ಎರಡನೇ ಚಟುವಟಿಕೆಯಲ್ಲಿ ಕಬ್ಬಿಣವು ತಾಮ್ರದ ಸಲ್ಫೇಟ್ ದ್ರಾವಣದಿಂದ ತಾಮ್ರವನ್ನು ವಿಸ್ಥಾಪಿಸಿದೆ ಹಾಗೂ ಪ್ರನಾಳದಲ್ಲಿ ಫೆರಸ್ ಸಲ್ಫೇಟ್ ಉಂಟಾಗಿದೆ (ಹಸಿರು ಬಣ್ಣದ ದ್ರಾವಣ).ಇದರಿಂದ ಕಬ್ಬಿಣವು ತಾಮ್ರಕ್ಕಿಂತ ಹೆಚ್ಚು ಪ್ರತಿವರ್ತನೀಯ ಎಂದು ತಿಳಿಯುತ್ತದೆ. | ಎರಡನೇ ಚಟುವಟಿಕೆಯಲ್ಲಿ ಕಬ್ಬಿಣವು ತಾಮ್ರದ ಸಲ್ಫೇಟ್ ದ್ರಾವಣದಿಂದ ತಾಮ್ರವನ್ನು ವಿಸ್ಥಾಪಿಸಿದೆ ಹಾಗೂ ಪ್ರನಾಳದಲ್ಲಿ ಫೆರಸ್ ಸಲ್ಫೇಟ್ ಉಂಟಾಗಿದೆ (ಹಸಿರು ಬಣ್ಣದ ದ್ರಾವಣ).ಇದರಿಂದ ಕಬ್ಬಿಣವು ತಾಮ್ರಕ್ಕಿಂತ ಹೆಚ್ಚು ಪ್ರತಿವರ್ತನೀಯ ಎಂದು ತಿಳಿಯುತ್ತದೆ. |