೧ ನೇ ಸಾಲು: |
೧ ನೇ ಸಾಲು: |
| =ಚಟುವಟಿಕೆ - ಚಟುವಟಿಕೆಯ ಹೆಸರು= | | =ಚಟುವಟಿಕೆ - ಚಟುವಟಿಕೆಯ ಹೆಸರು= |
− | | + | '''ಪ್ರಯೋಗಶಾಲೆಯಲ್ಲಿ ಸಾಬೂನನ್ನು ತಯಾರಿಸುವುದು.''' |
| ==ಅಂದಾಜು ಸಮಯ== | | ==ಅಂದಾಜು ಸಮಯ== |
| + | 60 ನಿಮಿಷ |
| ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== |
| + | *೨೫೦ಮಿಲಿ ಬೀಕರ್ -೩

| + | *೧೦೦ ಮಿಲಿ ಬೀಕರ್ -೨

| + | *ವಯರ್ ಗಾಝ್

| + | *ಸ್ಪಿರಿಟ್ ದೀಪ

| + | *ಗಾಜಿನ ಕಡ್ಡಿ

| + | *ಪ್ರನಾಳಗಳು

| + | *ಶೋಧಿಸುವ ಹಾಳೆಗಳು

| + | *ಲಾಲಿಕೆ

| + | *೧೦೦ ಮಿಲಿ ಕೊಬ್ಬರಿ ಎಣ್ಣೆ-೩೦ ಮಿಲಿ

| + | *ವಾಚ್ ಗ್ಲಾಸ್

| + | *ಪ್ರಬಲ ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣ-೬೦ ಮಿಲಿ

| + | *ಸೋಡಿಯಂ ಕ್ಲೋರೈಡ್ ದ್ರಾವಣ -೫೦ ಮಿಲಿ

| ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== |
| + | #ರಾಸಾಯನಶಾಸ್ತ್ರದ ಪ್ರಯೋಗ ಮಾಡುವಾಗ ಏಪ್ರೆನ್ ದರಿಸಿ ಪ್ರಯೋಗ ಮಾಡಬೇಕು |
| + | #ಸೋಡಿಯಂ ಹೈಡ್ರಾಕ್ಸೈಡ್ ಪ್ರಬಲ ಪ್ರತ್ಯಾಮ್ಲ ವಾಗಿದ್ದು ಚಮ೯ಕ್ಕೆ ಹಾನಿ ಉಂಟುಮಾಡಬಹುದು. |
| ==ಬಹುಮಾಧ್ಯಮ ಸಂಪನ್ಮೂಲಗಳ== | | ==ಬಹುಮಾಧ್ಯಮ ಸಂಪನ್ಮೂಲಗಳ== |
| ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== |
| ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | #೨೫೦ ಮಿಲಿ ಬೀಕರಿನಲ್ಲಿ ೩೦ ಮಿಲಿ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಿ. |
| + | #ಅದಕ್ಕೆ ೬೦ ಮಿಲಿ ಪ್ರಬಲ ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣವನ್ನು ನಿಧಾನವಾಗಿ ಗಾಜಿನ ಕಡ್ಡಿಯ ಸಹಾಯದಿಂದ ಕಲಕುತ್ತಾ ಸೇರಿಸಿ. |
| + | #ಬೀಕರನ್ನು ತ್ರಿಪಾದ ಸ್ಥಂಭದ ಮೇಲಿರುವ ವಯರ್ ಗಾಝ್ ಮೇಲೆ ಇಡಿ. |
| + | #ಮಿಶ್ರಣವನ್ನು ನಿಧಾನವಾಗಿ ಕಲಕುತ್ತಾ ಸ್ಪಿರಿಟ್ ದೀಪದ ಸಹಾಯದಿಂದ ಕಾಯಿಸಿ |
| + | #ಬೀಕರಿನ ಮೇಲ್ಭಾಗದಲ್ಲಿ ತೆಳುವಾದ ಸಾಬೂನಿನ ಪದರ ಬರುವವರೆಗೆ ಕಾಯಿಸಿ |
| + | #ಸ್ಪಿರಿಟ್ ದೀಪವನ್ನು ಆರಿಸಿ ಮಿಶ್ರಣವನ್ನು ಕೊಠಡಿಯ ಉಷ್ಣತೆಗೆ ತಣ್ಣಗಾಗಲು ಬಿಡಿ |
| + | #ತಣ್ಣಗಾದ ಮಿಶ್ರಣಕ್ಕೆ ೧೦೦ ಮಿಲಿ ಪ್ರಬಲ ಸೋಡಿಯಂ ಕ್ಲೋರೈಡ್ ದ್ರಾವಣವನ್ನು ಸೇರಿಸಿ ಗಾಜಿನ ಕಡ್ಡಿಯ ಸಹಾಯದಿಂದ ಚನ್ನಾಗಿ ಕಲಕಿ |
| + | #ಬೀಕರಿನಲ್ಲಾಗುವ ಬದಲಾವಣೆಯನ್ನು ವೀಕ್ಷಿಸಿ. |
| + | #ಶೋಧಿಸುವ ಕಾಗದದ ಸಹಾಯದಿಂದ ಮಿಶ್ರಣವನ್ನು ಬೇಪ೯ಡಿಸಿ |
| + | #ಶೋಧಿಸುವ ಕಾಗದದ ಸಹಾಯದಿಂದ ಮಿಶ್ರಣವನ್ನು ಕೈಯಲ್ಲಿ ತೆಗೆದುಕೊಂಡು ಮೆದು ನೀರಿನ ಸಹಾಯದಿಂದ ತೊಳೆಯಿರಿ.ವೀಕ್ಷಣೆಯನ್ನು ದಾಖಲಿಸಿ. |
| + | '''ವೀಕ್ಷಣೆ''': |
| + | *ಬೀಕರಿನಲ್ಲಿ ಸಾಬೂನು ಮೇಲ್ಭಾಗದಲ್ಲಿ ಸಂಗ್ರಹವಾಗಿರುತ್ತದೆ. |
| + | *ಶೋಧಿಸಿದ ಕಾಗದದ ಮೇಲಿರುವ ಮಿಶ್ರಣವು ಮೆದು ನೀರಿನೊಂದಿಗೆ ಚೆನ್ನಾಗಿ ಮತ್ತು ಸರಾಗವಾಗಿ ನೊರೆ ಕೊಡುತ್ತದೆ. |
| + | '''ತೀಮಾ೯ನ''': |
| + | ಮೇಲಿನ ಪ್ರಯೋಗದಲ್ಲಿ ಕೊಬ್ಬರಿ ಎಣ್ಣೆ ಸೋಡಿಯಂ ಹೈಡ್ರಾಕ್ಸೈಡ್ ನೊಂದಿಗೆ ವತಿ೯ಸಿ ಜಲವಿಭಜನೆ ಹೊಂದಿ ಸಾಬೂನು ಮತ್ತು ಗ್ಲಿಸರಾಲ್ ಉತ್ಪತ್ತಿ ಆಗುತ್ತದೆ. ಸೋಡಿಯಂ ಕ್ಲೋರೈಡನ್ನು ನೀರು ಮತ್ತು ಗ್ಲಿಸರಾಲ್ ನಲ್ಲಿರುವ ಸಾಬೂನ್ನು ಪ್ರತ್ಯೇಕಿಸಲು ಮತ್ತು ಹೆಚ್ಚುವರಿ ಸೋಡಿಯಂ ಹೈಡ್ರಾಕ್ಸೈಡ್ ನ್ನು ತೆಗೆಯಲು ಬಳಸುತ್ತಾರೆ. |

| + | '''ರಾಸಾಯನಿಕ ಕ್ರಿಯೆ''': |
| + | ಎಣ್ಣೆ ( ಕೊಬ್ಬು ) + ಸೋಡಿಯಂ ಹೈಡ್ರಾಕ್ಸೈಡ್ → ಸಾಬೂನು + ಗ್ಲಿಸರಾಲ್ ( ಸ್ಲೈಡ್) |
| + | {{#ev:youtube|oryBDyX8vS4| 500|left }}

| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| + | ಇತ್ತಿಚಿನ ದಿನಗಳಲ್ಲಿ ಸಾಬೂನನ್ನು ಮನೆಗಳಲ್ಲಿ ತಯಾರಿಸಿ ಕೊಳ್ಳಬಹುದು.

| + | ಇತ್ತೀಚಿಗೆ ಸಾಬೂನಿಗಿ೦ತ ಹೆಚ್ಚಾಗಿ ಮಾಜ೯ಕಗಳನ್ನು ಬಳಸುತ್ತಿರುವುದರಿ೦ದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಏಕೆಂದರೆ ಮಾಜ೯ಕಗಳು ಜೈವಿಕ ಶಿಥಿಲೀಯವಲ್ಲ. |
| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
| + | #ಸಾಬೂನು ಎಂದರೇನು? |
| + | #ಸಾಬೂನು ತಯಾರಿಕೆಯಲ್ಲಿ ರಾಸಾಯನಿಕ ಕ್ರಿಯೆಯಲ್ಲಿ ಪಾಲ್ಗೊಳ್ಳದ ಸೋಡಿಯಂ ಹೈಡ್ರಾಕ್ಸೈಡನ್ನು ಪ್ರತ್ಯೇಕಿಸಬೇಕು. ಏಕೆ? |
| + | #ಸಾಬೂನಿಕರಣದ ಉಪುತ್ಪನ್ನ ಯಾವುದು? |
| + | #ಸೋಡಿಯಂ ಸಾಬೂನು ಮತ್ತು ಪೊಟ್ಯಾಷಿಯಂ ಸಾಬೂನುಗಳಿಗಿರುವ ವ್ಯತ್ಯಾಸ ತಿಳಿಸಿ. |
| + | #ಬಟ್ಟೆ ಸಾಬೂನಿಗೂ ಸ್ನಾನದ ಸಾಬೂನಿಗಿರುವ ವ್ಯತ್ಯಾಸವೇನು? |
| ==ಪ್ರಶ್ನೆಗಳು== | | ==ಪ್ರಶ್ನೆಗಳು== |