೧ ನೇ ಸಾಲು: |
೧ ನೇ ಸಾಲು: |
− | '''ಬಳಕೆ'''
| + | {{subst:ವಿಜ್ಞಾನ-ವಿಷಯ}} |
− | | |
− | ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ <nowiki>{{subst:ವಿಷಯ}}</nowiki> ಅನ್ನು ಟೈಪ್ ಮಾಡಿ
| |
− | | |
− | == ಪರಿಕಲ್ಪನಾ ನಕ್ಷೆ ==
| |
− | [[File:out line of synthetic materials.jpeg|400px]]
| |
− | | |
− | == ಪಠ್ಯಪುಸ್ತಕ ==
| |
− | ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
| |
− | ([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])
| |
− | | |
− | == ಭೋಧನೆಯ ರೂಪರೇಶಗಳು ==
| |
− | | |
− | ===ಪರಿಕಲ್ಪನೆ ಸ್ವಾಭಾವಿಕ ಮತ್ತು ಮಾನವ ನಿರ್ಮಿತ ವಸ್ತುಗಳು ===
| |
− | ===ಪರಿಕಲ್ಪನೆ ಪ್ಲಾಸ್ಟಿಕ್ ===
| |
− | ===ಪರಿಕಲ್ಪನೆ ಸಿಮೆಂಟ್ ===
| |
− | ===ಪರಿಕಲ್ಪನೆ ವಾಷಿಂಗ್ ಸೋಡಾ (ಸೋಡಿಯಂ ಕಾರ್ಬೋನೇಟ್) ===
| |
− | ===ಪರಿಕಲ್ಪನೆ ಅಡಿಗೆ ಸೋಡಾ (ಸೋಡಿಯಂ ಬೈಕಾರ್ಬೋನೇಟ್) ===
| |
− | ===ಪರಿಕಲ್ಪನೆ ಪ್ಲಾಸ್ಟರ್ ಆಫ್ ಪ್ಯಾರಿಸ್ ===
| |
− | | |
− | ====ಕಲಿಕೆಯ ಉದ್ದೇಶಗಳು====
| |
− | *ಸ್ವಾಭಾವಿಕ ವಸ್ತುಗಳು ಮತ್ತು ಮಾನವ ನಿರ್ಮಿತ ವಸ್ತುಗಳನ್ನು ಗುರುತಿಸುವನು
| |
− | *ಸ್ವಾಭಾವಿಕ ವಸ್ತುಗಳು ಮತ್ತು ಮಾನವ ನಿರ್ಮಿತ ವಸ್ತುಗಳನ್ನು ವರ್ಗೀಕರಿಸುವನು
| |
− | *ತಾನು ದಿನ ನಿತ್ಯ ಬಳಸುವ ವಸ್ತುಗಳಲ್ಲಿ ಸಂಶ್ಲೇಷಿತ ವಸ್ತುಗಳನ್ನು ಕಂಡುಕೊಳ್ಳುವನು
| |
− | *ಸಂಶ್ಲೇಷಿತ ವಸ್ತುಗಳ ತಯಾರಿಕೆಗೆ ಕಾರಣ ಕೊಡುವನು .
| |
− | *ಥರ್ಮೋಪ್ಲಾಸ್ಟಿಕ್ ಮತ್ತು ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್ ವಸ್ತುಗಳನ್ನು ಗುರುತಿಸುವನು
| |
− | *ಥರ್ಮೋಪ್ಲಾಸ್ಟಿಕ್ ಮತ್ತು ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್ ವಸ್ತುಗಳಿಗೆ ವ್ಯತ್ಯಾಸಗಳನ್ನು ಗುರುತಿಸವನು
| |
− | *ಪ್ಲಾಸ್ಟಿಕ್ ಗಳ ಅನುಕೂಲ ಮತ್ತು ಅನಾನುಕೂಲಗಳನ್ನು ಪಟ್ಟಿ ಮಾಡುವನು
| |
− | *ಪ್ಲಾಸ್ಟಿಕ್ ಗಳಿಂದಾಗುವ ಅನಾನುಕೂಲಗಳನ್ನು ಕಡಿಮೆ ಮಾಡುವ ವಿದಾನಗಳನ್ನು ಅಳವಡಿಸಿಕೊಳ್ಳುವನು
| |
− | *ಜೈವಿಕ ವಿಘಟನೆಗೆ ಒಳಪಡುವ ಮತ್ತು ವಿಘಟನೆಗೆ ಒಳಪಡದ ವಸ್ತುಗಳನ್ನು ಪಟ್ಟಿಮಾಡುವನು
| |
− | | |
− | ====ಶಿಕ್ಷಕರಿಗೆ ಟಿಪ್ಪಣಿ====
| |
− | '''ಪ್ಲಾಸ್ಟಿಕ್:'''
| |
− | ಪ್ಲಾಸ್ಟಿಕ್ ಗಳು ಮಾನವ ನಿರ್ಮಿತ ರಾಸಾಯನಿಕ ಕೃತಕವಸ್ತುಗಳು, ಇವು ಸಾವಯವ ಪಾಲಿಮರ್ ಗಳು, ನೈಸರ್ಗಿಕವಾಗಿ ದೊರೆಯುವುದಿಲ್ಲ.
| |
− | ಪ್ರಾಚೀನ ಕಾಲದಲ್ಲಿ ಅಂದರೆ ಕ್ರಿ.ಶ.೧೬೦೦ ರಲ್ಲಿ ಮಧ್ಯಅಮೇರಿಕಾದಲ್ಲಿ ನೈಸರ್ಗಿಕ ರಬ್ಬರನ್ನು ಉಪಯೋಗಿಸುವ ಮೂಲಕ ಬಳಕೆಗೆ ತಂದರು.
| |
− | ಮೊದಲು ಬಳಕೆಗೆ ತಂದ ಪ್ಲಾಸಟಿಕ್ ಗಳನ್ನು ಮೊಟ್ಟೆ ಮತ್ತು ರಕ್ತದಲ್ಲಿನ ಪ್ರೋಟೀನ್ ಗಳನ್ನು ಸಂಶ್ಲೇಷಿಸಿ ತಯಾರು ಮಾಡುತ್ತಿದ್ದರು , ದನದ ಕೊಂಬುಗಳನ್ನು ಕಿಟಕಿಗಳನ್ನು ತಯಾರು ಮಾಡಲು ಬಳಸುತ್ತಿದ್ದರು.
| |
− | ನಂತರ ಕ್ರಿ.ಶ.೧೮೦೦ರಲ್ಲಿ ಚಾರ್ಲ್ಸ್ ಗುಡ್ಇಯರ್ ರಬ್ಬರಿನ ವಲ್ಕನೀಕರಣದ ಮೂಲಕ ಆದುನಿಕವಾಗಿ ಪ್ಲಾಸಟಿಕ್ ಗಳನ್ನು ತಯಾರು ಮಾಡುವ ವಿಧಾನವನ್ನು ತಿಳಿಸಿದನು.
| |
− | ಮೊದಲು ತಯಾರಾದ ಪ್ಲಾಸ್ಟಿಕ್ ಎಂದರೆ ಬೆಕಲೈಟ್, ಕ್ರಿ.ಶ ೧೯೦೦ ರಲ್ಲಿ ಬೆಲ್ಜಿಯಂ ನ ಲಿಯೋ ಬೆಕ್ಲ್ಯಾಂಡ್ ಮೊದಲ ಬಾರಿಗೆ ಸಂಶ್ಲೇಷಿತ ಪ್ಲಾಸ್ಟಿಕ್ ನ್ನು ತಯಾರಿಸಿದನು.
| |
− | ಇವುಗಳ ಬಳಕೆಯ ಉದ್ದೇಶಗಳೆಂದರೆ ಇವು ತುಂಬಾ ಹಗುರ, ಬಲಿಷ್ಟ, ಸುಲಭವಾಗಿ ಬೇಕಾದ ಬಣ್ಣದಲ್ಲಿ ಬೇಕಾದ ಆಕಾರಕ್ಕೆ ಎರಕ ಒಯ್ಯಬಹುದು ಮತ್ತು ಅತಿ ಕಡಿಮೆ ಬೆಲೆಯಲ್ಲಿ ದೊರೆಯುವ ವಸ್ತುಗಳಾಗಿವೆ.
| |
− | ಇವುಗಳ ಮುಖ್ಯವಾದ ಗುಣವೆಂದರೆ ರಾಸಾಯನಿಕವಾಗಿ ಇತರ ವಸ್ತುಗಳೊಂದಿಗೆ ವರ್ತಿಸುವುದಿಲ್ಲ.
| |
− | ಪ್ಲಾಸ್ಟಿಕ್ ಗಳ ಗುಣಗಳು ಮತ್ತು ರಚನೆಯ ಆಧಾರದ ಮೇಲೆ ಪ್ಲಾಸ್ಟಿಕ್ ಗಳನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ.
| |
− | ಥರ್ಮೋಪ್ಲಾಸ್ಟಿಕ್ ಗಳು ಮತ್ತು ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್ ಗಳು
| |
− | '''ಥರ್ಮೋಪ್ಲಾಸ್ಟಿಕ್''' : ಕಾಯಿಸಿದಾಗ ಮೃದುತ್ವ ಹೊಂದಿ ಆಕಾರ ಕಳೆದುಕೊಂಡು ತಂಪುಗೊಳಿಸಿದಾಗ ಮೊದಲಿನ ಆಕಾರಕ್ಕೆ ಬರುವ ಪ್ಲಾಸ್ಟಿಕ್ ಗಳು
| |
− | ಉದಾ: ಪಿ.ವಿ.ಸಿ, ಪಾಲಿಸ್ಟೈರಿನ್, ಪಾಲಿ ಪ್ರೊಪೈಲಿನ್, ಪಾಲಿಥಿನ್ , ಇತ್ಯಾದಿ. .
| |
− | '''ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್''' : ಕಾಯಿಸಿದಾಗ ಆಕಾರಕಳೆದುಕೊಂಡು ತಂಪುಗೊಳಿಸಿದಾಗ ಶಾಶ್ವತವಾಗಿ ಗಡುಸಾಗುವ ಪ್ಲಾಸ್ಟಿಕ್ ಗಳು.
| |
− | ಉದಾ: ಬೆಕಲೈಟ್, ಮೆಲಮೈನ್, ಎಪಾಕ್ಸಿರಾಳಗಳು
| |
− | '''ವ್ಯತ್ಯಾಸ:'''
| |
− | '''ಥರ್ಮೋಪ್ಲಾಸ್ಟಿಕ್'''
| |
− | # ಕರಗಿಸಬುದು
| |
− | # ಯಾವ ಆಕಾರಕ್ಕೆ ಬೇಕಾದರೂ ಎಷ್ಟು ಬಾರಿಯಾದರೂ ಅಚ್ಚು ಹಾಕಬಹುದು
| |
− | # ಹಲವಾರು ಬಾರಿ ಕರಗಿಸಿ ಬೇಕಾದ ಬಣ್ಣ ಬಳಸಿ ಬೇಕಾದ ಆಕಾರಕ್ಕೆ ಅಚ್ಚು ಹಾಕಬಹುದು
| |
− | # ಇದನ್ನು ಪುನರ್ ಬಳಕೆ ಮಾಡಬಹುದು
| |
− | '''ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್'''
| |
− | # ಕರಗಿಸಲು ಸಾಧ್ಯವಲ್ಲ
| |
− | # ಬೇಕಾದ ಆಕಾರಕ್ಕೆ ಒಮ್ಮೆ ಮಾತ್ರ ಅಚ್ಚು ಹಾಕಬಹುದು
| |
− | # ಪದೇ ಪದೇ ಕರಗಿಸಿ ಬಣ್ಣ ಹಾಕಿ ಬದಲಿಸಲು ಸಾಧ್ಯವಿಲ್ಲ
| |
− | # ಇದನ್ನು ಪುನರ್ ಬಳಕೆ ಮಾಸಲು ಸಾಧ್ಯವಿಲ್ಲ
| |
− | | |
− | '''ಪ್ಲಾಸ್ಟಿಕ್ ನ ಗುಣಗಳು ಮತ್ತು ಉಪಯೋಗ:'''
| |
− | #ಪ್ಲಾಸ್ಟಿಕ್ ನ ಗುಣಗಳನ್ನು ತಯಾರಿಕೆ ಗೆ ಬಳಸಿರುವ ಸಾವಯವ ಪಾಲಿಮರ್ ನ ಗಡುಸುತನ, ಸಾಂದ್ರತೆ, ಮತ್ತು ಬೆಂಕಿ ನಿರೋಧಕತೆ, ಸಾವಯವ ಸಂಯುಕ್ತಗಳ ಬಳಕೆ ಯ ಮೇಲೆ ತಿಳಿಯ ಬಹುದಾಗಿದೆ.
| |
− | #ಪ್ಲಾಸ್ಟಿಕ್ ಗಳು ಬಿಸಿಯಾಗಿದ್ದಾಗ ಬೇಕಾದ ಆಕಾರಕ್ಕೆ , ಗಾತ್ರಕ್ಕೆ ಅಚ್ಚು ಹಾಕಬಹುದು
| |
− | #ಹೆಚ್ಚಿನ ಖರ್ಚಿಲ್ಲದೆ ಹಗುರ ಹಾಗೂ ಬೇರೆ ಬೇರೆ ಬಣ್ಣಗಳಲ್ಲಿ ದೊರೆಯುತ್ತವೆ
| |
− | #ಅವುಗಳ ಬೆಲೆ ಲೋಹಗಳಿಗಿಂತ ಕಡಿಮೆ
| |
− | #ಅವುಗಳು ಗಟ್ಟಿಯಾಗಿರುತ್ತವೆ, ದೀರ್ಘ ಬಾಳಿಕೆ ಬರುತ್ತವೆ. ತುಕ್ಕು ಹಿಡಿಯುವುದಿಲ್ಲ
| |
− | #ಅವುಗಳು ಶಾಖ ಮತ್ತು ವಿದ್ಯತ್ ನ ಅವಾಹಕ ವಸ್ತುಗಳು
| |
− | #ಅವುಗಳ ಕರಗುವ ಬಿಂದು ಬಹಳ ಕಡಿಮೆ
| |
− | | |
− | '''ಪ್ಲಾಸ್ಟಿಕ್ ನ ಅನಾನುಕೂಲಗಳು:'''
| |
− | #ಪ್ಲಾಸ್ಟಿಕ್ ಗಳನ್ನು ಉರಿಸುವುದರಿಂದ ವಾತಾವರಣಕ್ಕೆ ವಿಷಾನಿಲಗಳು ಬಿಡುಗಡೆ ಮಾಡುತ್ತವೆ, ಇದರಿಂದ ವಾಯು ಮಾಲಿನ್ಯ ಉಂಟಾಗುತ್ತದೆ.
| |
− | #ಪ್ಲಾಸ್ಟಿಕ್ ಬ್ಯಾಗ್ ಮತ್ತು ಕ್ಯಾನ್ ಗಳಲ್ಲಿ ಆಹಾರ ಸಂಗ್ರಹಿಸುವುದು ಬಹಳ ಅಪಾಯಕಾರಿ.
| |
− | #ಬೇಡವಾದ ಪ್ಲಾಸ್ಟಿಕ್ ಪದಾರ್ಥಗಳ ಸಂಗ್ರಹಣೆಯು ರೋಗ ಕಾರಕಗಳ ಬೆಳವಣಿಗೆಯನ್ನು ಹೆಚ್ಚಿಸುವುದು
| |
− | #ಪ್ಲಾಸ್ಟಿಕ್ ಗಳು ಮಣ್ಣಿನಲ್ಲಿ ನೀರಿನ ಒಸರುವಿಕೆಯನ್ನು ಕಡಿಮೆ ಮಾಡುತ್ತದೆ, ಇದರಿಂದ ಅಂತರ್ಜಲ ಪ್ರಮಾಣ ಕಡಿಮೆಯಾಗುತ್ತದೆ.
| |
− | #ಪ್ಲಾಸ್ಟಿಕ್ ಗಳು ಜೈವಿಕ ವಿಘಟನೆಗೆ ಒಳಪಡುವುದಿಲ್ಲ, ಇವು ಪರಿಸರ ಸ್ನೇಹಿಯಲ್ಲ
| |
− | #ಪ್ರಾಣಿಗಳು ಪ್ಲಾಸಟಿಕ್ ವಸ್ತುಗಳಲ್ಲಿನ ಆಹಾರವನ್ನು ಸೇವಿಸ ಸಾವನ್ನಪ್ಪುತ್ತವೆ
| |
− | | |
− | ''''''ಪ್ಲಾಸ್ಟಿಕ್ ಬಳಸುವಾಗ ಮುನ್ನೆಚ್ಚರಿಕೆಗಳು:''''''
| |
− | #ಪ್ಲಾಸ್ಟಿಕ್ ವಸ್ತುಗಳನ್ನು ಸುಡಬಾರದು
| |
− | #ಪ್ಲಾಸ್ಟಿಕ್ ಗಳನ್ನು ಉಪಯೋಗಿಸಿದ ನಂತರ ಎಲ್ಲೆಂದರಲ್ಲಿ ಎಸೆಯ ಬಾರದು
| |
− | #ವಸ್ತುಗಳನ್ನು ಕೊ೦ಡುಕೊಳ್ಳುವಾಗ ಬಟ್ಟೆ ಚೀಲ ಅಥವಾ ಗೋಣಿದಾರದ ಬ್ಯಾಗ್ ಗಳನ್ನು ಬಳಸಿ
| |
− | #ಪ್ಲಾಸ್ಟಿಕ್ ಗಳನ್ನು ಪುನರ್ ಬಳಕೆಗಾಗಿ ಶುಷ್ಕವಾಗಿ ಮತ್ತು ಸ್ವಚ್ಛವಾಗಿಡಿ.
| |
− | #ಪ್ಲಾಸ್ಟಿಕ್ ನಿಂದಾಗುವ ತೊಂದರೆಗಳನ್ನು ತಪ್ಪಿಸಲು ಈ ಕೆಳಗಿನ ನಾಲ್ಕು ಅಂಶಗಳನ್ನು ಅನುಸರಿಸಿ : ರೆಡ್ಯೂಸ್, ರೀ ಯೂಸ್, ರೀ ಸೈಕಲ್ ಮತ್ತು ರಿ ಕವರ್.
| |
− | #ಜೈವಿಕ ವಿಘಟನೆಯಾಗುವ ಪ್ಲಾಸ್ಟಿಕ್ ಗಳನ್ನು ಬಳಸಿ.
| |
− | | |
− | ====ಚಟುವಟಿಕೆ ಸಂಖ್ಯೆ ====
| |
− | #ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
| |
− | #ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
| |
− | #ಬಹುಮಾಧ್ಯಮ ಸಂಪನ್ಮೂಲಗಳು
| |
− | #ಅಂತರ್ಜಾಲದ ಸಹವರ್ತನೆಗಳು
| |
− | #ಮೌಲ್ಯ ನಿರ್ಣಯ
| |
− | #ಪ್ರಶ್ನೆಗಳು
| |
− | | |
− | == ಯೋಜನೆಗಳು ==
| |
− | | |
− | == ವಿಜ್ಞಾನ ವಿನೋದ ==
| |