೧೪ ನೇ ಸಾಲು:
೧೪ ನೇ ಸಾಲು:
=ಕವಿ ಪರಿಚಯ =
=ಕವಿ ಪರಿಚಯ =
=ಶಿಕ್ಷಕರಿಗೆ ಟಿಪ್ಪಣಿ=
=ಶಿಕ್ಷಕರಿಗೆ ಟಿಪ್ಪಣಿ=
+
ಶಿಕ್ಷಕರು ಈ ಕಥೆನ್ನು ೫ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು.
+
ಮೊದಲನೇ ಅವಧಿಯಲ್ಲಿ ಈ ಜಾನಪದ ಸಾಹಿತ್ಯದ ಹಿನ್ನೆಲೆ, ಸಂಗ್ರಹಾಕಾರ ಪರಿಚಯ ಹಾಗು ಕಥೆಗೆ ಪೂರಕವಾದ ಮಾಹಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಮಕ್ಕಳು ಬರುವಾಗ ತಾವು ಕೇಳಿರುವ ಜಾನಪದ ಕಥೆಯನ್ನು ಅಥವಾ ಇತರ ಜಾನಪದೀಯ ಅಂಶಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರ ತಿಳಿಸಬಹುದು.
+
ಎರನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು.
+
೩ಅವಧಿಯಲ್ಲಿ ಮಕ್ಕಳಿಗೆ ಗ್ರಾಂಥಿಕ ಭಾಷಾ ರೀತಿಯನ್ನು ಪರಿಚಯಿಸಿ,ವಿವರಿಸುವುದು.
+
೪ನೇ ಅವಧಿಯಲ್ಲಿ ಕಥೆಯ ಕುರಿತು ಚರ್ಚೆ.
+
೫ನೇ ಅವಧಿಯಲ್ಲಿ ವ್ಯಾಕರಣಾಂಶದ ಬಗ್ಗೆ ಮಾಹಿತಿ ನೀಡಬಹುದು.
+
+
ಈ ಜಾನಪದಸಾಹಿತ್ಯ ಪೂರಕವಾದ ಕೆಲವು ಮಾಹಿತಿಗಳನ್ನು ಶಿಕ್ಷಕರು ತಿಳಿದುಕೊಳ್ಳಬೇಕಿದ್ದು. ಜಾನಪದದಲ್ಲಿ ಕಥಾಸಾಹಿತ್ಯ ಪೂರಕವಾದ ಮಾಹಿತಿಗಳನ್ನು ಸಂಗ್ರಹಿಸಬೇಕು.
+
=ಹೆಚ್ಚುವರಿ ಸಂಪನ್ಮೂಲ=
=ಹೆಚ್ಚುವರಿ ಸಂಪನ್ಮೂಲ=
'ಕನ್ನಡ ದೀವಿಗೆ'ಯಲ್ಲಿನ 'ರಾಜಕುಮಾರಿಯ ಜಾಣ್ಮೆ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ [http://kannadadeevige.blogspot.in/2013/11/5.html ಇಲ್ಲಿ ಕ್ಲಿಕ್ ಮಾಡಿರಿ]
'ಕನ್ನಡ ದೀವಿಗೆ'ಯಲ್ಲಿನ 'ರಾಜಕುಮಾರಿಯ ಜಾಣ್ಮೆ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ [http://kannadadeevige.blogspot.in/2013/11/5.html ಇಲ್ಲಿ ಕ್ಲಿಕ್ ಮಾಡಿರಿ]