ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
'''ಇರುವೆ ಇರುವೆ ನೀನೆಲ್ಲಿಗೆ ಹೊರಟಿರುವೆ'''
+
'''ಇರುವೆ ಇರುವೆ ನೀನೆಲ್ಲಿಗೆ ಹೊರಟಿರುವೆ'''
    
ವಿದ್ಯಾರ್ಥಿಗಳನ್ನು ಕರೆದುಕೊಂಡು ವನಭೋಜನಕ್ಕೆಂದು ಬಿಜಾಪುರದ ಭೂತನಾಳ ಕೆರಗೆ ಹೋಗಿದ್ದೆವು. ಅಲ್ಲಿಯ ಸುಂದರವಾದ ತೋಟ, ನವಿಲುಗಳು ಹಾಗೂ ಕೆರೆಯ ನೀರಿನ ಅಲೆಗಳನ್ನು ನೋಡುತ್ತ ಸಾಗಿದ್ದೆವು. ಅಲ್ಲಿ ಬೆಳೆದಿದ್ದ ಜಲಸಸ್ಯ ಹಾಗೂ ಹಾವಸೆಗಳನ್ನು ತೋರಿಸಿ ವಿವರಣೆ ನೀಡುತ್ತಿದ್ದೆ. ಆಗ ವಿದ್ಯಾರ್ಥಿಗಳ ಗುಂಪೊಂದು ಗುರುಗಳೇ ಇಲ್ಲಿ ನೋಡಿ, ಇರುವೆಗಳು ಎಷ್ಟು ಚೆನ್ನಾಗಿ ಸಾಲು ಹಿಡಿದು ಹೊರಟಿವೆ ಎಂದರು. <br>
 
ಸಂಚರಣೆ ಪಟ್ಟಿ