*ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ನೆಲೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು)
+
*ಕನ್ನಡನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ಸಿರಿವಂತಿಕೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು)
−
*ಕನ್ನಡ ನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು)
+
*ಕನ್ನಡನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡನಾಡನ್ನು ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು)
−
*ಕನ್ನಡ ನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು.
+
*ಕನ್ನಡನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು.
−
* ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ಬೆಳೆಸುವುದು.
+
* ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ರೂಢಿಸುವುದು.