೩೪ ನೇ ಸಾಲು: |
೩೪ ನೇ ಸಾಲು: |

| ==ಪರಿಕಲ್ಪನೆ #== | | ==ಪರಿಕಲ್ಪನೆ #== |
− | | + | ಜೀವಿಗಳ ಉಗಮ |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |

| ===ಶಿಕ್ಷಕರಿಗೆ ಟಿಪ್ಪಣಿ=== | | ===ಶಿಕ್ಷಕರಿಗೆ ಟಿಪ್ಪಣಿ=== |
| + | ಜೀವಿಗಳು ತಮ್ಮ ಪೂರ್ವ ಸರಳ ರೂಪಗಳಿಂದ ಅಧಿಕ ಸಂಕೀರಣ ರೂಪಕ್ಕೆ ದೀರ್ಘಾವಧಿ ಕಾಲದಲ್ಲಿ ಬದಲಾವಣೆ ಹೊಂದುವುದನ್ನು ವಿಕಾಸ ಎಂದು ಕರೆಯುತ್ತೇವೆ.

| + | ವಿಕಾಸವು ಒಂದು ನಿಧಾನವಾದ, ಅನುಕ್ರಮವಾದ ಹಾಗೂ ನಿರಂತರ ಪ್ರಕ್ರಿಯೆ. |
| + | ವಿಕಾಸವು ಜೀವಿಗಳ ವೈವಿಧ್ಯತೆಯಲ್ಲಿ ಪರಿಣಾಮ ಬೀರುತ್ತದೆ. ಇದು ಪರಿಸರ ಆಯ್ಕೆಯಿಂದ ಪ್ರಭಾವಿಸುತ್ತದೆ.

| + | '''೧. ನಿರರ್ಗಳ ಸೃಷ್ಠಿ''' :

| + | ಎಲ್ಲಾ ಧರ್ಮವೂ ತನ್ನ ಕುಲವನ್ನು ಮತ್ತು ಜನಾಂಗ ವ್ಯವಸ್ಥೆಯನ್ನು ತನ್ನದೇ ಶೈಲಿಯಲ್ಲಿ ಮಂತ್ರಮುಗ್ಧವಾಗಿ ಹಿಡಿದುಕೊಂಡಿತ್ತು. ಆ ಎಲ್ಲಾ ಧರ್ಮಗ್ರಂಥಗಳೂ ಮಾನವನ ಸೃಷ್ಠಿಯ ಕಥೆಯನ್ನ ತನ್ನದೇ ಶೈಲಿಯಲ್ಲಿ ವಿವರಣೆ ನೀಡಿ ನಂಬಿಸಿದ್ದವು. `ಅದಂ ಮತ್ತು ಈವ್- ಕ್ರೈಸ್ತ ಮತ್ತು ಇಸ್ಲಾಂ ಧರ್ಮ, ವಿಷ್ಣುವಿನ ತಲೆಯಿಂದ ಬ್ರಾಹ್ಮಣ, ತೋಳಿನಿಂದ ಕ್ಷತ್ರಿಯ, ಹೊಟ್ಟೆಯಿಂದ ವೈಶ್ಯ, ಕಾಲಿನಿಂದ ಶೂದ್ರ‘ ಆದರೂ ಒಂದು ಅಂಶದಲ್ಲಿ ಮಾತ್ರ ಸಮಾನತೆ ಸಾಧಿಸಿದ್ದವು. ಅದೆಂದರೆ `ಜಗತ್ತಿನ ಅಣುರೇಣು ತೃಣಕಾಷ್ಟವನ್ನ ದೇವರು ಪ್ರತ್ಯಕ್ಷವಾಗಿ ಸೃಷ್ಟಿಸಿದ‘ ಎಂಬ ಬಗ್ಗೆ ಎಲ್ಲ ಧರ್ಮಗಳೂ ನಂಬಿದ್ದವು. ಈ ನಂಬಿಕೆಯನ್ನು ಜನ ಪ್ರಶ್ನಾತೀತವಾಗಿ ಒಪ್ಪಿಕೊಂಡಿದ್ದರು. ಇವರ ಮಧ್ಯೆಯೆ ಈ ಜೀವಿಗಳು ದೇವರಿಂದ ಸೃಷ್ಠಿಯಾಗಿಲ್ಲ ಎಂದು ವಾದಿಸುತ್ತಿದ್ದ ಧೂರ್ತರೂ ಇದ್ದರು. ಹಾಗೆಯೇ ತರ್ಕ ಒಂದನ್ನು ಹೊರತು ಪಡಿಸಿ ದೈವ ನಿಯಮವನ್ನು ನಿರಾಕರಿಸಲು ಇವರಿಗೆ ಯಾವುದೇ ಪುರಾವೆಗಳಿರಲಿಲ್ಲ. ಆದ್ದರಿಂದ ಈ ರಹಸ್ಯ ರಹಸ್ಯವಾಗೇ ಉಳಿಯಿತು. ಆದರೂ ಇಡೀ ವಿಶ್ವ ದೈವವಾದ ಮತ್ತು ವಸ್ತು ವಾದಗಳ ಸಂಘರ್ಷದಲ್ಲಿಯೇ ವಿಕಾಸವಾಯಿತು.

| + | ಲೂಯಿ ಪಾಸ್ಚರ್ ರವರು ಮಾಡಿದ ' '''ಹಂಸ ಕತ್ತಿನ ಫ್ಲಾಸ್ಕ ಪ್ರಯೋಗ ''' ನಿರರ್ಗಳ ಸೃಷ್ಠಿಯ ವಾದವನ್ನು ತಳ್ಳಿಹಾಕಿತು.

| + | [[File:swan_neck_experiment.png|200px]]

| + | '''೨. '''ಜೈವಿಕ ವಿಕಾಸ (Organic evolution)'''''':
4800 ಮಿಲಿಯನ್ ವರ್ಷ ವಿಕಾಸ ಪ್ರಾರಂಭವಾಗಿರಬಹುದು ಎಂದು ಕೊಂಡರೆ ಮೊದಲ ಜೀವಿ ಕಂಡು ಬಂದದ್ದು 3400 ಮಿಲಿಯನ್ ವರ್ಷದಲ್ಲಿ. ಆಗಿನ ವಾತಾವರಣದಲ್ಲಿ ಜೀವಿಗಳು ಇರಲಿಲ್ಲ. ಮತ್ತು ಬ್ಯಾಕ್ಟೀರಿಯಗಳಂತಹ ಜೀವಿಗಳು ಕಂಡು ಬಂದದ್ದು ಸುಮಾರು 2800 ಮಿಲಿಯನ್ ವರ್ಷಗಳ ಹಿಂದೆ.

| + | '''ರಾಸಾಯನಿಕ ವಿಕಾಸ ಸಿದ್ದಾಂತ :'''

| + | ಸರಳ ಅಣುಗಳ ಉಗಮ :- |
| + | 4800 ಮಿಲಿಯನ್ ವರ್ಷಗಳ ಹಿಂದೆ ಈ ಭೂಮಿ ಕುದಿಯುವ ಅನಿಲಗಳಿಂದಾಗಿತ್ತು. ಆಗ ಅಣುಗಳು ಸೇರಲು ಅವಕಾಶವಿರಲಿಲ್ಲ, ಕ್ರಮೇಣ ಭೂಮಿ ತಂಪಾದಂತೆ ಕೆಲವು ಅನಿಲಗಳಾದವು, ಹೈಡ್ರೋಜನ್, ನೈಟ್ರೋಜನ್, ಅಮೋನಿಯ, ಮಿಥೇನ್, ಕಾರ್ಬನ್ ಡೈ ಆಕ್ಸೈಡ್ ಹಾಗೂ ನೀರಾವಿ ಉಂಟಾದವು. ಹೀಗೆ ಆಕ್ಸಿಜನ್ ಅಣು ಕೂಡಾ ನಿರ್ಮಾಣವಾಗಿರಬಹುದು ಮತ್ತು ಅದು ಬೇರೆ ದಾತುಗಳಾದ ಕಾರ್ಬನ್, ಹೈಡ್ರೋಜನ್, ಅಲ್ಯೂಮಿನಿಯಂ ಹಾಗೂ ಕಬ್ಬಿಣಗಳಂಹ ದಾತುಗಳ ಜೊತೆಗೆ ಸೇರಿ ಅವುಗಳ ಆಕ್ಸೈಡ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.ಕ್ರಮೇಣ ಮುಕ್ತ ಆಕ್ಸಿಜನ್ ಇರದ ವಾತಾವರಣ ನಿರ್ಮಾಣವಾಗಿ ಜೀವಿಗಳ ಉಗಮವಾಗುವುದು ಸಾಧ್ಯವಾಗಲಿಲ್ಲ.

| + | [[File:simpleorgmolecules1.png|300px]]

| + | '''ಸರಳ ಸಾವಯವ ವಸ್ತುಗಳ ಉಗಮ''' :- ಭೂಮಿಯ ವಾತಾವರಣ ತಂಪಾದಂತೆ ನೀರಾವಿಯು ಘನೀಕೃತಗೊಂಡು ಮೋಡಗಳಾಗಿ ಸತತವಾಗಿ ಮಳೆಬಿದ್ದು ಅದರ ಜೊತೆಗೆ ಗುಡುಗು-ಸಿಡಿಲುಗಳಿಂದ ಉತ್ಪತ್ತಿಯಾದ ಆವೇಶಗಳು ಮತ್ತು ನೇರಳಾತೀತ ಕಿರಣಗಳಿಂದ ಭೂಮಿಯ ಮೇಲೆ ಮಿಥೇನ್ ಮತ್ತು ಅಮೋನಿಯಾದಂತಹ ರಸಾಯನಗಳಾದವು. ಅವು ಶೇಕರಣಗೊಂಡ ನೀರಿನಲ್ಲಿ ವಿಲೀನವಾಗಿ ಸರಳ ಸಾವಯವ ವಸ್ತುಗಳಾದವು. ಸರಳ ಶರ್ಕರಗಳು, ಕೊಬ್ಬಿನ ಆಮ್ಲಗಳು, ಗ್ಲಿಸರಾಲ್, ಅಮೈನೋ ಆಮ್ಲಗಳು ಹಾಗೂ ನೈಟ್ರೋಜನ್ ಕ್ಷಾರಕಗಳು ಉಂಟಾದವು.

| + | ===ಚಟುವಟಿಕೆ ಸಂಖ್ಯೆ === |
| + | {| style="height:10px; float:right; align:center;" |

| + | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

| + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು |
| + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ |
| + | *ಬಹುಮಾಧ್ಯಮ ಸಂಪನ್ಮೂಲಗಳು |
| + | *ಅಂತರ್ಜಾಲದ ಸಹವರ್ತನೆಗಳು |
| + | *ವಿಧಾನ/ಬೆಳವಣಿಗೆಯ ಪ್ರಶ್ನೆಗಳು |
| + | *ಮೌಲ್ಯ ನಿರ್ಣಯ |
| + | *ಪ್ರಶ್ನೆಗಳು |

| ===ಚಟುವಟಿಕೆ ಸಂಖ್ಯೆ === | | ===ಚಟುವಟಿಕೆ ಸಂಖ್ಯೆ === |