ಬದಲಾವಣೆಗಳು

Jump to navigation Jump to search
ಹೊಸ ಪುಟ: #[ See in English] = ಜಿಲ್ಲಾ ಹಂತದ ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರಗಳು 2015-16= #ಕ...
#[ See in English]
= ಜಿಲ್ಲಾ ಹಂತದ ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರಗಳು 2015-16=
#ಕನ್ನಡ ವಿಷಯಶಿಕ್ಷಕರ ವೇದಿಕೆ ಕಾರ್ಯಗಾರ ನಡೆಯಬೇಕಿರುವ ಜಿಲ್ಲೆಗಳ ಮಾಹಿತಿ (ಶಾಲೆಗಳ ಸಂಖ್ಯೆ, ತಂಡಗಳ ಸಂಖ್ಯೆ ) ಮತ್ತು ಜಿಲ್ಲಾ ನೋಡಲ್ ಅಧಿಕಾರಿಗಳ ಮಾಹಿತಿಯನ್ನು ಈ ಕೆಳಗಿನ ಲಿಂಕ್‌ನಲ್ಲಿ ನೋಡಬಹುದು [https://docs.google.com/spreadsheets/d/15UbvEY_8VUfeeB3snbAF7xlbwLUUSwVJT7bXwL2WhVo/edit?usp=sharing ಇಲ್ಲಿ ಕ್ಲಿಕ್ ಮಾಡಿ ]
# ಜಿಲ್ಲಾವಾರು ಸಂಪನ್ಮೂಲ ವ್ಯಕ್ತಿಗಳ ಮಾಹಿತಿಯನ್ನು ನೋಡಲು [https://docs.google.com/spreadsheets/d/1ybeRTZiYjnJF3RAawi24YEYXOSKoH68HQPjZ1a5Np5s/edit?usp=sharing ಇಲ್ಲಿ ಕ್ಲಿಕ್ ಮಾಡಿ]

=ಕನ್ನಡ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾ ಅನುಕ್ರಮ ಕಾರ್ಯಗಾರದಲ್ಲಿ ಗಮನವಹಿಸಬೇಕಾದ ಅಂಶಗಳು=
ಈ ವರ್ಷದ ಕನ್ನಡ ವಿಷಯ ಶಿಕ್ಷಕರ ಜಿಲ್ಲಾ ಅನುಕ್ರಮ ಕಾರ್ಯಾಗಾರದಲ್ಲಿ ಈ ಕೆಳಕಂಡ ಅಂಶಗಳ ಮೇಲೆ ಗಮನವಹಿಸಲಾಗುವುದು.
#ಕನ್ನಡ ವಿಷಯ ಶಿಕ್ಷಕರಲ್ಲಿ ಕಂಪ್ಯೂಟರ್ ಕೌಶಲ ಅಭಿವೃದ್ದಿಪಡಿಸುವುದು.
#ಸ್ವಕಲಿಕೆಗೆ ಮತ್ತು ತರಗತಿ ಉಪಯೋಗಕ್ಕಾಗಿ ಸಂಪನ್ಮೂಲ ರಚನೆಯ ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲದ ಬಳಕೆಯ ಬಗ್ಗೆ ತಿಳಿಯುವುದು
#ವಿದ್ಯುನ್ಮಾನ ಸಂಪನ್ಮೂಲ ಸಂಗ್ರಹಾಲಯ ರಚನೆ
#ಸಂವಹನಕ್ಕಾಗಿ ಇಮೇಲ್ ಬಳಕೆ [https://groups.google.com/forum/#!forum/karnataka_teachereducators'''ಬೋಧಕ ಶಿಕ್ಷಕರ ವೇದಿಕೆ ಇಮೇಲ್ ಗ್ರೂಪ್''']
#ಕೊಯರ್ ಬಳಕೆ ಮತ್ತು ಕೊಯರ್ ಗೆ ಸಂಪನ್ಮೂಲ ನೆರವು ನೀಡುವುದು.
#[[ಮುಖ್ಯ_ಪುಟ|ಕೊಯರ್ ]] ಬಳಕೆ ಮತ್ತು ಕೊಯರ್ ಗೆ [http://karnatakaeducation.org.in/?q=node/292 ಸಂಪನ್ಮೂಲ ನೆರವು] ನೀಡುವುದು.
##ಕೊಯರ್‌ನಲ್ಲಿ ಸಂಪನ್ಮೂಲ ನಿರ್ವಹಣೆಯನ್ನು ಅರ್ಥೈಸಿಕೊಳ್ಳುವರು ಮತ್ತು ಹೊಸ ಚಟುವಟಿಕೆಗಳನ್ನು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವರು.
#ವಿದ್ಯುನ್ಮಾನ ಕೌಶಲಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವರು - ಇಮೆಲ್, ಅಂತರ್ಜಾಲ ಶೋಧನೆ ಮತ್ತ ಡೌನ್‌ಲೋಡ್, ಪಠ್ಯ ರಚನೆ, ಸಂಕಲನ.


=ಡಯಟ್ ನೋಡಲ್ ಅಧಿಕಾರಿಗಳ ಜವಬ್ದಾರಿಗಳು =
#'''ನೋಡಲ್ ಅಧಿಕಾರಿಗಳು ಕಾರ್ಯಗಾರದಮೊದಲದಿನ ''' [https://docs.google.com/forms/d/1a741v8er6RivN6y2btkON2bkADvQ_VpahJ2VQqWmJnI/viewform '''ತಂಡಗಳ ಮಾಹಿತಿ''' ತುಂಬಲು ಇಲ್ಲಿ ಕ್ಲಿಕ್ ಮಾಡಿ ] . ಈ ಮಾಹಿತಿಯನ್ನು ನೋಡಲು [https://docs.google.com/spreadsheets/d/1MGUYULGEeJpeM-DpMofhqSeyjNe9JGVd3M5k6bcWbLo/edit#gid=1886622194 ಇಲ್ಲಿ ಕ್ಲಿಕ್ ಮಾಡಿ ]
#'''ನೋಡಲ್ ಅಧಿಕಾರಿಗಳು ಕಾರ್ಯಗಾರದ ಐದನೇ ದಿನ ''' [https://docs.google.com/forms/d/1J2QztgmrxlgH0_TJJcflCFSR7AsOfrwvftXUD3wriQc/viewform '''ಕಾರ್ಯಗಾರದ ಬಗ್ಗೆ ಡಯಟ್ ಹಿಮ್ಮಾಹಿತಿ ''' ತುಂಬಲು ಇಲ್ಲಿ ಕ್ಲಿಕ್ ಮಾಡಿ ]. ಈ ಮಾಹಿತಿಯನ್ನು ನೋಡಲು [https://docs.google.com/spreadsheets/d/1NeeU4ZLsLg5cGqvuBhPM7g_A5W-zJVB9kxanS3DmmcQ/edit?usp=sharing ಇಲ್ಲಿ ಕ್ಲಿಕ್ ಮಾಡಿ ]
#ಕಾರ್ಯಗಾರದ ಸಮಯದಲ್ಲಿ ಏನಾದರೂ ಸಹಾಯ ಬೇಕಿದ್ದಲ್ಲಿ koer@karnatakaeducation.org.in ವಿಳಾಸಕ್ಕೆ ಇಮೇಲ್ ಮಾಡಿ. ಅಥವಾ ತುರ್ತು ಸಹಾಯಕ್ಕಾಗಿ ವೆಂಕಟೇಶ್ ಸರ್ (ಮೊಬೈಲ್ 9945147359) ರವರಿಗೆ ಕರೆ ಮಾಡಿ .
#ಡಯಟ್ ನೋಡಲ್ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರದ ಬಗೆಗಿನ ಡಿ.ಎಸ್.ಇ.ಆರ್.ಟಿ ಮಾರ್ಗಸೂಚಿಯನ್ನು ಓದಿಕೊಳ್ಳಬೇಕು. ಈ ಮಾರ್ಗಸೂಚಿಗಾಗಿ [http://karnatakaeducation.org.in/KOER/index.php/guidelines ಇಲ್ಲಿ ಕ್ಲಿಕ್ ಮಾಡಿ ] ಕಾರ್ಯಾಗಾರಕ್ಕೂ ಮುನ್ನ ಕಂಪ್ಯೂಟರ್ ಲ್ಯಾಬ್ ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು.
#ಕಾರ್ಯಗಾರ ನಡೆಯುವ ಐ.ಸಿ.ಟಿ ಲ್ಯಾಬ್‌ನಲ್ಲಿ ಹೊಸ ಉಬುಂಟು ತಂತ್ರಾಂಶ 14.04 ಅನುಸ್ಥಾಪನೆ ಗೊಂಡಿರಬೇಕು . [http://karnatakaeducation.org.in/KOER/en/index.php/Kalpavriksha ಉಬುಂಟು ಇನ್‌ಸ್ಟಾಲ್‌ ಮಾಡುವ ಬಗೆಯನನ್ಉ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]
#ವಿಷಯ ಶಿಕ್ಷಕರ ವೇದಿಕೆ ತಂತ್ರಜ್ಞಾನಾಧಾರಿತವಾಗಿರುವುದರಿಂದ ''ಕಂಪ್ಯೂಟರ್ ಗಳ ಲಭ್ಯತೆ ಮತ್ತು ಉತ್ತಮ ಇಂಟರ್ ನೆಟ್ ಸಂಪರ್ಕ''' ತುಂಬಾ ಮುಖ್ಯವಾದದ್ದು . ಸಂಪನ್ಮೂಲ ವ್ಯಕ್ತಿಗಳು ಮತ್ತು ಡಯಟ್ ಜಿಲ್ಲಾ ನೋಡಲ್ ಅಧಿಕಾರಿಗಳು ಒಬ್ಬ ಶಿಕ್ಷಕರಿಗೆ ಒಂದು ಕಂಪ್ಯೂಟರ್ ಅನುಪಾತದಲ್ಲಿ ಕಂಪ್ಯೂಟರ್ ಗಳು ಲಭ್ಯತೆ ಮತ್ತು ಕನಿಷ್ಟ 8 mbps ಇಂಟರ್ ನೆಟ್ ಸಂಪರ್ಕ ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು .
#ಸಮಪರ್ಕ ಕಲಿಕೆಗೆ ಅವಕಾಶವಾಗುವಂತೆ ತಂಡಗಳಲ್ಲಿನ ಕಲಿಕಾರ್ಥಿಗಳ ಸಂಖ್ಯೆ ಯನ್ನು 20 ಕ್ಕೆ ಮಿತಿಗೊಳಿಸಿಕೊಳ್ಳುವುದು ಉತ್ತಮ .
== ಸಂಪನ್ಮೂಲ ವ್ಯಕ್ತಿಗಳ ಜವಾಬ್ದಾರಿಗಳು ==
ಕಾರ್ಯಗಾರದ ಸಮಯದಲ್ಲಿ ಸಂಪನ್ಮೂಲ ವ್ಯಕ್ತಿಗಳು ನಿಗಧಿಪಡಿಸಿರುವ ಕಾರ್ಯಸೂಚಿಯನ್ನು ತಪ್ಪದೇ ಅನುಷ್ಟಾನಗೊಳಿಸಬೇಕು. ಈ ಕೆಳಕಂಡ ಚಟುವಟಿಕೆಗಳು ಕಡ್ಡಾಯವಾಗಿ ಪೂರ್ಣಗೊಳ್ಳಬೇಕು.
# ಎಲ್ಲಾ ಕಲಿಕಾರ್ಥಿಗಳು ಇಮೇಲ್ ಬಳಕೆ ಮಾಡುತ್ತಿರುವುದನ್ನು ಹಾಗು ವಿಷಯ ಶಿಕ್ಷಕರ ವೇದಿಕೆಗೆ ಇಮೇಲ್ ಕಳುಹಿಸುತ್ತಿರುವ ಬಗ್ಗೆ ಗಮನವಹಿಸುವುದು .
##ಇಮೇಲ್ ಐಡಿ ಹೊಂದಿರದ ಶಿಕ್ಷಕರಿಗೆ ಮೊದಲನೇ ದಿನ ತಪ್ಪದೇ ಇಮೇಲ್ ಐಡಿ ರಚಿಸಿಕೊಡಬೇಕು.ಮತ್ತು ಎಲ್ಲಾ ಕಲಿಕಾರ್ಥಿಗಳ ಇಮೇಲ್ ಐಡಿಯನ್ನು ಕನ್ನಡ ವಿಷಯ ಶಿಕ್ಷಕರ ವೇದಿಕೆಗೆ ಸೇರಿಸಬೇಕು. ಗುಂಪಿಗೆ ಸೇರಿಸುವ ಬಗೆಗಿನ ಕೈಪಿಡಿಯನ್ನು [http://karnatakaeducation.org.in/KOER/en/index.php/Adding_email_id_to_googlegroups ಇಲ್ಲಿ ನೋಡಬಹುದು]
##ಪ್ರತಿಯೊಬ್ಬರು ತಮ್ಮ ಡಾಕ್ಯುಮೆಂಟ್‌ಗಳನ್ನು ಇಮೆಲ್ ಗೆ ಲಗತ್ತಿಸುವುದು ಮತ್ತು ಇತರರು ಕಳುಹಿಸಿದ ಡಾಕ್ಯುಮೆಂಟ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ಕಲಿಯಬೇಕು.
# ಕಲಿಕಾರ್ಥಿಗಳು ವೈಯುಕ್ತಿಕ ಸಂಪನ್ಮೂಲ ಸಂಗ್ರಾಹಾಲಯದ ಮೂಲಕ ಡಾಕ್ಯಮೆಂಟ್ ರಚಿಸುವುದು .
# ಕಲಿಕಾರ್ಥಿಗಳು ವೆಬ್ ಲಿಂಕ್‌ಗಳು ಮತ್ತು ಇತರೇ ವಿದ್ಯುನ್ಮಾನ ಸಂಪನ್ಮೂಲಗಳನ್ನು ಇಮೇಲ್ ಮೂಲಕ ವೇದಿಕೆಗೆ ಹಂಚಿಕೊಳ್ಳುವುದು .
# ಕಲಿಕಾರ್ಥಿಗಳು ಕೊಯರ್ ಪುಟದ ಬಗ್ಗೆ ತಿಳಿದುಕೊಳ್ಳುವುದು, ಕೊಯರ್ ಪುಟಕ್ಕೆ ಸೂಕ್ತವಾಗುವ ಸಂಪನ್ಮೂಲಗಳನ್ನು ಗುರುತಿಸಿ ಕೊಯರ್ ಗೆ 'ಸಂಪನ್ಮೂಲ ನರೆವು' ನೀಡುವುದು.
# ಕಲಿಕಾರ್ಥಿಗಳು ಕೊಯರ್ ನ [http://karnatakaeducation.org.in/?q=node/292 '''ನೆರವು'''] ಬಟನ್ ಮೂಲಕ ಬೋಧನಾ ಚಟುವಟಿಕೆಗಳನ್ನು ಹಂಚಿಕೊಳ್ಳುವುದು.
# ಕಾರ್ಯಗಾರದ ವರದಿಗಳು ಮತ್ತು ಚಿತ್ರಗಳನ್ನು ಆಯಾ ಜಿಲ್ಲಾ ಪುಟಕ್ಕೆ ಸೇರಿಸುವುದು (ಜಿಲ್ಲಾ ಮಾಹಿತಿಯ ಕೋಷ್ಟಕವನ್ನು ನೋಡಿ).
## ಪ್ರತಿ ದಿನದ ವರದಿಗಳು
## ಕಾರ್ಯಗಾರದ ಚಿತ್ರಗಳು ( ಗೂಗಲ್ ಪೋಟೋ ಆಲ್ಬಮ್ ಗೆ ಚಿತ್ರಗಳನ್ನು ಅಪಲೋಡ್ ಮಾಡಬೇಕು)
# ಕಾರ್ಯಗಾರದ ಐದನೇ ದಿನ [https://docs.google.com/forms/d/1dYOjFMmDd8h8hTY2nT-OsU21B2x1wPaiAqgeKqPJC04/viewform ಕಲಿಕಾರ್ಥಿಗಳ ಹಿಮ್ಮಾಹಿತಿ ಹಾಳೆ ] ಯನ್ನು ತಪ್ಪದೇ ತುಂಬಿಸಬೇಕು

==ಸಂಪನ್ಮೂಲಗಳು ಮತ್ತು ಕೈಪಿಡಿಗಳು==
#[http://karnatakaeducation.org.in/KOER/images1/b/bc/Kannada_STF_Note.odt ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ]
#[http://karnatakaeducation.org.in/KOER/en/index.php/Accessing_Internet ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು]
#[http://karnatakaeducation.org.in/KOER/images1/7/71/Note_on_Internet_access.odt ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು]
#[http://karnatakaeducation.org.in/KOER/index.php/ಬೇಸಿಕ್_Ubuntu_ಕೈಪಿಡಿ ಬೇಸಿಕ್_Ubuntu_ಕೈಪಿಡಿ]
#[http://karnatakaeducation.org.in/KOER/images1/1/17/Word_Processor.odt ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ]
#[http://karnatakaeducation.org.in/KOER/index.php/ಬೇಸಿಕ್_Libreoffice_ಕೈಪಿಡಿ ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]
#[http://karnatakaeducation.org.in/KOER/index.php/E-mail_ಕೈಪಿಡಿ E-mail ಕೈಪಿಡಿಗಾಗಿ ಇಲ್ಲಿ ಒತ್ತಿ]
#[http://karnatakaeducation.org.in/KOER/images1/1/1c/ವೈಯಕ್ತಿಕ_ವಿದ್ಯುಮಾನ_ಸಂಗ್ರಾಹಲಯ.odt ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ]
#[http://karnatakaeducation.org.in/KOER/index.php/GIMP_ಕೈಪಿಡಿ ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]
#[http://karnatakaeducation.org.in/KOER/images1/c/cf/Freemind_handout_K-E-1.odt ಪ್ರೀಮೈಂಡ್ ಕೈಪಿಡಿ]
#[http://karnatakaeducation.org.in/KOER/index.php/ಕೊಯರ್_ಹಿನ್ನೆಲೆ_ಟಪ್ಪಣಿ ಕೊಯರ್_ಹಿನ್ನೆಲೆ_ಟಪ್ಪಣಿ]
#[http://karnatakaeducation.org.in/KOER/index.php/ಸೇತುಬಂಧ_ಕಾರ್ಯಕ್ರಮ ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ]
#[http://karnatakaeducation.org.in/KOER/images1/5/5d/Google_feaures_Handout.odt ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ]

'''ಓದಲು ಲೇಖನ''' <br >
[http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%AD%E0%B2%BE%E0%B2%B7%E0%B2%BE_%E0%B2%AD%E0%B3%8B%E0%B2%A6%E0%B2%A8%E0%B3%86%E0%B2%AF_%E0%B2%AC%E0%B2%97%E0%B3%86%E0%B2%97%E0%B2%BF%E0%B2%A8_%E0%B2%8E%E0%B2%A8%E0%B3%8D.%E0%B2%B8%E0%B2%BF.%E0%B2%8E%E0%B2%AA%E0%B3%8D_%E0%B2%AA%E0%B3%8A%E0%B2%B6%E0%B3%80%E0%B2%B7%E0%B2%A8%E0%B3%8D_%E0%B2%AA%E0%B3%87%E0%B2%AA%E0%B2%B0%E0%B3%8D ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್ ]

= ಕಾರ್ಯಾಗಾರದ ನಂತರದ ಚಟುವಟಿಕೆ=
*ಕಲಿಕಾರ್ಥಿಗಳು ಪ್ರತಿದಿನ ತಪ್ಪದೇ [https://groups.google.com/forum/#!forum/kannadastf ಕನ್ನಡ ವಿಷಯ ಶಿಕ್ಷಕರ ವೇದಿಕೆ ] ಇಮೇಲ್ ನೋಡಬೇಕು
*ನಿರಂತರವಾಗಿ [http://karnatakaeducation.org.in/KOER/index.php/ಮುಖ್ಯ_ಪುಟ ಕೊಯರ್ ]ವೆಬ್ ಪುಟವನ್ನು ನೋಡುವುದು ಮತ್ತು ವಿಷಯಶಿಕ್ಷಕರ ವೇದಿಕೆಗೆ ಸಂಪನ್ಮೂಲ ನೆರವು ನೀಡುವುದು .

=ಜಿಲ್ಲಾ ಕಾರ್ಯಗಾರದ ವರದಿಗಳು ಮತ್ತು ಪೋಟೋಗಳು=

ಈ ಕೆಳಗಿನ ಕೋಷ್ಟಕದಲ್ಲಿನ ಜಿಲ್ಲೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಜಿಲ್ಲಾ ಹಂತದ ಕನ್ನಡ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾಹಂತದ ಅನುಕ್ರಮ ಕಾರ್ಯಾಗಾರದ ಮಾಹಿತಿ ಪಡೆಯಬಹುದು
{|class="wikitable"
|-
|'''ಬೆಂಗಳೂರು ವಿಭಾಗ '''
||[[STF_2015-16_Bangalore_Rural |ಬೆಂಗಳೂರು ಗ್ರಾಮಾಂತರ]]
|[[STF_2015-16_DAVANGERE |Davanagere]]
|[[STF_2015-16_RAMANAGARA| Ramanagara]]
|[[STF_2015-16_Shimoga |Shimoga]]
|[[STF_2015-16_TUMKUR| Tumkur – Madhugiri]]
|-
|'''ಬೆಳಗಾವಿ ವಿಭಾಗ '''
|[[STF_2015-16_BIJAPUR |Bijapur]]
|[[STF_2015-16_GADAG|Gadag]]
|[[STF_2015-16_Uttara_Kannada| Uttara Kannada]]
|
|
|-
|'''ಕಲಬುರ್ಗಿ ವಿಭಾಗ '''
|[[STF_2015-16_BELLARY| Bellary]]
|[[STF_2015-16_BIDAR |Bidar]]
|[[STF_2015-16_KALBURGI |Kalburgi]]
|
|
|
|-
|'''ಮೈಸೂರು ವಿಭಾಗ'''
|[[STF_2015-16_CHAMARAJA_NAGAR |Chamarajanagara]]
|[[STF_2015-16_Chikmagalur| Chikmagalur]]
|[[STF_2015-16_Hassan| Hassan]]
|[[STF_2015-16_KODAGU |Kodagu]]
|[[STF_2015-16_Mandya| Mandya]]
|[[STF_2015-16_MYSORE |Mysore]]
|
|}

--

ಸಂಚರಣೆ ಪಟ್ಟಿ