ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  
See in English[http://karnatakaeducation.org.in/KOER/en/index.php/Become_a_STF_groups_member click  here]
 
=STF ಗುಂಪಿನಲ್ಲಿ  ಸದಸ್ಯರಾಗುವುದು  ಹೇಗೆ=  
+
=STF ಗುಂಪಿನಲ್ಲಿ  ಸದಸ್ಯರಾಗುವುದು  ಹೇಗೆ.?=  
 
ನೀವು ಬೋಧಿಸುವ ವಿಷಯದ  STF ಗುಂಪಿನಲ್ಲಿ  ಸದಸ್ಯ ರಾಗಲು ಗೂಗಲ್ ಫಾರಂ ಅನ್ನು ಭರ್ತಿಮಾಡಿ ರವಾನಿಸಿರಿ.ಒಂದು ವಾರದ ಒಳಗಾಗಿ ನಿಮ್ಮನ್ನು ಗುಂಪಿಗೆ ಸೇರಿಸಲಾಗುತ್ತದೆ.[https://docs.google.com/forms/d/1Iv5fotalJsERorsuN5v5yHGuKrmpFXStxBwQSYXNbzI/viewform ಗೂಗಲ್ ಫಾರ್ಮ್  ಗಾಗಿ ಇಲ್ಲಿ ಕ್ಲಿಕ್ಕಿಸಿರಿ]
 
   ೧೬ ನೇ ಸಾಲು: ೧೬ ನೇ ಸಾಲು:  
#ನಿಮಗೆ ಯಾರದರು ಶಿಕ್ಷರರು ಅನಗತ್ಯವಾದ ಅಥವ ನಿಮಗೆ ಆಸಕ್ತಿ ಇಲ್ಲದ ಮೇಲ್ ಕಳುಹಿಸುತ್ತಿರುವುದು ಕಂಡುಬಂದರೆ, ನೀವು  'filter'ಆಯ್ಕೆಯಡಿ ಒಂದು 'folder'ರಚಿಸಿ ಕೊಂಡರೆ ಅದು ಪ್ರತ್ಯೇಕವಾಗಿತ್ತದೆ ಮತ್ತು ಮೇಲ್ ನ ಇನ್ಬಾಕ್ಸ್ ಗೆ ಬರುವುದಿಲ್ಲ.ಜೊತೆಗೆ 'filter'ಬಳಸುವುದರಿಂದ ಸಮಯವನ್ನು ಉಳಿಸ ಬಹುದು ಮತ್ತು ನಮ್ಮ ಆದ್ಯತೆಗೆ ತಕ್ಕಂತೆ ಮೇಲ್ ಗಳನ್ನು ನೋಡಬಹುದು.'''ಈ ರೀತಿ ಮೇಲ್ ನ ತಾಂತ್ರಿಕ  ಸಾಧನವನ್ನು  ಬಳಸಿ,ಇನ್ಬಾಕ್ಸ್ ನ ಹೊರೆಯನ್ನು ತಗ್ಗಿಸಬಹುದು.
 
#ನಿಮ್ಮ Gmailನಲ್ಲಿ search ಆಯ್ಕೆಯನ್ನು ಬಳಸಿ  ನಿಮ್ಮ ಇನ್‌ಬಾಕ್ಸ್‌ನಲ್ಲಿ  ಬಯಸುವ ಸಂಪನ್ಮೂಲ ಸುಲಭವಾಗಿ  ಹುಡುಕಬಹುದು. ಉದಾಹರಣೆಗೆ  'ಕಾರ್ಯ ಯೋಜನೆ' ಎಂಬ ವಿಷಯದ ಇಮೇಲ್‌ನ್ನು ನೋಡಬಯಸಿದರೆ, ಸರ್ಚ್‌ನಲ್ಲಿ "ಕಾರ್ಯಯೋಜನೆ" ಎಂದು ನಮೂದಿಸಿ ಹುಡುಕಿ, ನಂತರ 'ಕಾರ್ಯ ಯೋಜನೆ'ಯ ಎಲ್ಲಾ ಮೇಲ್ ಗಳು ನಿಮಗೆ  ತೋರಿಸಲ್ಪಡುತ್ತದೆ. ಎಲ್ಲಾ ಮೇಲ್ ಗಳನ್ನು ನೋಡಿದ ನಂತರ ಅಗತ್ಯಮಾಹಿತಿ ಸಿಕ್ಕಬಹುದು ನಂತರ ಸಿಗದಿದ್ದ ಪಕ್ಷದಲ್ಲಿ ನಿಮ್ಮ ಅವಶ್ಯಕತೆಯನ್ನು ಅಪೇಕ್ಷಿಸಬಹುದು. ಆದರಿಂದ ಸರಿಯಾದ  'ವಿಷಯ'ವನ್ನು ನೀಡಿ ಕಳುಹಿಸಬೇಕು. ನೀವು  ಹುಡುಕುತ್ತಿರುವ ವಿಷಯ  ನೀವು ವೇದಿಕೆಗೆ ಸೇರುವ ಮೊದಲೇ  ಹಂಚಿಕೆಯಾಗಿದ್ದಲ್ಲಿ,  ಈ ಹಿಂದಿನ ಇಮೇಲ್ ಗಳನ್ನು  [http://karnatakaeducation.org.in/KOER/en/index.php/See_old_STF_mails ಇಲ್ಲಿ ನೋಡಬಹುದಾಗಿದೆ]
 
#ಇಮೇಲ್ ಮಾದ್ಯಮವು  SMS ಮತ್ತು WhatsApp ಮಾದ್ಯಮಗಳಿಗಿಂತ ಹೆಚ್ಚು ನಿಖರ ಮತ್ತು ಪರಿಣಾಮಕಾರಿಯಾದ ಉಪಯುಕ್ತ ಸಂವಹನ ಮಾದ್ಯಮವಾಗಿದೆ.ಆದ್ದರಿಂದ ಇಮೇಲ್‌ನ್ನು ಸಹ  ನೀವು ಪತ್ರ ಬರೆಯಲು ಹೇಗೆ ನಿಯಮ ಪಾಲಿಸುತ್ತಿರೊ ಹಾಗೆ ವಿವರಣಾತ್ಮಕವಾಗಿ ಬಳಸಿರಿ. ನೀವು  ಹಂಚಿಕೊಳ್ಳುವ  SMS ಅಥವಾ WhatsApp ಸಂದೇಶಗಳಿಗೆ  ಕೆಲವು  ಅಕ್ಷರದ  ಮಿತಿಗಳಿವೆ  ಆದರೆ ಇಮೇಲ್‌ನಲ್ಲಿ ಆ ರೀತಿ ಇಲ್ಲ.  ಇಮೇಲ್ ನಲ್ಲಿ ಬಹು ವಿಧವಾದ ಕಡತಗಳನ್ನು ಲಗತ್ತಿಸಬಹುದು. ನೀವು ಇತರ ಶಿಕ್ಷಕರೊಂದಿಗೆ  ಹಂಚಿಕೊಳ್ಳಲು ಬಯಸುವ ಉತ್ತಮ ಸಂಪನ್ಮೂಲ ಹೊಂದಿದ್ದರೆ, STFನಲ್ಲಿ ಹಂಚಿಕೊಳ್ಳುವುದು  ಉತ್ತಮ. WhatsApp ಹಂಚಿಕೆಮಾಡುವುದ jotege  STF ಹಂಚಿಕೊಳ್ಳುವುದರಿಂದ ಇದರಲ್ಲಿ  ಹೆಚ್ಚು ಶಿಕ್ಷಕರು ಉಪಯೊಗ ಪಡೆದುಕೊಳ್ಳಬಹುದು. ಅಂತೆಯೇ, ನೀವು Whats App ಅಥವಾ Hike ನಿರ್ವಹಣೆ ಮಾಡುವವರಾಗಿದ್ದಲ್ಲಿ , ಈ ಗುಂಪುಗಳಲ್ಲಿ ಹಂಚಿಕೆಯಾಗುವ ಸಂಪನ್ಮೂಲಗಳನ್ನು ಮತ್ತೆ ಇಮೇಲ್ ಮೂಲಕ ವೇದಿಕೆಗೆ ಹಂಚಿಕೊಳ್ಳಿ-ಇದರಿಂದ ಬಹಳಷ್ಟು ಶಿಕ್ಷಕರಿಗೆ ಉಪಯೋಗವಾಗುತ್ತದೆ.   
+
#ಇಮೇಲ್ ಮಾದ್ಯಮವು  SMS ಮತ್ತು WhatsApp ಮಾದ್ಯಮಗಳಿಗಿಂತ ಹೆಚ್ಚು ನಿಖರ ಮತ್ತು ಪರಿಣಾಮಕಾರಿಯಾದ ಉಪಯುಕ್ತ ಸಂವಹನ ಮಾದ್ಯಮವಾಗಿದೆ.ಆದ್ದರಿಂದ ಇಮೇಲ್‌ನ್ನು ಸಹ  ನೀವು ಪತ್ರ ಬರೆಯಲು ಹೇಗೆ ನಿಯಮ ಪಾಲಿಸುತ್ತಿರೊ ಹಾಗೆ ವಿವರಣಾತ್ಮಕವಾಗಿ ಬಳಸಿರಿ. ನೀವು  ಹಂಚಿಕೊಳ್ಳುವ  SMS ಅಥವಾ WhatsApp ಸಂದೇಶಗಳಿಗೆ  ಕೆಲವು  ಅಕ್ಷರದ  ಮಿತಿಗಳಿವೆ  ಆದರೆ ಇಮೇಲ್‌ನಲ್ಲಿ ಆ ರೀತಿ ಇಲ್ಲ.  ಇಮೇಲ್ ನಲ್ಲಿ ಬಹು ವಿಧವಾದ ಕಡತಗಳನ್ನು ಲಗತ್ತಿಸಬಹುದು. ನೀವು ಇತರ ಶಿಕ್ಷಕರೊಂದಿಗೆ  ಹಂಚಿಕೊಳ್ಳಲು ಬಯಸುವ ಉತ್ತಮ ಸಂಪನ್ಮೂಲ ಹೊಂದಿದ್ದರೆ, STFನಲ್ಲಿ ಹಂಚಿಕೊಳ್ಳುವುದು  ಉತ್ತಮ. WhatsApp ಹಂಚಿಕೆಮಾಡುವುದ ಜೊತೆಗೆ STF ನಲ್ಲಿ ಹಂಚಿಕೊಳ್ಳುವುದರಿಂದ ಇದರಲ್ಲಿ  ಹೆಚ್ಚು ಶಿಕ್ಷಕರು ಉಪಯೊಗ ಪಡೆದುಕೊಳ್ಳಬಹುದು. ಅಂತೆಯೇ, ನೀವು Whats App ಅಥವಾ Hike ನಿರ್ವಹಣೆ ಮಾಡುವವರಾಗಿದ್ದಲ್ಲಿ , ಈ ಗುಂಪುಗಳಲ್ಲಿ ಹಂಚಿಕೆಯಾಗುವ ಸಂಪನ್ಮೂಲಗಳನ್ನು ಮತ್ತೆ ಇಮೇಲ್ ಮೂಲಕ ವೇದಿಕೆಗೆ ಹಂಚಿಕೊಳ್ಳಿ-ಇದರಿಂದ ಬಹಳಷ್ಟು ಶಿಕ್ಷಕರಿಗೆ ಉಪಯೋಗವಾಗುತ್ತದೆ.   
 
=ಇಮೇಲ್ ನಲ್ಲಿ ವಿಷಯ ಹಂಚಿಕೊಳ್ಳುವ ಬಗೆಗಿನ  ಮಾರ್ಗಸೂಚಿ=
 
ಈ ವಿಭಾಗದಲ್ಲಿ STF ಶಿಕ್ಷಕರು ವೇದಿಕೆಯಲ್ಲಿ ಯಾವ ಮಾದರಿಯ ವಿಚಾರಗಳನ್ನು ಹಂಚಿಕೊಳ್ಳುವುದು ಉತ್ತಮ ಮತ್ತು ಯಾವುದು ನಿಷೇದಿತ ಎಂಬ ಅಂಶಗಳ ಬಗ್ಗೆ ಚರ್ಚಿಸಲಾಗಿದ್ದು, ಇದು  ಶಿಕ್ಷಕರ ನಡುವೆ ವಿಷಯ ಹಂಚಿಕೆ ಗೆ  ನಿರ್ದಿಷ್ಟ ಚೌಕಟ್ಟನ್ನು ರೂಪಿಸುತ್ತದೆ.
 
ಸಂಚರಣೆ ಪಟ್ಟಿ