ಬದಲಾವಣೆಗಳು

Jump to navigation Jump to search
೬೧ ನೇ ಸಾಲು: ೬೧ ನೇ ಸಾಲು:     
==ಪರಿಕಲ್ಪನೆ ೨==
 
==ಪರಿಕಲ್ಪನೆ ೨==
 +
ವ್ಯಾಕರಣಾಂಶ :  ಕ್ರಿಯಾಪದ ಹಾಗೂ ಅದರ ರೂಪಗಳು , ವಿಭಕ್ತಿ ಪರಿಚಯ ಮಾಡುವದು, ಮತ್ತು ಅದರ ಬಗ್ಗೆ ಟಿಪ್ಪಣೆ ಬರೆಸುವದು
 +
 +
===ಚಟುಟವಟಿಕೆ===
 +
#Activity Name;  ಮಕ್ಕಳಿಂದ ಹಾಡುಗಾರಿಕೆ
 +
#Method/ Process : ಚರ್ಚಾಪದ್ದತಿ ಮೂಲಕ ಮೇಲಿನ ಪರಿಕಲ್ಪನೆಗಳನ್ನು ತರಗತಿಯಲ್ಲಿ ಅಳವಡಿಸುವದು
 +
#Time:-    period  :    04
 +
#Materials/Resources
 +
ಪಠ್ಯ ಪುಸ್ತಕ
 +
ಚಿತ್ರ ಪಟಗಳು
 +
ಧ್ವನಿ ಮುದ್ರಿಕೆಗಳು
 +
ಅಧುನಿಕ ತಂತ್ರಜ್ಞಾನ  , ಲ್ಯಾಪಟಾಪ , ಮೊಬೈಲ್ ,
 +
ವ್ಯಾಕರಣಾಂಶದ ಚಾರ್ಟಗಳು
 +
#Steps:-
 +
#Discussion Questions.
 +
1) ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಕವಿಗಳು ಯಾರು ಯಾರು ?
 +
2) ರಾಷ್ಟ್ರಕವಿಗಳು ಯಾರು ಯಾರು ?
 +
3) ಎದೆತುಂಬಿ ಹಾಡಿದೆನು ಕವನ ಸಂಕಲನ ಬರೆದವರು ಯಾರು ?
 +
4) ಜಗತ್ತು ಇಂದು ಯಾವುದರಿಂದ ಕವಿದಿದೆಯೆಂದು ಕವಿ ಹೇಳಿದ್ದಾರೆ ? ವಿವರಿಸಿರಿ
 +
5) ಕವಿ ಎಂಥ ಹಣತೆ ಹಚ್ಚಬೇಕೆಂದಿದ್ದಾರೆ ?
 +
6) ಜನರ ಬದುಕು ಮುಂಗಾರಿನ ಮಳೆಯಾಗಬೇಕೆಂದು ಏಕೆ ಹೇಳಿದ್ದಾರೆ ?
 +
7) ಜನರ ಬದುಕು ಇಂದು ಏನಾಗಿದೆ ?
 +
8) ಹೊಸ ಭರವಸೆಗಳನ್ನು ಹೇಗೆ ಕಟೋಣವೆಂದು ಕವಿ ಹೇಳಿದ್ದಾರೆ ?
 +
9) ನಾವು ಯಾವುದಕ್ಕೆ ಸೇತುವೆಯಾಗಬೇಕಿದೆ?
 +
೧೦) ಇಂದು ನಾವು ಯಾವ ಎಚ್ಚರದಲ್ಲಿ ಬದುಕಬೇಕಿದೆ?
 +
೧೧)  ಯಾರ ಕಣ್ಣಲ್ಲಿ ನಾಳಿನ ಕನಸನ್ನು ಬಿತ್ತಬೇಕಿದೆ?
 
===ಚಟುಟವಟಿಕೆ-೧===
 
===ಚಟುಟವಟಿಕೆ-೧===
 
#ವಿಧಾನ/ಪ್ರಕ್ರಿಯೆ
 
#ವಿಧಾನ/ಪ್ರಕ್ರಿಯೆ
೧,೩೨೨

edits

ಸಂಚರಣೆ ಪಟ್ಟಿ