿಸುವುದು. |
| ==ಪ್ರಕ್ರಿಯೆ== | | ==ಪ್ರಕ್ರಿಯೆ== |
| ==ಚಟುವಟಿಕೆಗಳು== | | ==ಚಟುವಟಿಕೆಗಳು== |