೨೦ ನೇ ಸಾಲು: |
೨೦ ನೇ ಸಾಲು: |

| = ಪರಿಕಲ್ಪನಾ ನಕ್ಷೆ = | | = ಪರಿಕಲ್ಪನಾ ನಕ್ಷೆ = |
− | <mm>[[Food Adulteration.mm|Flash]]</mm>
| + | [[File:Food Adulteration.mm]] |

| = ಪಠ್ಯಪುಸ್ತಕ = | | = ಪಠ್ಯಪುಸ್ತಕ = |
೨೯ ನೇ ಸಾಲು: |
೨೯ ನೇ ಸಾಲು: |
| =ಮತ್ತಷ್ಟು ಮಾಹಿತಿ = | | =ಮತ್ತಷ್ಟು ಮಾಹಿತಿ = |
| ==ಉಪಯುಕ್ತ ವೆಬ್ ಸೈಟ್ ಗಳು== | | ==ಉಪಯುಕ್ತ ವೆಬ್ ಸೈಟ್ ಗಳು== |
− | http://www.bis.org.in
| + | {|class="wikitable" |
− | http://agmarknet.nic.in

− | http://fssai.gov.in/Regulations/FruitProductOrderFPO1955.aspx
| + | |ಬಿ.ಐ.ಎಸ್ (ಐ.ಎಸ್.ಐ)ಬಗ್ಗೆ ಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ |
− | http://fssai.gov.in
| + | |http://www.bis.org.in |
− | http://ahara.kar.nic.in

− | http://en.wikipedia.org/wiki/FPO_mark
| + | |ಆಗ್ ಮಾರ್ಕ್ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ |
− | http://en.wikipedia.org/wiki/Agmark
| + | |http://agmarknet.nic.in |
− | http://www.cftri.co

− | http://en.wikipedia.org/wiki/ISI_mark
| + | |ಎಫ.ಪಿ.ಓ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ |
| + | |http://fssai.gov.in/Regulations/FruitProductOrderFPO1955.aspx |

| + | |ಸರಕಾರದ ಅಂಗವಾದ ಆಹಾರ ಸಂರಕ್ಷಣೆ ಮತ್ತು ಗುಣಮಟ್ಟ ನಿಯಂತ್ರಣ ಸಂಸ್ಥೆಯ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ |
| + | |http://fssai.gov.in |

| + | |ಕರ್ನಾಟಕ ಸರಕಾರ ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ಇಲಾಖೆಯ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ |
| + | |http://ahara.kar.nic.in |

| + | |ವಿಕಿಪಿಡಿಯಾದಲ್ಲಿರುವ ಎಫ್.ಪಿ.ಓ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ |
| + | |http://en.wikipedia.org/wiki/FPO_mark |

| + | |ವಿಕಿಪಿಡಿಯಾದಲ್ಲಿರುವ ಆಗ್ ಮಾರ್ಕ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ |
| + | |http://en.wikipedia.org/wiki/Agmark |

| + | |ಸಿ.ಎಫ್.ಟಿ.ಆರ್.ಐ ಮೈಸೂರು ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ |
| + | |http://www.cftri.co |

| + | |ವಿಕಿಪಿಡಿಯಾದಲ್ಲಿರುವ ಐ.ಎಸ್.ಐ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ |
| + | |http://en.wikipedia.org/wiki/ISI_mark |

| ==ಸಂಬಂಧ ಪುಸ್ತಕಗಳು == | | ==ಸಂಬಂಧ ಪುಸ್ತಕಗಳು == |
| + | ====ಆಹಾರ ಕಲಬೆರಕೆ ==== |
| + | ಲೇಖಕರು:ಪ್ರೊ|| ಸಿ.ಡಿ.ಪಾಟೀಲ

| + | ಪ್ರಕಟಣೆ:ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು |

| = ಭೋಧನೆಯ ರೂಪರೇಶಗಳು = | | = ಭೋಧನೆಯ ರೂಪರೇಶಗಳು = |

− | ==ಪರಿಕಲ್ಪನೆ : ಆಹಾರ ಕಲಬೆರಕೆ == | + | ==ಪರಿಕಲ್ಪನೆ #1: ಆಹಾರ ಕಲಬೆರಕೆ == |
| ಆಹಾರಕ್ಕೆ ಕಡಿಮೆ ಗುಣಮಟ್ಟದ ವಸ್ತುಗಳನ್ನು ಸೇರಿಸುವುದು ಅಥವಾ ಅವಶ್ಯಕ ಪೋಷಕಾಂಶಗಳನ್ನು ತೆಗೆದುಹಾಕುವುದುನ್ನು ಆಹಾರ ಕಲಬೆರಕೆ ಎನ್ನುವರು. | | ಆಹಾರಕ್ಕೆ ಕಡಿಮೆ ಗುಣಮಟ್ಟದ ವಸ್ತುಗಳನ್ನು ಸೇರಿಸುವುದು ಅಥವಾ ಅವಶ್ಯಕ ಪೋಷಕಾಂಶಗಳನ್ನು ತೆಗೆದುಹಾಕುವುದುನ್ನು ಆಹಾರ ಕಲಬೆರಕೆ ಎನ್ನುವರು. |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
೫೬ ನೇ ಸಾಲು: |
೭೯ ನೇ ಸಾಲು: |
| ಆಹಾರ ಕಲಬೆರಕೆಯು ಉದ್ದೇಶಪೂರ್ವಕವಾಗಿ ಅಥವಾ ಅಕಸ್ಮಿಕವಾಗಿರಬಹುದು. ಉದ್ದೇಶಪೂರ್ವಕವಾಗಿ ಮಾಡುವ ಆಹಾರ ಕಲಬೆರಕೆಯ ಮುಖ್ಯ ಉದ್ದೇಶ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವುದಾಗಿರುತ್ತದೆ. ಆದರೆ ಆಕಸ್ಮಿಕ ಕಲಬೆರಕೆಯು ಆಹಾರ ಉತ್ಪಾದನೆಯ ಸಂದರ್ಭದಲ್ಲಿ ಬಳಸುವ ಕೀಟನಾಶಕಗಳಿಂದ ಅಥವಾ ದೋಷಪೂರಿತ ಸಂಗ್ರಹಣಾ ವಿಧಾನದಿಂದ ಆಗಬಹುದು.
| | ಆಹಾರ ಕಲಬೆರಕೆಯು ಉದ್ದೇಶಪೂರ್ವಕವಾಗಿ ಅಥವಾ ಅಕಸ್ಮಿಕವಾಗಿರಬಹುದು. ಉದ್ದೇಶಪೂರ್ವಕವಾಗಿ ಮಾಡುವ ಆಹಾರ ಕಲಬೆರಕೆಯ ಮುಖ್ಯ ಉದ್ದೇಶ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವುದಾಗಿರುತ್ತದೆ. ಆದರೆ ಆಕಸ್ಮಿಕ ಕಲಬೆರಕೆಯು ಆಹಾರ ಉತ್ಪಾದನೆಯ ಸಂದರ್ಭದಲ್ಲಿ ಬಳಸುವ ಕೀಟನಾಶಕಗಳಿಂದ ಅಥವಾ ದೋಷಪೂರಿತ ಸಂಗ್ರಹಣಾ ವಿಧಾನದಿಂದ ಆಗಬಹುದು.

| ಕಲಬೆರಕೆ ಆಹಾರಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಅನೇಕ ರೋಗಗಳು, ತಲೆಸುತ್ತುವುದು, ವಾಂತಿ ಮತ್ತು ಬೇದಿ, ಹಾಗೂ ಕ್ಯಾನ್ಸರ್ನಂತಹ ಮಾರಣಾಂತಿಕ ರೋಗಗಳಿಗೆ ತುತ್ತಾಗುವರು. ಜಲೋದರ ಅಥವಾ ಮಹೋದರ ಎನ್ನುವ ಗಂಭೀರ ಕಾಯಿಲೆಗಳು ಉಂಟಾಗುತ್ತವೆ.ಆಹಾರದಲ್ಲಿ ಸಾಮಾನ್ಯವಾಗಿ ಕಂಡುಬರುವ ಕಲಬೆರಕೆ ವಸ್ತುಗಳು | | ಕಲಬೆರಕೆ ಆಹಾರಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಅನೇಕ ರೋಗಗಳು, ತಲೆಸುತ್ತುವುದು, ವಾಂತಿ ಮತ್ತು ಬೇದಿ, ಹಾಗೂ ಕ್ಯಾನ್ಸರ್ನಂತಹ ಮಾರಣಾಂತಿಕ ರೋಗಗಳಿಗೆ ತುತ್ತಾಗುವರು. ಜಲೋದರ ಅಥವಾ ಮಹೋದರ ಎನ್ನುವ ಗಂಭೀರ ಕಾಯಿಲೆಗಳು ಉಂಟಾಗುತ್ತವೆ.ಆಹಾರದಲ್ಲಿ ಸಾಮಾನ್ಯವಾಗಿ ಕಂಡುಬರುವ ಕಲಬೆರಕೆ ವಸ್ತುಗಳು |
| + | ====ಆಹಾರ ಕಲಬೆರಕೆ ಪರಿಣಾಮಗಳು==== |
| + | {|class="wikitable" |

| + | |ಆಹಾರದ ಸಾಮಗ್ರಿಗಳು |
| + | |ಕಲಬೆರಕೆ ಆಹಾರ ಪದಾರ್ಥಗಳು |
| + | |ಪರಿಣಾಮಗಳು |

| + | |ಅರಿಶಿಣ ಪುಡಿ |
| + | |ಮೆಟಾನಿಲ್ ಹಳದಿ |
| + | |ಕ್ಯಾನ್ಸರ ಕಾರಕ |

| + | |ಚಹಾದ ಪುಡಿ |
| + | |ಬಣ್ಣ ಕಟ್ಟಿದ ಚಹಾದ ಪುಡಿ |
| + | |ಪಿತ್ತ ಜನಕಾಂಗಕ್ಕೆ ಸಂಬಂಧಿಸಿದ ತೊಂದರೆಗಳು |

| + | |ಕಾಫಿ |
| + | |ಚಿಕೋರಿ |
| + | |ಜಠರ,ತಲೆ ಸುತ್ತು,ಮತ್ತು ಮಂಡಿನೋವು |

| + | |ಧಾನ್ಯಗಳು ಮತ್ತು ಕಾಳುಗಳು |
| + | |ಕೇಸರಿ ಬೇಳೆಗಳು |
| + | |ನರಕ್ಕೆ ಸಂಬಂಧಿಸಿದ ಕ್ಯಾನ್ಸರ್ |

| + | |ಮೆಣಸು |
| + | |ಪರಂಗಿ ಬೀಜಗಳು |
| + | |ಪಿತ್ತಕೋಶ ಮತ್ತು ಹೊಟ್ಟೆಗೆ ಸಂಬಂಧಿಸಿದ ರೋಗಗಳು |

| + | |ಅಡುಗೆ ಎಣ್ಣೆ |
| + | |ದತ್ತೂರಿ ಎಣ್ಣೆ |
| + | |ಜಲೋದರ,ಮಹೋದರ,ಕ್ಯಾನ್ಸರ್ |

| + | |ಜೇನುತುಪ್ಪ |
| + | |ಬೆಲ್ಲ ,ಸಕ್ಕರೆ ಪಾಕ |
| + | |ಕಡಿಮೆ ಪೋಷಕಾಂಶ ಹೊಂದಿವೆ(ಜೇನು ತುಪ್ಪಕ್ಕೆ ಹೋಲಿಸಿದಾಗ) |

| + | |ಕಾಫಿ |
| + | |ಹುಣಸೆ ಬೀಜದ ಸಿಪ್ಪೆ ಪುಡಿ |
| + | |ವಾಂತಿ ಭೆದಿ |

| ===ಚಟುವಟಿಕೆ ೧ === | | ===ಚಟುವಟಿಕೆ ೧ === |
೭೬ ನೇ ಸಾಲು: |
೧೩೯ ನೇ ಸಾಲು: |
| HCl ಮತ್ತು HNO3 ಗಳನ್ನು ಬಳಸುವಾಗ ಜಾಗೂರುಕರಾಗಿರುವುದು. | | HCl ಮತ್ತು HNO3 ಗಳನ್ನು ಬಳಸುವಾಗ ಜಾಗೂರುಕರಾಗಿರುವುದು. |
| *ಬಹುಮಾಧ್ಯಮ ಸಂಪನ್ಮೂಲಗಳು | | *ಬಹುಮಾಧ್ಯಮ ಸಂಪನ್ಮೂಲಗಳು |
− | [[File:]]

| + | {{#ev:youtube| JLDFMkpENzk|400|left}}

| ಪೂರ್ವಾಪೇಕ್ಷಿತ/ ಸೂಚನೆಗಳು HCl ಮತ್ತು HNO3 ಗಳನ್ನು ಬಳಸುವಾಗ ಜಾಗೂರುಕರಾಗಿರುವುದು. | | ಪೂರ್ವಾಪೇಕ್ಷಿತ/ ಸೂಚನೆಗಳು HCl ಮತ್ತು HNO3 ಗಳನ್ನು ಬಳಸುವಾಗ ಜಾಗೂರುಕರಾಗಿರುವುದು. |
| *ಅಂತರ್ಜಾಲದ ಸಹವರ್ತನೆಗಳು | | *ಅಂತರ್ಜಾಲದ ಸಹವರ್ತನೆಗಳು |
| [http:///] | | [http:///] |
− | *ವಿಧಾನ/ಬೆಳವಣಿಗೆಯ ಪ್ರಶ್ನೆಗಳು | + | *ವಿಧಾನ/ಬೆಳವಣಿಗೆಯ ಪ್ರಶ್ನೆಗಳು

| {|class="wikitable" | | {|class="wikitable" |

೨೬೫ ನೇ ಸಾಲು: |
೩೩೩ ನೇ ಸಾಲು: |

− | [[File:index2.jpeg|200px]][[File:maasnake_070612-2.jpg|200px]] | + | [[File:index2edit.jpeg|200px]][[File:maasnake_070612-2.jpg|200px]] |
− | | + | ====ಕಲಬೆರಕೆಯನ್ನು ನಿಯಂತ್ರಿಸಲು ಕೆಳಗಿನ ಅಂಶಗಳನ್ನು ಅನುಸರಿಸಿ ==== |
| + | 1.ಯಾವುದೇ ಉತ್ಪನ್ನಗಳನ್ನು ಕೊಂಡುಕೊಳ್ಳುವಾಗ ಉತ್ಪಾದನೆ ದಿನಾಂಕ ಮತ್ತು ಅವಧಿ ಮುಗಿಯುವ ದಿನಾಂಕ

| + | [[File:man_exp_date.jpg|200px]]

| + | 2.ಅವಧಿ ಮುಗಿದ ದಿನಾಂಕ ವನ್ನು ಹೊಂದಿರುವ ಪದಾರ್ಥವನ್ನು ಕೊಳ್ಳದಿರಿ ಹಾಗೂ ಅದನ್ನು ಅಂಗಡಿ ಮಾಲೀಕರ ಗಮನಕ್ಕೆ ತನ್ನಿರಿ.

| + | 3.ಕಲಬೆರಕೆ ಕಂಡು ಬಂದರೆ ಕಲಬೆರಕೆ ಪರೀಕ್ಷಾ ಕೇಂದ್ರ ದ ಸಹಾಯ ಪಡೆಯಿರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನ ಕ್ಕೆ ತನ್ನಿ

| + | 3.ಆಹಾರ ಪೊಟ್ಟಣವು ಐಎಸ್ಐ, ಆಗ್ ಮಾರ್ಕ ಅಥವಾ ಎಫಪಿಓ ಗುರುತು ಹೊಂದಿರುವುದನ್ನು ಖಚಿತ ಪಡಿಸಿಕೊಳ್ಳಿ

| + | [[File:Indian_Standard_institution_logo-1.gif|200px]][[File:Agmark-1.gif|100px]][[File:image001.jpg|100px]] |

| *ಮೌಲ್ಯ ನಿರ್ಣಯ | | *ಮೌಲ್ಯ ನಿರ್ಣಯ |
೨೮೫ ನೇ ಸಾಲು: |
೩೫೯ ನೇ ಸಾಲು: |

| = ಯೋಜನೆಗಳು = | | = ಯೋಜನೆಗಳು = |

| + | ೧) ಸಾಂಪ್ರದಾಯಿಕ ಆಹಾರ ಕಲಬೆರಕೆಗಳು ಮತ್ತು ಆಧುನಿಕ ಆಹಾರ ಕಲಬೆರಕೆಗಳ ವಿಧಾನಗಳನ್ನು ಉತ್ಪಾದಕರು(ಉದಾ:ಹಾಲು ಕೃಷಿ ಮಾಡುವವರು) ಮತ್ತು ಸಂಸ್ಕರಣಾ ಘಟಕಗಳ ಬೇಟಿಮಾಡುವುದರ ಮೂಲಕ ಸಂಗ್ರಹಿಸುವುದು

| + | ೨) ಸಾಂಪ್ರದಾಯಿಕ ಆಹಾರ ಕಲಬೆರಕೆಗಳು ಮತ್ತು ಆಧುನಿಕ ಆಹಾರ ಕಲಬೆರಕೆಗಳಲ್ಲಿ ಬಳಸುವ ಕಲಬೆರಕೆ ಪದಾರ್ಥಗಳಿಂದುಂಟಾಗುವ ಪರಿಣಾಮಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ( ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ಇಲಾಖೆಗೆ ಭೇಟಿ,ವಿವಿಧ ಆಹಾರ ಸಂಸ್ಕೃಣಾ ಘಟಕಗಳು ಉದಾ:ಹಾಲು,ಕಾಫಿ. ಭೆಟಿ ನೀಡುವುದರ ಮೂಲಕ)

| + | ೩)ಸಾಂಪ್ರದಾಯಿಕ ಆಹಾರ ಕಲಬೆರಕೆಗಳು ಮತ್ತು ಆಧುನಿಕ ಆಹಾರ ಕಲಬೆರಕೆಗಳಲ್ಲಿ ಬಳಸುವ ಕಲಬೆರಕೆ ಪದಾರ್ಥಗಳನ್ನು ಪತ್ತೆಹಚ್ಚುವ ವಿಧಾನಗಳನ್ನು ಸಂಗ್ರಹಿಸುವುದು .

| + | ೪)ಆಹಾರ ಕಲಬೆರಕೆ ಮತ್ತು ಆಹಾರ ಗುಣಮಟ್ಟ ನಿಯಂತ್ರಣಾ ಸಂಸ್ಥೆ ಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು (ಐಎಸ್ಐ,ಎಫಪಿಓ,ಅಗ್ ಮಾರ್ಕ್ ಅಲ್ಲದೆ ಬೇರೆ ಸಂಸ್ಥೆಗಳ ಬಗ್ಗೆಯು ಕೂಡ ಮಾಹಿತಿ ಸಂಗ್ರಹಿಸಿ)

| + | ೫)ಐಎಸ್ಐ,ಎಫಪಿಓ,ಅಗ್ ಮಾರ್ಕ್ ಸಂಕೇತಗಳಿರುವ ಆಹಾರ ಮತ್ತು ಇನ್ನಿತರೆ ವಸ್ತುಗಳ ಪ್ಯಾಕೇಟ್ ಗಳನ್ನು ಸಂಗ್ರಹಿಸಿ ಅದರ ಮೇಲಿರುವ ಪೋಷಕಾಂಶ ಪ್ರಮಾಣಗಳ ,ತಯಾರಿಕೆಯ ದಿನಾಂಕ ,ಮುಗಿದುಹೋಗುವ ದಿನಾಂಕ ಮತ್ತಿತರೇ ಮಾಹಿತಿಗಳನ್ನು ಓದಿ ತಿಳಿದುಕೋಳ್ಳುವುದು. |

| = ವಿಜ್ಞಾನ ವಿನೋದ = | | = ವಿಜ್ಞಾನ ವಿನೋದ = |