ಎರಡು ಬಣ್ಣಗಳ ಪದರಗಳು ಸ್ಪಷ್ಟಾವಾಗಿ ಕಾಣಿಸಿಕೊಳ್ಳುತ್ತದೆ ,ಕೆಳಗಿನ ಪದರದಲ್ಲಿ ಕಂದು ಬಣ್ಣದ ದ್ರಾವಣ ಕಣಿಸಿಕೊಳ್ಳುತ್ತದೆ ಹಾಗು ಮೇಲಿನ ಪದರದಲ್ಲಿ ಹಸಿರು ಬಣ್ಣದ ದ್ರಾವಣ ಕಣಿಸಿಕೊಳ್ಳುತ್ತದೆ ಎರಡು ಪ್ರತ್ಯೆಕವಾಕಿ ಕಾಣಿಸುತ್ತದೆ.
−
−
'''ತೀರ್ಮಾನ'''-
−
ತೆಗದುಕೊಳ್ಳತಕ್ಕದ ಎರಡು ದ್ರವಗಳು ಕೂಡ ನೀರು ಮತ್ತು ಸೀಮೆ ಎಣ್ಣೆ ಇವು ಎರಡಕ್ಕು ಪ್ರತ್ಯೆಕವಾದ ಸಾಂದ್ರತೆಯನ್ನ ಹೊಂದಿದೆ. ಯವುದೆ ಒಂದು ವಸ್ತುವಿನ ಸಾಂದ್ರತೆ ಎಂದು ಹೆಳಿದರೆ ಒಂದು ವಸ್ತುವಿನ ರಾಶಿ ಮತ್ತು ಗತ್ರದ ಅನುಪಾತವನ್ನೆ ನಾವು ಸಾಂದ್ರತೆ ಎಂದು ಕರಿಯುತ್ತೆವೆ. ಯಾವ ದ್ರವದ ಸಾಂದ್ರತೆ ಹೆಚ್ಚಾಗಿ ಇರುತ್ತದೊ ಅದು ಕೆಳಗಿನ ಬಾಗದಲ್ಲಿರುತ್ತದೆ ,ಯಾವ ದ್ರವದ ಸಾಂದ್ರತೆ ಕಡಿಮೆಯಾಗಿ ಇರುತ್ತದೊ ಅದು ಮೇಲಿನ ಭಾಗದಲ್ಲಿ ಅದು ತೇಲ್ಲಿಕ್ಕೆ ಪ್ರಾರಂಭ ಮಾಡ್ತದೆ. ನಾವು ಈ ಪ್ರಯೋಗದಲ್ಲಿ ನೀರಿನ ಸಾಂದ್ರತೆ ಹೆಚ್ಚಾಗಿರುವುದರಿಂದ ಕಂದು ಬಣ್ಣ ಕೆಳ ಭಾಗದಲ್ಲಿದೆ, ಮತ್ತು ಸೀಮೆಎಣ್ಣೆಯ ಸಾಂದ್ರತೆ ಕಡಿಮೆಯಾಗಿರುವುದರಿಂದಾಗಿ ಹಸಿರುಬಣ್ಣ ಮೇಲ್ ಭಾಗದಲ್ಲಿ ತೇಲುವಂತದನ್ನ ನಾವು ನೊಡಬಹುದು.ಈ ಒಂದು ಗುಣವನ್ನೆ ಆಧಾರಿಸಿ ಹಲವಾರು ಮಿಶ್ರಣಗಳು ಇರ್ತಕಂತ ದ್ರವಗಳನ್ನ ಅದರ ಸಾಂದ್ರತೆ ಮತ್ತು ಕುದಿಯುವ ಬಿಂದುವಿನ ಆಧಾರದ ಮೇಲೆ ಪ್ರತ್ಯೆಕ ಮಾಡುವುದನ್ನ ನಾವು ಕಾಣಬಹುದು.