ಬದಲಾವಣೆಗಳು

Jump to navigation Jump to search
ಪುಟದ ಮಾಹಿತಿ ತಗೆದು '{{subst:ಕನ್ನಡಪದ್ಯ-ವಿಷಯ}}' ಎಂದು ಬರೆಯಲಾಗಿದೆ
೧ ನೇ ಸಾಲು: ೧ ನೇ ಸಾಲು:  
=ಪರಿಕಲ್ಪನಾ ನಕ್ಷೆ=
 
=ಪರಿಕಲ್ಪನಾ ನಕ್ಷೆ=
<mm>[[Emmanudigel.mm ‎|Flash]]</mm>
+
=ಹಿನ್ನೆಲೆ/ಸಂದರ್ಭ=
 
  −
=ಪೀಠಿಕೆ=  
  −
ಹಳಗನ್ನಡ ಕವಿಗಳನ್ನು ಪಟ್ಟಿ ಮಾಡುವುದು.ಐಚ್ಛಿಕವಾಗಿ ಚಂಪೂಕವಿಗಳ ಬಗ್ಗೆ ತಿಳಿದುಕೊಳ್ಳಲು ಸೂಕ್ತ ಸನ್ನಿವೇಶ ರೂಪಿಸುವುದು .ಕವಿಗಳ ಹೆಸರನ್ನು ಚೀಟಿಯಲ್ಲಿ ಬರೆದು  ಹಳಗನ್ನಡ ಕವಿಗಳನ್ನು ಬೇರ್ಪಡಿಸಲು ಹೇಳುವುದು.
  −
ಹಳಗನ್ನಡ ಗದ್ಯ ಪದ್ಯಗಳ ಶೀರ್ಷಿಕೆಗೆ ಸಂಬಂಧಿಸಿದಂತೆ ಹೊಸಗನ್ನಡಕ್ಕೆ ಪರಿವರ್ತಿಸಿ ನಾಟಕ ರೂಪಕ್ಕೆ  ತಂದು ವಿದ್ಯಾರ್ಥಿಗಳಿಂದ ಅಭಿನಯಿಸಿ ತೋರಿಸುವುದು.ಗಮಕ ಶೈಲಿಯ ಅಥವಾ ಕಾವ್ಯವಾಚನ ಪದ್ಯಗಳನ್ನು ಧ್ವನಿಸುರುಳಿಗೆ ಅಳವಡಿಸಿ ವಿದ್ಯಾರ್ಥಿಗಳಿಗೆ ಪರಿಚಯಿಸುವದು .ಮಹಾಭಾರತ ರಾಮಾಯಣ ಪುರಾಣಗಳಿಗೆ ಸಂಬಂಧಿಸಿದಂತೆ ಚಿತ್ರಪಟಗಳನ್ನು ತಯಾರಿಸಿ ಪ್ರದರ್ಶಿಸುವುದು .ಕವಿ ಪಂಪನ ಭಾವಚಿತ್ರ ಅಥವಾ ದೃಶ್ಯಾವಳಿಯ ಮೂಲಕ ಪಂಪನನ್ನು ಪರಿಚಯಿಸುತ್ತ ಮುಖ್ಯಾಂಶಗಳನ್ನು ದಾಖಲಿಸಿಕೊಳ್ಳುವಂತೆ ಮಾಡುವುದು
  −
 
   
=ಕಲಿಕೋದ್ದೇಶಗಳು=
 
=ಕಲಿಕೋದ್ದೇಶಗಳು=
*ಭಾಷೆಯನ್ನು ದೋಷ ರಹಿತ ಮತ್ತು ಪರಿಣಾಮಕಾರಿಯಾಗಿ ಬಳಸುವ ಪ್ರೌಢಿಮೆ ಬೆಳೆಸುವುದು.
  −
*ಭಾಷಾ ಸ್ಪಷ್ಟತೆ ಹಾಗೂ ತಾತ್ವಿಕವಾಗಿ ಗ್ರಹಿಸುವ ಹಿನ್ನೆಲೆಯಲ್ಲಿ ಭಾಷಾಂಶ ,ಛಂದಸ್ಸು ಅಲಂಕಾರಗಳನ್ನು ಕ್ರಿಯಾತ್ಮಕವಾಗಿ ಬೆಳೆಸುವುದು.
  −
*ಸಾಮಾಜಿಕ ನ್ಯಾಯ ,ಸಹಬಾಳ್ವೆ ,ಸ್ವಾವಲಂಬನೆ ,ಆತ್ಮಗೌರವ,ವಿಶ್ವಶಾಂತಿ, ಮೊದಲಾದ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಪ್ರೇರೇಪಿಸುವುದು.
  −
*ಹಳಗನ್ನಡ ಕಾವ್ಯವನ್ನು ಸ್ಪಷ್ಟವಾಗಿ ಓದುವ ಸಾಮರ್ಥ್ಯ ಬೆಳೆಸುವುದು.
  −
*ಕೃತಿ ಕರ್ತೃವಿನ ವೈಶಿಷ್ಟ್ಯ  ಪರಿಚಯವಾಗುವ ರೀತಿಯಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಪರಿಚಯಿಸುವುದು.
  −
*ಚಂಪೂ ಕಾವ್ಯದ ಬಗ್ಗೆ  ತಿಳಿಸುವುದು.
  −
*ಹಳಗನ್ನಡ ಪದ್ಯವನ್ನು ಪದವಿಂಗಡಿಸಿ ಅರ್ಥಬದ್ಧವಾಗಿ ಓದುವರು .
  −
* ರಳ,ಕುಳ ಗಳ ಪರಿಚಯ ಹೊಂದುವರು.
  −
* ಪದ್ಯದ ಭಾವಾರ್ಥವನ್ನು ಹೇಳುವರು ಮತ್ತು ಸಂಗ್ರಹಿಸಿ ಬರೆಯುವರು.
  −
* ನಿಗದಿತ ಪದ್ಯದ ನುಡಿಯನ್ನು ಕಂಠಪಾಠ ಮಾಡಿ ಒಪ್ಪಿಸುವರು.
   
=ಕವಿ ಪರಿಚಯ =
 
=ಕವಿ ಪರಿಚಯ =
ಪಂಪನ ಕುರಿತು ಹೆಚ್ಚಿನ ಮಾಹಿತಿಗೆ -
+
=ಶಿಕ್ಷಕರಿಗೆ ಟಿಪ್ಪಣಿ=
#[http://kn.wikipedia.org/wiki/ಪಂಪ ಪಂಪನ ಬಗೆಗಿನ ವಿಕಿ ಮಾಹಿತಿ]
+
=ಸಾರಾಂಶ=
#[http://kn.wikipedia.org/wiki/ಆದಿಪುರಾಣ  ಆದಿಪುರಾಣ]
+
==ಪರಿಕಲ್ಪನೆ ೧==
#[http://kn.wikipedia.org/wiki/ವಿಕ್ರಮಾರ್ಜುನ_ವಿಜಯ ವಿಕ್ರಮಾರ್ಜುನ_ವಿಜಯ]
+
===ಚಟುಟವಟಿಕೆ-೧===
#[http://kn.wikipedia.org/wiki/ವರ್ಗ:ಹಳಗನ್ನಡ_ಕವಿಗಳು ಹಳಗನ್ನಡ_ಕವಿಗಳು] 
+
#ವಿಧಾನ/ಪ್ರಕ್ರಿಯೆ
#[http://www.kannadakavi.com/kavikoota/1halekannada/pampa.htm ಪಂಪನ ಬಗೆಗಿನ ವೆಬ್‌ಪುಟ]
+
#ಸಮಯ
#[http://nandondmatu.blogspot.in/2010/03/blog-post.html ನನ್ನದೊಂದು ಮಾತು ಬ್ಲಾಗ್‌ನಲ್ಲಿ ಪಂಪನ ಮಾಹಿತಿ]
+
#ಸಾಮಗ್ರಿಗಳು/ಸಂಪನ್ಮೂಲಗಳು
#[http://www.nammakannadanaadu.com/kavigalu/pampa.php ನಮ್ಮ ಕನ್ನಡನಾಡು ವೆಬ್‌ಪುಟದಲ್ಲಿ ಪಂಪನ ಮಾಹಿತಿ]
+
#ಹಂತಗಳು
 
+
#ಚರ್ಚಾ ಪ್ರಶ್ನೆಗಳು
 +
===ಚಟುಟವಟಿಕೆ-೨===
 +
#ವಿಧಾನ/ಪ್ರಕ್ರಿಯೆ
 +
#ಸಮಯ
 +
#ಸಾಮಗ್ರಿಗಳು/ಸಂಪನ್ಮೂಲಗಳು
 +
#ಹಂತಗಳು
 +
#ಚರ್ಚಾ ಪ್ರಶ್ನೆಗಳು
 +
==ಪರಿಕಲ್ಪನೆ ೨==
 +
===ಚಟುಟವಟಿಕೆ-೧===
 +
#ವಿಧಾನ/ಪ್ರಕ್ರಿಯೆ
 +
#ಸಮಯ
 +
#ಸಾಮಗ್ರಿಗಳು/ಸಂಪನ್ಮೂಲಗಳು
 +
#ಹಂತಗಳು
 +
#ಚರ್ಚಾ ಪ್ರಶ್ನೆಗಳು
 
=ಭಾಷಾ ವೈವಿಧ್ಯತೆಗಳು =
 
=ಭಾಷಾ ವೈವಿಧ್ಯತೆಗಳು =
ಹಳಗನ್ನಡ ಸಾಹಿತ್ಯ
+
==ಶಬ್ದಕೋಶ ==
 
+
==ವ್ಯಾಕರಣ/ಅಲಂಕಾರ/ಛಂದಸ್ಸು==
=ಶಬ್ದಕೋಶ =
  −
ವಿನಮಿತ,ತೆಬ್ಬರಿಸಿಯುಂ,ಮಹೀಭುಜ , ದೀವಿಗೆ, ಪೆರ್ಮರ ,ಒಡಂಬಡಿಸಿ ,ಪಡಲಿಡು,
  −
 
  −
=ಛಂಧಸ್ಸು /ಅಲಂಕಾರ=
  −
ಛಂದಸ್ಸಿನ ಮಾಹಿತಿಗೆ ಕೆಳಗಿರುವ ಕೊಂಡಿಗಳನ್ನು ಒತ್ತಿ
  −
[http://kn.wikipedia.org/wiki/ಛಂದಸ್ಸು ಛಂದಸ್ಸು]
  −
[http://kn.wikipedia.org/wiki/ಚಂಪಕಮಾಲಾವೃತ್ತ ಚಂಪಕಮಾಲಾವೃತ್ತ]
  −
[http://kn.wikipedia.org/wiki/ಮತ್ತೇಭವಿಕ್ರೀಡಿತ_ವೃತ್ತ  ಮತ್ತೇಭವಿಕ್ರೀಡಿತ_ವೃತ್ತ ]
  −
[http://kn.wikipedia.org/wiki/ವರ್ಗ:ಕನ್ನಡ_ವ್ಯಾಕರಣ  ಕನ್ನಡ_ವ್ಯಾಕರಣ ]
  −
 
  −
=ಹೆಚ್ಚುವರಿ ಸಂಪನ್ಮೂಲಗಳು=
  −
==ಉಪಯುಕ್ತ ವೆಬ್ ಪುಟಗಳು==
  −
ವಿಕ್ರಮಾರ್ಜುನ ವಿಜಯ : ಒಂದು ಸಮೀಕ್ಷೆ
  −
#[http://veda-balasubrahmanya.blogspot.in/2010/12/blog-post.html ಪಂಪನ ಯುಗ]
  −
#[http://kanaja.in/archives/14674 ಕಣಜ ]
  −
#[http://kanaja.in/archives/10378 ಕಣಜ]
  −
#[http://kanaja.in/archives/author/ಪಂಪ-ಮಹಾಕವಿ-ಗದ್ಯಾನುವಾದ-ಎನ ಪಂಪ-ಮಹಾಕವಿ-ಗದ್ಯಾನುವಾದ ]
  −
#[http://www.sobagu.in/ಕವಿಗಳು-ಸಾಹಿತಿಗಳು-ಕಲಾವಿದರ/ಪಂಪ/ ಪಂಪ]
  −
#[http://www.vartamaana.com/ಆದಿಪುರಾಣದಲ್ಲಿ-ಪಂಪ-ಬೆಳಗಿದ/ ಆದಿಪುರಾಣದಲ್ಲಿ-ಪಂಪ-ಬೆಳಗಿದ ಪಂಪ]
  −
#[http://pvnarayana42.blogspot.in/2013/10/blog-post_18.htm ಪಂಪ: ಒಂದು ಚಿಂತನೆ ]
  −
 
  −
==ಆಡಿಯೋ==
  −
==ವೀಡಿಯೋ==
  −
#[https://www.youtube.com/watch?v=kbMzh4xLG3c ಪಂಪನ ಕುರಿತಾದ ವಿಡಿಯೋ ವೀಕ್ಷಣೆಗೆ ಕೆಳಗಿನ ಕೊಂಡಿ ಒತ್ತಿ ]
  −
#[https://www.youtube.com/watch?v=-TenEa0XPQc ಪಂಪನ ಕುರಿತಾದ ವಿಡಿಯೋ ವೀಕ್ಷಣೆಗೆ ಕೆಳಗಿನ ಕೊಂಡಿ ಒತ್ತಿ ]
  −
#[https://www.youtube.com/watch?v=kbMzh4xLG3c]
  −
#[https://www.youtube.com/watch?v=-TenEa0XPQc]
  −
 
  −
==ಸಾಹಿತ್ಯ ಪೂರಕ ಪುಸ್ತಕಗಳು==
  −
#ಪಂಪನ ವಿಕ್ರಮಾರ್ಜುನ ವಿಜಯ , ರನ್ನನ ಗದಾ ಯುದ್ಧ ,ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ,ಡಿ.ವಿ.ಜಿ.ಯವರ ಶ್ರೀಮದ್ಭಗವದ್ಗೀತಾ ತಾತ್ಪರ್ಯ,
  −
# ಸುಜನಾ : ಪಂಪಭಾರತದ ವಸ್ತುವಿನ್ಯಾಸ : ಪಂಪ : ಒಂದು ಅಧ್ಯಯನ, (೧೯೭೪) ಬೆಂಗಳೂರು ವಿಶ್ವವಿದ್ಯಾಲಯ, ಪು. ೧೧೯
  −
# ಅಲ್ಲೇ, ಪು. ೧೧೯
  −
#ಎಂ. ಚಿದಾನಂದ ಮೂರ್ತಿ : ಪಂಪಕವಿ ಮತ್ತು ಯುಗಧರ್ಮ : ಪಂಪ : ಒಂದು ಅಧ್ಯಯನ ಪು. ೨೬೯.
  −
#ನೋಡಿ-ಪಂಪ : ಒಂದು ಅಧ್ಯಯನ ಪು.೨೩೧, ೨೭೧, ೨೮೬
  −
#ಕೆ.ವಿ. ಸುಬ್ಬಣ್ಣ : ಪಂಪನ ಕವಿತೆ : ಅನುಸಂಧಾನಕ್ಕೆ ಹೊಸಮಾರ್ಗ, ಪಂಪ : ಒಂದು ಅಧ್ಯಯನ,  ಪು. ೩೦೮.
  −
#ಪಂಪ : ಒಂದು ಅಧ್ಯಯನ : ಸುಜನಾ ಅವರ ಲೇಖನ : ಪಂಪಭಾರತದ ವಸ್ತು ವಿನ್ಯಾಸ, ಈ ಬಗೆಯ ದೃಷ್ಟಿಯಿಂದ ರಚಿತವಾಗಿದೆ.
  −
#ಎಂ. ಚಿದಾನಂದಮೂರ್ತಿ : ‘ಪಂಪಕವಿ ಮತ್ತು ಯುಗಧರ್ಮ’ ಅಲ್ಲೇ, ಪು.೨೭೫.
  −
#ಕೆ.ವಿ. ಸುಬ್ಬಣ್ಣ : ಪಂಪನ ಕವಿತೆ : ಅನುಸಂಧಾನಕ್ಕೆ ಹೊಸಮಾರ್ಗ, ಅಲ್ಲೇ, ಪು. ೩೧೪-೧೫.
  −
#ಟಿ.ಎಸ್. ವೆಂಕಣ್ಣಯ್ಯ : ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಇತರ ಲೇಖನಗಳು, ಪು. ೬೧.
  −
#ಜಿ.ಎಚ್. ನಾಯಕ: ಪಂಪನ ಅಭಿವ್ಯಕ್ತಿ. ಪಂಪ: ಒಂದು ಅಧ್ಯಯನ, ಪು. ೨೧೪.
  −
#ಎಚ್.ಎಮ್. ಚನ್ನಯ್ಯ : ಪಂಪನಲ್ಲಿ ಸಾಮಾಜಿಕತೆಯ ಅರಿವು. ಅಲ್ಲೇ, ಪು. ೨೩೨, ೨೩೩ ಮತ್ತು ೨೪೧.
  −
#ಎಲ್. ಬಸವರಾಜು : ಅಲ್ಲೇ, ಪು. ೩೧೭.
  −
#I.A. Richards: Principles of Literary criticism p. 27.
  −
#ರಂ.ಶ್ರೀ. ಮುಗಳಿ : ಕನ್ನಡ ಸಾಹಿತ್ಯ ಚರಿತ್ರೆ, ಪು. ೯೮
  −
#ರಂ.ಶ್ರೀ. ಮುಗಳಿ : ಕನ್ನಡ ಸಾಹಿತ್ಯ ಚರಿತ್ರೆ, ಪು. ೯೬.
  −
 
  −
=ಬೋಧನಾ ವಿಧಾನ=
  −
ಕಥನ ಪದ್ಧತಿ ,ಪ್ರಶ್ನೋತ್ತರ ವಿಧಾನ, ನಾಟಕ ಪದ್ಧತಿ
  −
==ಪ್ರಕ್ರಿಯೆ==
  −
ಈ ಕೆಳಗಿನ ಅಂಶಗಳನ್ನು ಹಂತ ಹಂತವಾಗಿ ಮಹಾಭಾರತದ ಕಥೆಯನ್ನು ದೃಶ್ಯಾವಳಿ ಬಳಸಿ ಹೇಳುವುದು 
  −
* ಕವಿ ಪರಿಚಯ
  −
*ಯುದ್ಧಭೂಮಿಗೆ ಧೃತರಾಷ್ಟ್ರ ಮತ್ತು ಗಾಂಧಾರಿಯರ ಆಗಮನ
  −
*ದುರ್ಯೋಧನನ್ನು ನೋಡಿ ಆನಂದಿಸಿದ ಅವನ ತಂದೆ ತಾಯಿಗಳು
  −
*ಧೃತರಾಷ್ಟ್ರನ ಬುದ್ಧಿ ಮಾತುಗಳು
  −
*ಪಗೆ ನಣ್ಪುಗಳಿಗೆ ಕಾರಣ (ಅರ್ಥಶಾಸ್ತ್ರದಲ್ಲಿ ಹೇಳಿದಂತೆ )
  −
*ಗಾಂಧಾರಿಯ ಅಳಲು ಮತ್ತು ಹಿತೋಪದೇಶ
  −
  −
==ಚಟುವಟಿಕೆಗಳು==
  −
 
   
=ಮೌಲ್ಯಮಾಪನ =
 
=ಮೌಲ್ಯಮಾಪನ =
#ಭಾರತದ ಎರಡು ಮಹಾಕಾವ್ಯಗಳು ಯಾವುವು ?
  −
#ಮೂಲ ಮಹಾಭಾರತವನ್ನು ಬರೆದವರು ಯಾರು ?
  −
#ಮಹಾಭಾರತವನ್ನು ಕನ್ನಡದಲ್ಲಿ ಯಾರು ಯಾರು ಬರೆದಿದ್ದಾರೆ ?
  −
#ಮಹಾಭಾರತದ ಮುಖ್ಯ ಪಾತ್ರಗಳು ಯಾವುವು ?
  −
#ಪವನನಂದನ ಯಾರು ?
  −
#ಘಟ ಸಂಭೂತ ಯಾರು ?
  −
#ಮಹಾಭಾರತ ಯುದ್ಧಕ್ಕೆ ಯಾರು ಕಾರಣ ಎಂದು ಧೃತರಾಷ್ಟ್ರನು ಹೇಳುವನು ?
  −
#ಹಗೆ ನಂಟಿನ ಕುರಿತು ಅರ್ಥಶಾಸ್ತ್ರದಲ್ಲಿ ಏನು ಹೇಳಿದೆ ?
   
=ಭಾಷಾ ಚಟುವಟಿಕೆಗಳು/ ಯೋಜನೆಗಳು=
 
=ಭಾಷಾ ಚಟುವಟಿಕೆಗಳು/ ಯೋಜನೆಗಳು=
#ಮಹಾಭಾರತದಲ್ಲಿ ಬರುವ ಪಾತ್ರಗಳಲ್ಲಿ ತಾವು ಮೆಚ್ಚುವ ಪಾತ್ರ ಯಾವುದು ಮತ್ತು ಯಾಕೆ ಎಂಬುದರ ಬಗ್ಗೆ ಲೇಖನ ರಚಿಸುವುದು.
+
=ಪಠ್ಯ ಬಗ್ಗೆ ಹಿಮ್ಮಾಹಿತಿ=
#ಮಹಾಭಾರತದ ವಿಭಿನ್ನ ಪಾತ್ರಗಳ ಅಭಿನಯ  ಪಾತ್ರಗಳ ವಿಮರ್ಶೆ
  −
# ಮಹಾಭಾರತದ ಪ್ರಸಂಗಗಳನ್ನು ಚಿತ್ರರೂಪದಲ್ಲಿ ಬಿಡಿಸುವುದು
  −
# ಮಹಾಭಾರತದ ಕಥೆ ಸಂಗ್ರಹ
  −
# ಪಂಪನ ಸಮಕಾಲೀನ ಕವಿಗಳ ಮಾಹಿತಿ ಸಂಗ್ರಹ ,
  −
 
  −
=ಪದ್ಯ ಬಗ್ಗೆ ಹಿಮ್ಮಾಹಿತಿ=
 

ಸಂಚರಣೆ ಪಟ್ಟಿ