ಬದಲಾವಣೆಗಳು

Jump to navigation Jump to search
೩೪ ನೇ ಸಾಲು: ೩೪ ನೇ ಸಾಲು:     
===ಅಮುಗೆ ರಾಯಮ್ಮ===
 
===ಅಮುಗೆ ರಾಯಮ್ಮ===
 +
ಅಮುಗೆ ರಾಯಮ್ಮನ ವಚನ ಇದು. ಅಮುಗೆ ರಾಯಮ್ಮನ ೧೧೫ ವಚನಗಳು ದೊರೆತಿವೆ. ವರದಾನಿಯಮ್ಮ ಎಂಬುದು ಇವಳ ಇನ್ನೊಂದು ಹೆಸರು. ಅಮುಗೆ ದೇವಯ್ಯ ಎಂಬಾತನ ಹೆಂಡತಿ. ಈ ಗಂಡಹೆಂಡಿರು ಸೊನ್ನಲಾಪುರದಲ್ಲಿ ನೇಯ್ಗೆಯ ಕೆಲಸಮಾಡಿಕೊಂಡಿದ್ದವರು. ಬದುಕಿನ ವಿವರ ಹೆಚ್ಚು ತಿಳಿಯದು. ಅಮುಗೆ ರಾಯಮ್ಮ ಎಂಬ ಹೆಸರಿನ ಇನ್ನೊಬ್ಬ ವಚನಕಾರ್ತಿ, ರಾಯಸದ ಮಂಚಣ್ಣನ ಹೆಂಡತಿ ಕೂಡ ಇದ್ದಾಳೆ. ಈ ಹೆಸರಿನವರು ಇಬ್ಬರೋ ಒಬ್ಬರೋ ಅನ್ನುವ ಬಗ್ಗೆ ವಿದ್ವಾಂಸರಲ್ಲಿ ಚರ್ಚೆ ನಡೆದಿದೆ. ರಾಯಮ್ಮ ಎಂಬ ಹೆಸರಿನ ಇನ್ನೂ ಇಬ್ಬರು ವಚನಕಾರ್ತಿಯರು ಇದ್ದಾರೆ.]
 
*'ವಿಕಿಪೀಡಿಯ'ದಲ್ಲಿನ ಅಕ್ಕ ಮಹಾದೇವಿಯ ಹೆಚ್ಚಿನ ಮಾಹಿತಿಗಾಗಿ [https://kn.wikipedia.org/wiki/ಅಮುಗೆ_ರಾಯಮ್ಮ  ಇಲ್ಲಿ ಕ್ಲಿಕ್ಕಿಸಿರಿ]
 
*'ವಿಕಿಪೀಡಿಯ'ದಲ್ಲಿನ ಅಕ್ಕ ಮಹಾದೇವಿಯ ಹೆಚ್ಚಿನ ಮಾಹಿತಿಗಾಗಿ [https://kn.wikipedia.org/wiki/ಅಮುಗೆ_ರಾಯಮ್ಮ  ಇಲ್ಲಿ ಕ್ಲಿಕ್ಕಿಸಿರಿ]
  

ಸಂಚರಣೆ ಪಟ್ಟಿ