ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೭೭ ನೇ ಸಾಲು: ೧೭೭ ನೇ ಸಾಲು:
ಕನ್ನಡ ಎಸ್ ಟಿ ಎಫ್  ಎಮ್ ಆರ್ ಪಿ  ಎರಡು ಹಂತದ ತರಬೇತಿಯ ವರದಿ

ದಿನಾಂಕ: 03-08-2015  ಮತ್ತು 17-08-2015ರಂದು ನಡೆದ 5 & 3 ದಿನಗಳ ಎಮ್ ಆರ್ ಪಿ ತರಬೇತಿಯು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ  ಇಲ್ಲಿ ನಡೆದಿತ್ತು. ತರಬೇತಿಯಲ್ಲಿ ಶಿವಮೊಗ್ಗ ವಿಜಯಪೂರ , ಬಳ್ಳಾರಿ , ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ MRPಗಳಾಗಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಬಸವರಾಜ ಪೂಜಾರ, ಶ್ರೀ ರಂಗನಾಥ ವಾಲ್ಮೀಕಿ, ಶ್ರೀ ಪೈಗಂಬರ ಕಲಾವಂತ, ಶ್ರೀ ಮಂಜುನಾಥ  ಮತ್ತು IT For Changeನ ಸಂಪನ್ಮೂಲ ವ್ಯಕ್ತಿಯಾದ ಶ್ರೀ ವೆಂಕಟೇಶ ಭಾಗವಹಿಸಿದ್ದರು.

ತರಬೇತಿಯು  ಡಯಟ್‌ನ ಪ್ರಾಚಾರರ್ಯರಾದ ಶ್ರೀ ಆರ್ ಗಂಗಪ್ಪನವರ ಆರಂಭಿಕ ಮಾತುಗಳಿಂದ ಆರಂಭಗೊಂಡಿತು. ಇಲ್ಲಿಯ ತರಬೇತಿಯ ವಿಷಯಗಳನ್ನು ಅರಿತುಕೊಂಡು ನಿಮ್ಮ ಜಿಲ್ಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಿಗೆ  ತಿಳಿಸುತ್ತಾ ತರಗತಿಯಲ್ಲಿ ಅಳವಡಿಸಿಕೊಳ್ಳಲು ಸಜ್ಜರಾಗಿರಿ ಎಂಬ ಕಿವಿ ಮಾತನ್ನು ಹೇಳಿದರು. ನೋಡಲ್ ಅಧಿಕಾರಿಗಳಾದ ಶ್ರೀ ಮತಿ ಶಂಕ್ರಮ್ಮ ಢವಳಗಿ  ಅವರು ಇಲ್ಲಿಯ ಸಂಪನ್ಮೂಲವನ್ನು ಸದ್ವಿನಿಯೋಗ ಪಡಿಸಿಕೊಳ್ಳುವಂತೆ ತಿಳಿ ಹೇಳಿದರು .

ತರಬೇತಿಯ  ಉದ್ದೇಶ ಮತ್ತು ಮಹತ್ವ

ತರಬೇತಿಯ  ಉದ್ದೇಶ ಮತ್ತು ಮಹತ್ವ

ರಾಜ್ಯದ ಪ್ರೌಢಶಾಲೆಗಳಲ್ಲಿ ಕನ್ನಡ ವಿಷಯವನ್ನು ಬೋಧಿಸುತ್ತಿರುವ ಕನ್ನಡ ಭಾಷಾ ಶಿಕ್ಷಕರಿಗೆ ಗಣಕ ಯಂತ್ರದ ಜ್ಞಾನವನ್ನು ನೀಡುವದರ ಜೊತೆಗೆ ಹೊಸ ತಂತ್ರಜ್ಞಾನ ಉಬುಂಟು  ಬಳಸಿಕೊಂಡು  ತಮ್ಮ ತಮ್ಮ ಪಠ್ಯಕ್ರಮದ ವಿಸಯಗಳನ್ನು ಅಂತರ್‌ ಜಾಲದಿಂದ ಹುಡುಕಿಕೊಂಡು ತರಗತಿಯಲ್ಲಿ ಬಳಸಿಕೊಳ್ಳುವಂತೆ ಪ್ರೇರಣೆ ನೀಡುವುದು. ಅಲ್ಲದೆ  ತಮ್ಮ ಸಹೊದ್ಯೋಗಿಗಳಿಂದ ರಚಿಸಲ್ಪಟ್ಟ ಹೊಸ ವಿಷಯಗಳನ್ನು ಅಳವಡಿಕೊಳ್ಳುವದು. ಮತ್ತು ತಾವೇನಾದರು ಹೊಸ ವಿಷಯಗಳನ್ನು ಆವಿಷ್ಕರಿಸಿದ್ದರೆ ಅದನ್ನು ಗುಂಪುಗಳಲ್ಲಿ ಹಂಚಿಕೊಂಡು ತಮ್ಮ ಪಾಠಕ್ಕೆ ಬಳಸಿಕೊಳ್ಳುವಂತೆ ಪ್ರೇರಣೆ ನೀಡುವುದು .

೧,೩೨೨

edits