ಬದಲಾವಣೆಗಳು

Jump to navigation Jump to search
೬ ನೇ ಸಾಲು: ೬ ನೇ ಸಾಲು:     
=ಕಲಿಕೋದ್ದೇಶಗಳು=
 
=ಕಲಿಕೋದ್ದೇಶಗಳು=
 +
*ನವೋದಯ ಪದ್ಯವನ್ನು ಪರಿಚಯಿಸುವುದು.
 +
*ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ನೆಲೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು)
 +
*ಕನ್ನಡ ನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು)
 +
*ಕನ್ನಡ ನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು.
 +
* ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ಬೆಳೆಸುವುದು.
 +
 
=ಕವಿ ಪರಿಚಯ =
 
=ಕವಿ ಪರಿಚಯ =
 
=ಶಿಕ್ಷಕರಿಗೆ ಟಿಪ್ಪಣಿ=
 
=ಶಿಕ್ಷಕರಿಗೆ ಟಿಪ್ಪಣಿ=

ಸಂಚರಣೆ ಪಟ್ಟಿ