೭೩ ನೇ ಸಾಲು: |
೭೩ ನೇ ಸಾಲು: |
| ===ವರದಿಗಳು=== | | ===ವರದಿಗಳು=== |
| [http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಬೆಂಗಳೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ] | | [http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಬೆಂಗಳೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ] |
− | =ಕನ್ನಡ ವಿಷಯದ ಎಸ್.ಟಿ.ಎಪ್. ತರಬೇತಿಯ ೩ನೇಯ ದಿನದ ವರದಿ=

− | ನೀರಿನ ಒಂದೊಂದೇ ಹನಿ ಬೀಳುತ್ತಾ ಹೋದರೆ ಕೊಡ ತುಂಬುತ್ತದೆ, ಹಾಗೇಯೇ ಎಲ್ಲಾ ವಿದ್ಯಗಳಲ್ಲಿ ಪಾರಾಂಗತರಾಗಬೇಕಾದರೆ ಕ್ರಮೇಣ ತಾಳ್ಮೆಯಿಂದ ಕಲಿಯುತ್ತಾ ಹೋಗಬೇಕು " ಎಂಬ ಚಾಣಕ್ಯ ನೀತಿಯಂತೆ ನಿರಂತರ ಕಲಿಕೆಯಿಂದ ಯಶಸ್ಸನ್ನು ಸಾಧಿಸಲು ಸಾಧ್ಯ ಎಂಬ ಮಾತನ್ನು ತರಬೇತಿ ಕಾರ್ಯಾಗಾರವು ನಿಜವಾಗಿಸುವುದರಲ್ಲಿ ಸಂದೇಹವಿಲ್ಲ. ಅದರಂತೆ ಡಿ.ಎಸ್.ಇ.ಆರ್.ಟಿ . ವತಿಯಿಂದ ಕನ್ನಡ ವಿಷಯ ಎಸ್.ಟಿ.ಎಪ್. ತರಬೇತಿಯನ್ನು ಡಯಟ್ ಬೆಂ.ಗ್ರಾ. ಇಲ್ಲಿ ನೀಡುತ್ತಿದ್ದು ದಿನಾಂಕ ೩೦-೬-೨೦೧೫ ರಂದು ೩ನೇ ದಿನದ ಕಾರ್ಯಾಗಾರವನ್ನು ಬೆಳಿಗ್ಗೆ ೩ನೇ ದಿನ ತರಬೇತಿ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪಕ್ಕೀರಪ್ಪ ಸರ್ ರವರು ೩ನೇ ದಿನದ ಕಾರ್ಯಸೂಚಿಯನ್ನು ತಿಳಿಸುತ್ತಾ ತರಬೇತಿಗೆ ಚಾಲನೆ ನೀಡಿದರು. ತುಮಕೂರು ತಂಡದ ಶ್ರೀಯುತ ಮುರಳಿಧರ ರವರ ಗಣೇಶ ಸ್ತುತಿಯೊಂದಿಗೆ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು. ದಿನದ ಚಿಂತನವನ್ನು ದಾವಣಗೆರೆ ತಂಡದ ಶ್ರೀಯುತ ರವೀಂದ್ರಚಾರ್ ರವರು "ಬದುಕು" ಎಂಬ ಶೀರ್ಷಿಕೆಯ ಚಿಂತನವು ಸಮಯೋಚಿತವಾಗಿತ್ತು. “information information there is no conformation” ಎಂಬ ಚಿಂತನೆಯ ನುಡಿ ಶಿಕ್ಷಣದ ದಾರಿಯನ್ನು ತೋರುವುದು ಮಂಡಿಸಿದರು. ನಂತರ ೨ನೇ ದಿನದ ವರದಿಯನ್ನು ರಾಮನಗರ ಜಿಲ್ಲಾ ತಂಡದ ಶ್ರೀ ಎಸ್. ಬಿ. ಪುಟ್ಟಸ್ವಾಮಿರವರು ವರದಿಯನ್ನು ಮಂಡಿಸಿದರು

− | ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಪ್ರಭಾಕರ್ ಶೆಟ್ಟಿಯವರು ತಂತ್ರಜ್ಞಾನವನ್ನು ಬಳಸಿಕೊಂಡು ಪಾಠಯೋಜನೆಯ ಪರಿಕಲ್ಪನೆಯನ್ನು ಹೇಗೆ ತಯಾರಿಸಿಕೊಳ್ಳುವುದು ಎಂಬ ವಿಷಯವನ್ನು ಪ್ರಾಯೋಗಿಕವಾಗಿ ಮಾಡಿ ವಿವರಿಸಿದರು.

− | “ಅರತವನು ನಾನೇಂದು ತೋರದಿರು ದರ್ಪ" ಎನ್ನುವ ಬೋಳುಬಸವ ಅಂಕಿತದ ನಿಜಗುಣರ ಪದ್ಯವನ್ನು ಹೇಳುವುದರೊಂದಿಗೆ ಅಹಂಕಾರ ಸಲ್ಲದು ವಿನಯ ಮತ್ತು ತಾಳ್ಮೆಯಿಂದ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ನಿದರ್ಶನ ನೀಡಿದರು ೫ W ಗಳಿಗಿಂತ ೧ H. ನ ಮಹತ್ವವನ್ನು ತಿಳಿದುಕೊಂಡು ಪೂರ್ವಸಿದ್ಧತೆಯೊಂದಿಗೆ ತರಗತಿ ಕೊಠಡಿಗೆ ಶಿಕ್ಷಕರು ಹೋದಾಗ ಕಲಿಕೆ ಪರಿಣಾಮಕಾರಿ ಆಗಿರುತ್ತದೆ ಎಂದು ತಿಳಿಸಿ ಪಾಠಯೋಜನೆಯ ಹಂತಗಳನ್ನು ವಿವರಿಸಿದರು. ಮೈಂಡ್ ಮ್ಯಾಪ್ ಫ್ರೀ ಮೈಂಡ್ ಪರಿಕಲ್ಪನಾ ನಕ್ಷೆಯ ತಯಾರಿಕೆಯನ್ನು ತೋರಿಸಿದರು

− | ಈ ಮಧ್ಯದಲ್ಲಿ ಅನಿರೀಕ್ಷಿತವಾಗಿ ಡಿ.ಎಸ್.ಇ.ಆರ್.ಟಿ. ಉಪನಿರ್ದೇಶಕರಾದ ಶ್ರೀಮತಿ ಜಲಜಮ್ಮರವರು ಮತ್ತು ಡಯಟ್ ನ ಪ್ರಾಂಶುಪಾಲರಾದ ಶ್ರೀಯುತ ಮಾದೇಗೌಡರು ತರಬೇತಿ ಕಾರ್ಯಾಗಾರಕ್ಕೆ ಭೇಟಿ ನೀಡಿ ಕಲಿಕೆ ಬೋಧನೆಯಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ವಿಚಾರಗಳನ್ನು ತಿಳಿಸಿದರು. ಭಾಷಾ ಕ್ಷೇತ್ರಗಳನ್ನು ಮಕ್ಕಳಲ್ಲಿ ಅಭಿವೃದ್ಧಿಪಡಿಸಿ "ಸ್ಪಷ್ಟ ಓದು ಶುದ್ಧ ಬರೆಹ" ದ ಮಹತ್ವವನ್ನು ತಿಳಿಸಿದರು

− | ಈ ಎಲ್ಲ ವಿಚಾರಗಳ ಚಿಂತನ ಮಂಥನದಲ್ಲಿ ಕಲಿಯುವ ಹಂಬಲದಲ್ಲಿ ಮದ್ಯಾಹ್ನದ ಊಟದ ನೆನಪೇ ಆಗಲಿಲ್ಲ. ಆದರೂ ಹೊಟ್ಟೆಯ ಹಸಿವಿನ ಕೂಗು ನಮ್ಮೆಲ್ಲರನ್ನು ಊಟದ ಕಡೆಗೆ ಸೆಳೆಯಿತು

− | ಊಟದ ವಿರಾಮದ ನಂತರ ಮರಳಿ ಕಲಿಕೆಯ ಕಡೆಗೆ ಪಯಣ, ಜಾನಪದ ಗೀತೆಯ ಗಾಯನದೊಂದಿಗೆ ಐ.ಟಿ. ಫಾರ್ ಚೇಂಜ್ ನ ಶ್ರೀಯುತ ರಾಕೇಶ್ ರವರು ಅಂತರ್ಜಾಲದ ಗೂಗಲ್ , ಗೂಗಲ್ ನ ಬಳಕೆ, ಐ.ಡಿ. ತೆರೆಯುವುದು ಹಾಗೂ ವಿವಿಧ ಉಪಯೋಗಗಳ ಬಗ್ಗೆ ಬಹಳಷ್ಟು ಮಾಹಿತಿಯನ್ನು ನೀಡಿದರು. ಗೂಗಲ್ ಸಿಂಧುವಿನಿಂದ ಬಿಂದು ಬಿಂದುವಿನಷ್ಟು ತಿಳಿಯುತ್ತ, ಮನವರಿಕೆಯನ್ನು ಮಾಡಿಕೊಳ್ಳುವುದರಲ್ಲಿ ಸಂಜೆಯ ೫.೪೫ ಆದದ್ದೇ ಅರಿವಿಗೆ ಬರಲಿಲ್ಲ. ಕೊನೆಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಭಾಸ್ಕರ್ ಸರ್ ರವರು ವಂದನೆಯನ್ನು ಸಲ್ಲಿಸಿ ನಾಲ್ಕನೆಯ ದಿನದ ಕಾರ್ಯಕ್ರಮದ ಮಾಹಿತಿಯನ್ನು ತಿಳಿಸಿ ೩ನೇ ದಿನದ ತರಬೇತಿ ಕಾರ್ಯಾಗಾರಕ್ಕೆ ವಿದಾಯ ಹೇಳಲಾಯಿತು

− | ವರದಿ ಸಿದ್ಧತೆ & ಮಂಡನೆ : ಬೆಂಗಳೂರು ಗ್ರಾಮಾಂತರ ಜಿಲ್ಲಾ ತ

− | ಶ್ರೀ. ರಾಜು ಅವಳೇಕರ, ಶ್ರೀ ಗಂಗರಾಜು, ಎಂ. ಶ್ರೀ. ಬಿ. ಲಿಂಗದೇವರು, ಶ್ರೀಮತಿ ಲಲಿತಮ್ಮ

| =ನಾಲ್ಕನೇ ದಿನದ ಕಾರ್ಯಾಗಾರದ ವರದಿ= | | =ನಾಲ್ಕನೇ ದಿನದ ಕಾರ್ಯಾಗಾರದ ವರದಿ= |
| ದಿನಾಂಕ: 02/07/2015 ರಂದು ಮುಂಜಾನೆ 9:30ಕ್ಕೆ ತರಬೇತಿ ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಭಾಕರ ಶೆಟ್ಟಿಯವರು ಶುಭನುಡಿಯೊಂದಿಗೆ ಚಾಲನೆ ನೀಡಿದರು
| | ದಿನಾಂಕ: 02/07/2015 ರಂದು ಮುಂಜಾನೆ 9:30ಕ್ಕೆ ತರಬೇತಿ ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಭಾಕರ ಶೆಟ್ಟಿಯವರು ಶುಭನುಡಿಯೊಂದಿಗೆ ಚಾಲನೆ ನೀಡಿದರು