ಪ್ರಯೋಗ :- ಒಂದು ಡ್ರಾಯಿಂಗ್ ಪಿನ್ ತೆಗೆದುಕೊಂಡು ಅದಕ್ಕೆ ಅರ್ಧಮುರಿದ ಬೆಂಕಿಕಡ್ಡಿ ಸಿಕ್ಕಿಸಿ ಮಣಿಕಟ್ಟು ನಾಡಿಮೇಲೆ ಇಟ್ಟರೆ ನಾಡಿಬಡಿತಕ್ಕೆ ಅದು ಸೂಕ್ಷ್ಮವಾಗಿ ಅಲಗಾಡುವುದು. ಅದರಿಂದ ನಾಡಿಬಡಿತವನ್ನು ಎಣಿಸಬಹುದು, ಎಂದು ತಿಳಿಸುತ್ತಿದ್ದಂತೆ ಗಂಟೆಬಾರಿಸಿತು. ಎಲ್ಲ ವಿದ್ಯಾರ್ಥಿನಿಯರು ಸಂತೊಷದಿಂದ ಧನ್ಯವಾದಗಳು ಸರ್ ಎಂದು ಒಕ್ಕೊರಿಲಿನಿಂದ ಕೂಗಿದರು.<br> | ಪ್ರಯೋಗ :- ಒಂದು ಡ್ರಾಯಿಂಗ್ ಪಿನ್ ತೆಗೆದುಕೊಂಡು ಅದಕ್ಕೆ ಅರ್ಧಮುರಿದ ಬೆಂಕಿಕಡ್ಡಿ ಸಿಕ್ಕಿಸಿ ಮಣಿಕಟ್ಟು ನಾಡಿಮೇಲೆ ಇಟ್ಟರೆ ನಾಡಿಬಡಿತಕ್ಕೆ ಅದು ಸೂಕ್ಷ್ಮವಾಗಿ ಅಲಗಾಡುವುದು. ಅದರಿಂದ ನಾಡಿಬಡಿತವನ್ನು ಎಣಿಸಬಹುದು, ಎಂದು ತಿಳಿಸುತ್ತಿದ್ದಂತೆ ಗಂಟೆಬಾರಿಸಿತು. ಎಲ್ಲ ವಿದ್ಯಾರ್ಥಿನಿಯರು ಸಂತೊಷದಿಂದ ಧನ್ಯವಾದಗಳು ಸರ್ ಎಂದು ಒಕ್ಕೊರಿಲಿನಿಂದ ಕೂಗಿದರು.<br> |