ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೨೫ ನೇ ಸಾಲು: ೨೫ ನೇ ಸಾಲು:  
ಎಲ್ಲಾ ಧರ್ಮವೂ ತನ್ನ ಕುಲವನ್ನು ಮತ್ತು ಜನಾಂಗ ವ್ಯವಸ್ಥೆಯನ್ನು ತನ್ನದೇ ಶೈಲಿಯಲ್ಲಿ ಮಂತ್ರಮುಗ್ಧವಾಗಿ ಹಿಡಿದುಕೊಂಡಿತ್ತು. ಆ ಎಲ್ಲಾ ಧರ್ಮಗ್ರಂಥಗಳೂ ಮಾನವನ ಸೃಷ್ಠಿಯ ಕಥೆಯನ್ನ ತನ್ನದೇ ಶೈಲಿಯಲ್ಲಿ ವಿವರಣೆ ನೀಡಿ ನಂಬಿಸಿದ್ದವು. `ಅದಂ ಮತ್ತು ಈವ್- ಕ್ರೈಸ್ತ ಮತ್ತು ಇಸ್ಲಾಂ ಧರ್ಮ, ವಿಷ್ಣುವಿನ ತಲೆಯಿಂದ ಬ್ರಾಹ್ಮಣ, ತೋಳಿನಿಂದ ಕ್ಷತ್ರಿಯ, ಹೊಟ್ಟೆಯಿಂದ ವೈಶ್ಯ, ಕಾಲಿನಿಂದ ಶೂದ್ರ‘ ಆದರೂ ಒಂದು ಅಂಶದಲ್ಲಿ ಮಾತ್ರ ಸಮಾನತೆ ಸಾಧಿಸಿದ್ದವು. ಅದೆಂದರೆ `ಜಗತ್ತಿನ ಅಣುರೇಣು ತೃಣಕಾಷ್ಟವನ್ನ ದೇವರು ಪ್ರತ್ಯಕ್ಷವಾಗಿ ಸೃಷ್ಟಿಸಿದ‘ ಎಂಬ ಬಗ್ಗೆ ಎಲ್ಲ ಧರ್ಮಗಳೂ ನಂಬಿದ್ದವು. ಈ ನಂಬಿಕೆಯನ್ನು ಜನ ಪ್ರಶ್ನಾತೀತವಾಗಿ ಒಪ್ಪಿಕೊಂಡಿದ್ದರು. ಇವರ ಮಧ್ಯೆಯೆ ಈ ಜೀವಿಗಳು ದೇವರಿಂದ ಸೃಷ್ಠಿಯಾಗಿಲ್ಲ ಎಂದು ವಾದಿಸುತ್ತಿದ್ದ ಧೂರ್ತರೂ ಇದ್ದರು.  ಹಾಗೆಯೇ ತರ್ಕ ಒಂದನ್ನು ಹೊರತು ಪಡಿಸಿ ದೈವ ನಿಯಮವನ್ನು ನಿರಾಕರಿಸಲು ಇವರಿಗೆ ಯಾವುದೇ ಪುರಾವೆಗಳಿರಲಿಲ್ಲ. ಆದ್ದರಿಂದ ಈ ರಹಸ್ಯ ರಹಸ್ಯವಾಗೇ ಉಳಿಯಿತು. ಆದರೂ ಇಡೀ ವಿಶ್ವ ದೈವವಾದ ಮತ್ತು ವಸ್ತು ವಾದಗಳ ಸಂಘರ್ಷದಲ್ಲಿಯೇ ವಿಕಾಸವಾಯಿತು.
 
   −
====ಚಟುವಟಿಕೆ ಸಂಖ್ಯೆ ====
+
====ಚಟುವಟಿಕೆ ಸಂಖ್ಯೆ ====
#ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
#ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
 +
#ಗಾಜಿನ ತೊಟ್ಟಿ
 +
#ಮಣ್ಣು
 +
#ಎಲೆಗಳು
 +
#ತರಕಾರಿ ಚೂರುಗಳು
 +
#ಕಾಗದದ ಚೂರುಗಳು
 +
ಒಂದು ಗಾಜಿನ ತೊಟ್ಟಿ ಯನ್ನು ತೆಗೆದುಕೊಳ್ಳಿ ,ಅದರಲ್ಲಿ ಮಣ್ಣು , ಎಲೆಗಳು ,ತರಕಾರಿ ಚೂರುಗಳು, ಮತ್ತು ಕಾಗದದಚೂರುಗಳನ್ನು ತೊಟ್ಟಿಗೆ ಹಾಕಿ ತೊಟ್ಟಿಯ ಒಳಗೆ ನೀರನ್ನು ಸತತವಾಗಿ ಒಂದು ವಾರದವರೆಗೆ ಚೂಮುಖಿಸಿ.
 +
 
#ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
#ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
#ಬಹುಮಾಧ್ಯಮ ಸಂಪನ್ಮೂಲಗಳು
 
#ಬಹುಮಾಧ್ಯಮ ಸಂಪನ್ಮೂಲಗಳು
 
#ಅಂತರ್ಜಾಲದ ಸಹವರ್ತನೆಗಳು
 
#ಅಂತರ್ಜಾಲದ ಸಹವರ್ತನೆಗಳು
 +
http://www.youtube.com/watch?v=ZjWk9AM30Qo
 
#ಮೌಲ್ಯ ನಿರ್ಣಯ
 
#ಮೌಲ್ಯ ನಿರ್ಣಯ
#ಪ್ರಶ್ನೆಗಳು
+
'''#ಪ್ರಶ್ನೆಗಳು'''
 +
#ಮೇಲಿನ ಚಟುವಟಿಕೆಯಲ್ಲಿ ಎನನ್ನು ಗಮನಿಸುವಿರಿ ?
 +
#ತೊಟ್ಟಿಯ ಒಳಗಿರುವ ವಸ್ತುಗಳಿಂದ ದುರ್ವಾಸನೆ ಬರುತ್ತದೆಯೇ?
    
== ಯೋಜನೆಗಳು ==
 
== ಯೋಜನೆಗಳು ==
    
== ವಿಜ್ಞಾನ ವಿನೋದ ==
 
== ವಿಜ್ಞಾನ ವಿನೋದ ==

edits

ಸಂಚರಣೆ ಪಟ್ಟಿ