#ವಿದ್ಯಾರ್ಥಿಗಳು ಈ ರೀತಿಯಾಗಿ ಕಡತವನ್ನು ರಚಿಸಿಕೊಳ್ಳಬೇಕು <ಹಾಜರಾತಿ ಸಂಖ್ಯೆ> <ವಿದ್ಯಾರ್ಥಿಯ ಹೆಸರು> ಆ ಕಡತದ ಒಳಗೆ ಮತ್ತೆ ೨ ಕಡತವನ್ನು ರಚಿಸಿಕೊಳ್ಳಬೇಕು <ಹಾಜರಾತಿ ಸಂಖ್ಯೆ> <ವಿದ್ಯಾರ್ಥಿಯ ಹೆಸರು><ಪಾಠದ ಹೆಸರು> ವಿಷಯದ ಮೇಲೆ ರಚಿಸಿರುವ ಸಂಪೂರ್ಣ ಕಡತ,ಅದರಲ್ಲಿ ವಿವಿಧ ಡಿಜಿಟಲ್ ಸಂಪನ್ಮೂಲಗಳನ್ನು ಒಳಗೊಂಡಿರಬೇಕು(ಧ್ವನಿ ಕಡತಗಳು, ವೀಡಿಯೋ ಕಡತಗಳು, ಪರಿಕಲ್ಪನಾ ನಕ್ಷೆ, ಸ್ಲೈಡ್ಸ್ ಗಳ ಪ್ರದರ್ಶನ, ಶೈಕ್ಷಣಿಕ ಉಪಕರಣ ಆಧಾರಿತ ಸಂಪನ್ಮೂಲಗಳು , ವೆಬ್ ತಾಣಗಳು ಇತರೆ) ಮತ್ತು ಮೆಟಾ ದಾಖಲೆ (ಘಟಕ ಯೋಜನೆಯನ್ನು ಹೊಂದಿರುವ ಪಠ್ಯ ಕಡತಗಳು, ವಿವಿಧ ಸಂಪನ್ಮೂಲಗಳನ್ನು ಡೌನ್ ಲೋಡ್ ಮಾಡುವುದು ಅಥವಾ ಆನ್ ಲೈನ್ ಕೊಂಡಿಗಳು ) ಅಧ್ಯಾಪಕರ ಒಂದು ಪೆನ್ ಡ್ರೈವ್ನಲ್ಲಿ ಹಂಚಲಾಗುತ್ತದೆ. ನಿಯೋಜನೆಯನ್ನು ಇಂಗ್ಲೀಷ್ ಅಥವಾ ಕನ್ನಡದಲ್ಲಿ ಸಲ್ಲಿಸುವುದು.ಅಸೈನ್ಮೆಂಟ್ ಫೆಬ್ರುವರಿ ೨ನೇ ದಿನಾಂಕ ಸಮಯ ಸಾಯಂಕಾಲ ೫ಗಂಟೆ ಮುಂಚಿತವಾಗಿ ಸಲ್ಲಿಸಬೇಕು . | #ವಿದ್ಯಾರ್ಥಿಗಳು ಈ ರೀತಿಯಾಗಿ ಕಡತವನ್ನು ರಚಿಸಿಕೊಳ್ಳಬೇಕು <ಹಾಜರಾತಿ ಸಂಖ್ಯೆ> <ವಿದ್ಯಾರ್ಥಿಯ ಹೆಸರು> ಆ ಕಡತದ ಒಳಗೆ ಮತ್ತೆ ೨ ಕಡತವನ್ನು ರಚಿಸಿಕೊಳ್ಳಬೇಕು <ಹಾಜರಾತಿ ಸಂಖ್ಯೆ> <ವಿದ್ಯಾರ್ಥಿಯ ಹೆಸರು><ಪಾಠದ ಹೆಸರು> ವಿಷಯದ ಮೇಲೆ ರಚಿಸಿರುವ ಸಂಪೂರ್ಣ ಕಡತ,ಅದರಲ್ಲಿ ವಿವಿಧ ಡಿಜಿಟಲ್ ಸಂಪನ್ಮೂಲಗಳನ್ನು ಒಳಗೊಂಡಿರಬೇಕು(ಧ್ವನಿ ಕಡತಗಳು, ವೀಡಿಯೋ ಕಡತಗಳು, ಪರಿಕಲ್ಪನಾ ನಕ್ಷೆ, ಸ್ಲೈಡ್ಸ್ ಗಳ ಪ್ರದರ್ಶನ, ಶೈಕ್ಷಣಿಕ ಉಪಕರಣ ಆಧಾರಿತ ಸಂಪನ್ಮೂಲಗಳು , ವೆಬ್ ತಾಣಗಳು ಇತರೆ) ಮತ್ತು ಮೆಟಾ ದಾಖಲೆ (ಘಟಕ ಯೋಜನೆಯನ್ನು ಹೊಂದಿರುವ ಪಠ್ಯ ಕಡತಗಳು, ವಿವಿಧ ಸಂಪನ್ಮೂಲಗಳನ್ನು ಡೌನ್ ಲೋಡ್ ಮಾಡುವುದು ಅಥವಾ ಆನ್ ಲೈನ್ ಕೊಂಡಿಗಳು ) ಅಧ್ಯಾಪಕರ ಒಂದು ಪೆನ್ ಡ್ರೈವ್ನಲ್ಲಿ ಹಂಚಲಾಗುತ್ತದೆ. ನಿಯೋಜನೆಯನ್ನು ಇಂಗ್ಲೀಷ್ ಅಥವಾ ಕನ್ನಡದಲ್ಲಿ ಸಲ್ಲಿಸುವುದು.ಅಸೈನ್ಮೆಂಟ್ ಫೆಬ್ರುವರಿ ೨ನೇ ದಿನಾಂಕ ಸಮಯ ಸಾಯಂಕಾಲ ೫ಗಂಟೆ ಮುಂಚಿತವಾಗಿ ಸಲ್ಲಿಸಬೇಕು . |