ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು:
=ಅಲಂಕಾರಗಳು=

=ಅಲಂಕಾರಗಳು=
ಮನುಷ್ಯನು ತಾನು ಚೆನ್ನಾಗಿ ಕಾಣಲು ಉಡಿಗೆ ತೊಡಿಗೆಗಳನ್ನು ಧರಿಸುವಂತೆ, ಕಾವ್ಯವು ಆಕರ್ಷಕವಾಗುವಂತೆ ಅರ್ಥವೈಚಿತ್ರ್ಯದಿಂದ ಕೂಡಿದ, ಶಬ್ದವೈಚಿತ್ರ್ಯದಿಂದ ಕೂಡಿದ ಮಾತುಗಳನ್ನು ಕಾವ್ಯಗಳಲ್ಲಿ ಪ್ರಯೋಗಿಸುತ್ತಾರೆ. ಇಂಥ ಮಾತುಗಳೇ ಅಲಂಕಾರಗಳು.

ಮನುಷ್ಯನು ತಾನು ಚೆನ್ನಾಗಿ ಕಾಣಲು ಉಡಿಗೆ ತೊಡಿಗೆಗಳನ್ನು ಧರಿಸುವಂತೆ, ಕಾವ್ಯವು ಆಕರ್ಷಕವಾಗುವಂತೆ ಅರ್ಥವೈಚಿತ್ರ್ಯದಿಂದ ಕೂಡಿದ, ಶಬ್ದವೈಚಿತ್ರ್ಯದಿಂದ ಕೂಡಿದ ಮಾತುಗಳನ್ನು ಕಾವ್ಯಗಳಲ್ಲಿ ಪ್ರಯೋಗಿಸುತ್ತಾರೆ. ಇಂಥ ಮಾತುಗಳೇ ಅಲಂಕಾರಗಳು.

ಅರ್ಥವೈಚಿತ್ರ್ಯದಿಂದ ಕಾವ್ಯದ ಸೊಬಗು ಹೆಚ್ಚಿದರೆ ಅದು ಅರ್ಥಾಲಂಕಾರ. ಶಬ್ದ ವೈಚಿತ್ರ್ಯದಿಂದ ಕಾವ್ಯದ ಸೊಬಗು ಹೆಚ್ಚಿದರೆ ಶಬ್ದಾಲಂಕಾರ.

ಅರ್ಥವೈಚಿತ್ರ್ಯದಿಂದ ಕಾವ್ಯದ ಸೊಬಗು ಹೆಚ್ಚಿದರೆ ಅದು ಅರ್ಥಾಲಂಕಾರ. ಶಬ್ದ ವೈಚಿತ್ರ್ಯದಿಂದ ಕಾವ್ಯದ ಸೊಬಗು ಹೆಚ್ಚಿದರೆ ಶಬ್ದಾಲಂಕಾರ.

ಕನ್ನಡದಲ್ಲಿ ಅಲಂಕಾರ ಗ್ರಂಥ ಬರೆದ ಲಾಕ್ಷಣಿಕರು ಮುಖ್ಯವಾಗಿ ನೃಪತುಂಗ, ನಾಗವರ್ಮ, ತಿರುಮಲಾರ‍್ಯ, ಜಾಯಪ್ಪದೇಸಾಯಿ ಮುಂತಾದವರು. ಇವರು ಕ್ರಮವಾಗಿ ಕವಿರಾಜಮಾರ್ಗ, ಕಾವ್ಯಾವಲೋಕನ, ಅಪ್ರತಿಮವೀರಚರಿತೆ, ಕನ್ನಡಕುವಲಯಾನಂದ-ಇತ್ಯಾದಿ ಗ್ರಂಥ ಬರೆದಿದ್ದಾರೆ.

[http://kanaja.in/archives/8485 ಅಲಂಕಾರದ ಬಗೆಗಿನ ವಿವರವಾದ ಮಾಹಿತಿಯನ್ನಜು ]ಕಣಜ ಅಂತರ್ಜಾಲ ಪುಟದಲ್ಲಿ ನೋಡಬಹುದು.

[http://kanaja.in/archives/8485 ಅಲಂಕಾರದ ಬಗೆಗಿನ ವಿವರವಾದ ಮಾಹಿತಿಯನ್ನಜು ]ಕಣಜ ಅಂತರ್ಜಾಲ ಪುಟದಲ್ಲಿ ನೋಡಬಹುದು.
೧೨ ನೇ ಸಾಲು: ೯ ನೇ ಸಾಲು:
==ಒಂಭತ್ತು ನವರಸಗಳು/ಸ್ಥಾಯಿಭಾವಗಳು ==

==ಒಂಭತ್ತು ನವರಸಗಳು/ಸ್ಥಾಯಿಭಾವಗಳು ==

ಅಭಿನವ ಗುಪ್ತನ ಪ್ರಕಾರ ರಸಗಳು 9 ಪ್ರಕಾರಗಳು

{| border="1" class="sortable"

! ರಸ

!ಸ್ಥಾಯಿ ಭಾವ

! ಬಣ್ಣ

! ಅಧಿ ದೇವತೆ

!1

|ಶೃಂಗಾರ

|ರತಿ

|ನೀಲಿ

|ವಿಷ್ಣು

!2

|ಹಾಸ್ಯ

|ಹಾಸ

|ಬಿಳಿ

|ಗಣಪತಿ

!3

|ರೌದ್ರ

|ಕ್ರೋಧ

| ರಕ್ತ

|ಈಶ್ವರ

!4

|ವೀರ

|ಉತ್ಸಾಹ

|ಹೇಮ

!5

|ಕರುಣಾ

|ಶೋಕ

|ಕಪೋತ

|ಯಮ

!6

|ಭೀಭತ್ಸ

|ಜಿಗುಪ್ಸೆ

|ನೀಲಿ

|ಮಹಾಕಾಲ

!7

|ಅದ್ಭುತ

|ವಿಸ್ಮಯ

|ಹಳದಿ

!8

| ಭಯಾನಕ

|ಭಯ

|ಕಪ್ಪು

|ಕಾಲದೇವತೆ

!9

|ಶಾಂತ

|ಶಮ

# ಶೃಂಗಾರಕ್ಕೆ  ಸ್ಥಾಯಿಭಾವ ರತಿ

# ಶೃಂಗಾರಕ್ಕೆ  ಸ್ಥಾಯಿಭಾವ ರತಿ
೨೩ ನೇ ಸಾಲು: ೮೩ ನೇ ಸಾಲು:
# ಶಾಂತದ ಸ್ಥಾಯಿಭಾವ ಶಮ

# ಶಾಂತದ ಸ್ಥಾಯಿಭಾವ ಶಮ

ಅಲಂಕಾರಗಳು

ಅಲಂಕಾರಗಳು
ಆರಂಭದಲ್ಲ ಭರತನು ಗುರಿತಿಸಿದ ಅಲಂಕಾರಗಳು ನಾಲ್ಕು (4)

ಆರಂಭದಲ್ಲ ಭರತನು ಗುರಿತಿಸಿದ ಅಲಂಕಾರಗಳು ನಾಲ್ಕು (4)

1. ಉಪಮಾ ಅಲಂಕಾರ

1. ಉಪಮಾ ಅಲಂಕಾರ

2. ರೂಪಕ ಅಲಂಕಾರ

2. ರೂಪಕ ಅಲಂಕಾರ

3. ದೀಪಕ ಅಲಂಕಾರ ಮತ್ತು 4. ಯಮಕ ಅಲಂಕಾರ

3. ದೀಪಕ ಅಲಂಕಾರ

ನಂತರ ಇವುಗಳ ಸಂಖ್ಯ ಬೆಳೆದರೂ ಸಹ ಮುಖ್ಯವಾಗಿ ಗುರಿತಿಸಿಕ್ಕೊಂಡಿದ್ದು ಮಾತ್ರ ಎರಡೆ ಮುಖ್ಯವಾಗಿ ಅಲಂಕಾರಗಳು 2 ವಿಧಗಳು

4. ಯಮಕ ಅಲಂಕಾರ

1. ಶಬ್ದಾಲಂಕಾರಗಳು : ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರಗಳೆ ಅಲಂಕಾರಗಳು.

ನಂತರ ಇವುಗಳ ಸಂಖ್ಯ ಬೆಳೆದರೂ ಸಹ ಮುಖ್ಯವಾಗಿ ಗುರಿತಿಸಿಕ್ಕೊಂಡಿದ್ದು ಮಾತ್ರ ಎರಡೆ ಮುಖ್ಯವಾಗಿ ಅಲಂಕಾರಗಳು 2 ವಿಧಗಳು

2 ಅರ್ಥಾಲಂಕಾರಗಳು : ಕಾವ್ಯದ ಆಂತರಿಕ ಸೌಂದರ್ಯವನ್ನು ಹೆಚ್ಚಿಸುವುದು

1. ಶಬ್ದಾಲಂಕಾರಗಳು : ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರಗಳೆ ಅಲಂಕಾರಗಳು.

2 ಅರ್ಥಾಲಂಕಾರಗಳು : ಕಾವ್ಯದ ಆಂತರಿಕ ಸೌಂದರ್ಯವನ್ನು ಹೆಚ್ಚಿಸುವುದು

1. ಶಬ್ದಾಲಂಕಾರಗಳು :

=1.ಶಬ್ದಾಲಂಕಾರಗಳು :=
ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರಗಳೆ ಅಲಂಕಾರಗಳು / ಶಬ್ದ ಅಥವಾ ವರ್ಣಗಳ ಚಮತ್ಕಾರಗಳಿಂದ ಕಾವ್ಯದ

ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರಗಳೆ ಅಲಂಕಾರಗಳು / ಶಬ್ದ ಅಥವಾ ವರ್ಣಗಳ ಚಮತ್ಕಾರಗಳಿಂದ ಕಾವ್ಯದ ಸೌಂದರ್ಯವನ್ನು ಉಂಟುಮಾಡುವುದು

ಸೌಂದರ್ಯವನ್ನು ಉಂಟುಮಾಡುವುದು

ಉದಾ:

ಉದಾ: 1. ಎಲ್ಲೋ ಹೂವಿನ ಸಿರಿ ಬೆಳ್ಳಿ ಕಾಲುಂಗರ

*ಎಲ್ಲೋ ಹೂವಿನ ಸಿರಿ ಬೆಳ್ಳಿ ಕಾಲುಂಗರ

ಹಳ್ಳದ ನೀರು ತರುತಾಳ ನನ್ನ ಗೆಳತಿ

ಹಳ್ಳದ ನೀರು ತರುತಾಳ ನನ್ನ ಗೆಳತಿ

ಹಳ್ಳಿ ಗೌಡರ ಕಿರಿಮಗಳು

ಹಳ್ಳಿ ಗೌಡರ ಕಿರಿಮಗಳು

2. ಮಾರಯರು ಬೈದಾರು ಬಾರವೋ ಕಣ್ಣೀರು

*ಮಾರಯರು ಬೈದಾರು ಬಾರವೋ ಕಣ್ಣೀರು

ಮಾರಯರ ತಮ್ಮ ಮೈದುನ ಬೈದಾರ

ಮಾರಯರ ತಮ್ಮ ಮೈದುನ ಬೈದಾರ

ಮಾಡಿಲ್ಲದ ಮಳೆ ಸುರಿದಾಂಗ

ಮಾಡಿಲ್ಲದ ಮಳೆ ಸುರಿದಾಂಗ

ಶಬ್ದಾಲಂಕಾರಗಳಲ್ಲಿ ಮುಖ್ಯವಾಗಿ 3 ವಿಧ

ಶಬ್ದಾಲಂಕಾರಗಳಲ್ಲಿ ಮುಖ್ಯವಾಗಿ 3 ವಿಧ

1. ಅನುಪ್ರಾಸ

1.ಅನುಪ್ರಾಸ

2.ಯಮಕ

2.ಯಮಕ

3 ಚಿತ್ರಕವಿತ್ವ

3.ಚಿತ್ರಕವಿತ್ವ

1. ಅನುಪ್ರಾಸ:

===1.ಅನುಪ್ರಾಸ:===
ಶಬ್ದ ಅಥವಾ ವರ್ಣ ಚಮತ್ಕಾರಗಳ ಮೂಲಕ ಕಾವ್ಯಕ್ಕೆ ಸೊಬಗನ್ನು ತಂದು ಕೊಡುವ ಅಲಂಕಾರ

ಶಬ್ದ ಅಥವಾ ವರ್ಣ ಚಮತ್ಕಾರಗಳ ಮೂಲಕ ಕಾವ್ಯಕ್ಕೆ ಸೊಬಗನ್ನು ತಂದು ಕೊಡುವ ಅಲಂಕಾರ

ಉದಾ: ಕಾಡಿಗೆ ಹಚ್ಚಿದ ಕಣ್ಣು ತೀಡಿ ಮಾಡಿದ ಹುಬ್ಬು

ಉದಾ:

ಅನುಪ್ರಾಸದಲ್ಲಿ 2 ವಿಧ 1. ವೃತ್ತಾನುಪ್ರಾಸ ಮತ್ತು 2. ಛೇಕಾನುಪ್ರಾಸ

ಕಾಡಿಗೆ ಹಚ್ಚಿದ ಕಣ್ಣು ತೀಡಿ ಮಾಡಿದ ಹುಬ್ಬು

ವೃತ್ತಾನುಪ್ರಾಸ : ಒಂದು ವ್ಯಂಜನ ಪದ್ಯದ ಒಂದು ಚರಣದಲ್ಲಿ ಅಥವಾ ಸಂಪೂರ್ಣ ಪದ್ಯದಲ್ಲಿ ಪುನರಾವರ್ತನೆಯಾಗುವುದು

ಅನುಪ್ರಾಸದಲ್ಲಿ 2 ವಿಧ

1.ವೃತ್ತಾನುಪ್ರಾಸ

2. ಛೇಕಾನುಪ್ರಾಸ

*ವೃತ್ತಾನುಪ್ರಾಸ : ಒಂದು ವ್ಯಂಜನ ಪದ್ಯದ ಒಂದು ಚರಣದಲ್ಲಿ ಅಥವಾ ಸಂಪೂರ್ಣ ಪದ್ಯದಲ್ಲಿ ಪುನರಾವರ್ತನೆಯಾಗುವುದು

ಉದಾ: ಕರಮಿಶದತ್ತ ಕಾಮುದಿಯ ಚಿತ್ತ

ಉದಾ: ಕರಮಿಶದತ್ತ ಕಾಮುದಿಯ ಚಿತ್ತ

ಚಕೋರಿಯ ತುತ್ತ ನೀರತೋತದ ವಿಪತ್ತು ತಾರೆಗಳ ತುತ್ತು

ಚಕೋರಿಯ ತುತ್ತ ನೀರತೋತದ ವಿಪತ್ತು ತಾರೆಗಳ ತುತ್ತು
ಛೇಕಾನುಪ್ರಾಸ: ಎರಡು ವ್ಯಂಜನ ಪದ್ಯದ ಒಂದು ಚರಣದಲ್ಲಿ ಅಥವಾ ಸಂಪೂರ್ಣ ಪದ್ಯದಲ್ಲಿ ಪುನರಾವರ್ತನೆಯಾಗುವುದು

*ಛೇಕಾನುಪ್ರಾಸ: ಎರಡು ವ್ಯಂಜನ ಪದ್ಯದ ಒಂದು ಚರಣದಲ್ಲಿ ಅಥವಾ ಸಂಪೂರ್ಣ ಪದ್ಯದಲ್ಲಿ ಪುನರಾವರ್ತನೆಯಾಗುವುದು

ಉದಾ: ನೀಡಿ ನೀಡಿ ಕೆಟ್ಟರು ನಿಜವಿಲ್ಲದೇ

ಉದಾ: ನೀಡಿ ನೀಡಿ ಕೆಟ್ಟರು ನಿಜವಿಲ್ಲದೇ

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
2.ಯಮಕಾಲಂಕಾರ:

ಮೂರು ಅಥವಾ ಅದಕಿಂತ ಹೆಚ್ಚು ವ್ಯಂಜನ ಪದ್ಯದ ಒಂದು ಚರಣದಲ್ಲು ಅಥವಾ ಸಂಪೂರ್ಣ ಪದ್ಯದಲ್ಲು ಪುನರಾವರ್ತನೆ ಯಾಗುವುದು

===2.ಯಮಕಾಲಂಕಾರ: ===
ಉದಾ: ಬರಹೇಳ್ ನಿಕುಂಭನಂ ಶುಂಭನಂ ಜಂಭನಂ

ಮೂರು ಅಥವಾ ಅದಕಿಂತ ಹೆಚ್ಚು ವ್ಯಂಜನ ಪದ್ಯದ ಒಂದು ಚರಣದಲ್ಲು ಅಥವಾ ಸಂಪೂರ್ಣ ಪದ್ಯದಲ್ಲು ಪುನರಾವರ್ತನೆ ಯಾಗುವುದು

ಬರಹೇಳ್ ಸಬಲನಂ ಪ್ರಬಲನಂ ಸುಬಲನಂ

ಉದಾ:

ಬರಹೇಳ್ ಮಾಹ ನಂಭನಂ

ಬರಹೇಳ್ ನಿಕುಂಭನಂ ಶುಂಭನಂ ಜಂಭನಂ

3. ಚಿತ್ರಕವಿತ್ವ :

ಬರಹೇಳ್ ಸಬಲನಂ ಪ್ರಬಲನಂ ಸುಬಲನಂ

ಅಕ್ಷರಗಳನ್ನು ಕುಶಲತೆಯಿಂದ ಆರಿಸಿ ಜೋಡಿಸಿ ಕವಿಗಳು ಉಂಟುಮಾಡುವ ವೈಚಿತ್ರ್ಯ

ಬರಹೇಳ್ ಮಾಹ ನಂಭನಂ

ಉದಾ: ನನ್ದನ ನನ್ದನ ನುನ್ನೊನ್ದನ

ಮೈ ಮುನ್ದೆ ನಿನ್ದೆದೆನ್ದೆನೆ ಮುದದಿ

===3. ಚಿತ್ರಕವಿತ್ವ :===
2 ಅರ್ಥಾಲಂಕಾರಗಳು: ಕಾವ್ಯದ ಆಂತರಿಕ ಸೌಂದರ್ಯವನ್ನು ಹೆಚ್ಚಿಸುವುದು / ಅರ್ಥ ಚಮತ್ಕಾರದ ಮೂಲಕ ಕಾವ್ಯದ ಸೊಬಗನ್ನು ಹೆಚ್ಚಿಸುವುದು

ಅಕ್ಷರಗಳನ್ನು ಕುಶಲತೆಯಿಂದ ಆರಿಸಿ ಜೋಡಿಸಿ ಕವಿಗಳು ಉಂಟುಮಾಡುವ ವೈಚಿತ್ರ್ಯ

ಇದರಲ್ಲಿ ಸುಮಾರು 120 ಬಗೆಗಳಿದ್ದರು ಮುಖ್ಯವಾಗಿ ಗುರುತಿಸಿಕೊಳ್ಳುವುದು 6 ಮಾತ್ರ

ಉದಾ:

1. ಉಪಮಾ ಅಲಂಕಾರ

ನನ್ದನ ನನ್ದನ ನುನ್ನೊನ್ದನ

2. ರೂಪಕ ಅಲಂಕಾರ

ಮೈ ಮುನ್ದೆ ನಿನ್ದೆದೆನ್ದೆನೆ ಮುದದಿ

3. ದೃಷ್ಠಾಂತ ಅಲಂಕಾರ

4.ಶ್ಲೇಷಾಲಂಕಾರ

=2 ಅರ್ಥಾಲಂಕಾರಗಳು:=
5. ದೀಪಕ ಅಲಂಕಾರ

ಕಾವ್ಯದ ಆಂತರಿಕ ಸೌಂದರ್ಯವನ್ನು ಹೆಚ್ಚಿಸುವುದು / ಅರ್ಥ ಚಮತ್ಕಾರದ ಮೂಲಕ ಕಾವ್ಯದ ಸೊಬಗನ್ನು ಹೆಚ್ಚಿಸುವುದು
6.ಉತ್ಪ್ರೇಕ್ಷಾಲಂಕಾರ

ಇದರಲ್ಲಿ ಸುಮಾರು 120 ಬಗೆಗಳಿದ್ದರು ಮುಖ್ಯವಾಗಿ ಗುರುತಿಸಿಕೊಳ್ಳುವುದು 6 ಮಾತ್ರ

1. ಉಪಮಾ ಅಲಂಕಾರ :

1. ಉಪಮಾ ಅಲಂಕಾರ

2. ರೂಪಕ ಅಲಂಕಾರ

3. ದೃಷ್ಠಾಂತ ಅಲಂಕಾರ

4. ಶ್ಲೇಷಾಲಂಕಾರ

5. ದೀಪಕ ಅಲಂಕಾರ

6. ಉತ್ಪ್ರೇಕ್ಷಾಲಂಕಾರ

===1. ಉಪಮಾ ಅಲಂಕಾರ :===

ಎರಡು ವಸ್ತು/ವ್ಯಕ್ತಿಗಳ ಮದ್ಯೆ ಇರುವ ಸದೃಶ ಹೋಲಿಕೆ ಸಂಪತ್ತನು ವರ್ಣಿಸುವುದು

ಎರಡು ವಸ್ತು/ವ್ಯಕ್ತಿಗಳ ಮದ್ಯೆ ಇರುವ ಸದೃಶ ಹೋಲಿಕೆ ಸಂಪತ್ತನು ವರ್ಣಿಸುವುದು

ಇದು ನಾಲ್ಕು(4) ಅಂಶಗಳಾದ ಉಪಮಾನ, ಉಪಮೇಯ, ಉಪಮವಾಚಕ ಮತ್ತು ಸಮಾನಧರ್ಮ/ಉಭಯವಾಚಕ

ಇದು ನಾಲ್ಕು(4) ಅಂಶಗಳಾದ ಉಪಮಾನ, ಉಪಮೇಯ, ಉಪಮವಾಚಕ ಮತ್ತು ಸಮಾನಧರ್ಮ/ಉಭಯವಾಚಕ
ಗಳನ್ನೊಳಗೊಂಡಿರುತ್ತದೆ.

ಗಳನ್ನೊಳಗೊಂಡಿರುತ್ತದೆ.

ಉದಾ:

1.ಉದಾ:

1. ಪೀತಾಂಬರವನ್ನುಟ್ಟ ಶ್ರೀ ಕೃಷ್ಣ ಕುಂದಣದಲ್ಲಿಟ್ಟ ರತ್ನದಂತೆ ಹೊಳೆಯುತಿದ್ದ

* ಪೀತಾಂಬರವನ್ನುಟ್ಟ ಶ್ರೀ ಕೃಷ್ಣ ಕುಂದಣದಲ್ಲಿಟ್ಟ ರತ್ನದಂತೆ ಹೊಳೆಯುತಿದ್ದ

ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ರತ್ನ

*ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ರತ್ನ

ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಶ್ರೀ ಕೃಷ್ಣ

*ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಶ್ರೀ ಕೃಷ್ಣ

ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ

*ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ

ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಹೊಳೆಯುವುದು

*ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಹೊಳೆಯುವುದು

ಉದಾ:

2.ಉದಾ:

2. ದಸರಾ ಕಾಲದ ಮೈಸೂರು ಇಂದ್ರನ ಅಮರಾವತಿಯಂತೆ ಝಗ ಝಗಸುತ್ತದೆ

*ದಸರಾ ಕಾಲದ ಮೈಸೂರು ಇಂದ್ರನ ಅಮರಾವತಿಯಂತೆ ಝಗ ಝಗಸುತ್ತದೆ

ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ಅಮರಾವತಿ

*ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ಅಮರಾವತಿ

ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಮೈಸೂರು

*ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಮೈಸೂರು

ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ :

*ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ :
ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಝಗ ಝಗಸುತ್ತದೆ

*ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಝಗ ಝಗಸುತ್ತದೆ
ಉಪಮಾಲಂಕಾರಗಳಲ್ಲಿ ಪ್ರಮುಖವಾಗಿ ಎರಡು ವಿಧ

ಉಪಮಾಲಂಕಾರಗಳಲ್ಲಿ ಪ್ರಮುಖವಾಗಿ ಎರಡು ವಿಧ

1. ಪೂರ್ಣೋಪಮೇ ಅಲಂಕಾರ ಮತ್ತು 2. ಲುಪ್ತೋಪಮೇ ಅಲಂಕಾರ

1. ಪೂರ್ಣೋಪಮೇ ಅಲಂಕಾರ

2. ಲುಪ್ತೋಪಮೇ ಅಲಂಕಾರ

1. ಪೂರ್ಣೋಪಮೇ ಅಲಂಕಾರ : ಇದು ನಾಲ್ಕು(4) ಅಂಶಗಳಾದ ಉಪಮಾನ, ಉಪಮೇಯ, ಉಪಮವಾಚಕ ಮತ್ತು ಸಮಾನಧರ್ಮ/ಉಭಯವಾಚಕ

1. ಪೂರ್ಣೋಪಮೇ ಅಲಂಕಾರ : ಇದು ನಾಲ್ಕು(4) ಅಂಶಗಳಾದ ಉಪಮಾನ, ಉಪಮೇಯ, ಉಪಮವಾಚಕ ಮತ್ತು ಸಮಾನಧರ್ಮ/ಉಭಯವಾಚಕ
ಗಳನ್ನೊಳಗೊಂಡಿರುತ್ತದೆ

ಗಳನ್ನೊಳಗೊಂಡಿರುತ್ತದೆ

ಉದಾ: ದಸರಾ ಕಾಲದ ಮೈಸೂರು ಇಂದ್ರನ ಅಮರಾವತಿಯಂತೆ ಝಗ ಝಗಸುತ್ತದೆ

ಉದಾ:

ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ಅಮರಾವತಿ

*ದಸರಾ ಕಾಲದ ಮೈಸೂರು ಇಂದ್ರನ ಅಮರಾವತಿಯಂತೆ ಝಗ ಝಗಸುತ್ತದೆ

ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಮೈಸೂರು

*ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ಅಮರಾವತಿ
ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ :

*ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಮೈಸೂರು
ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಝಗ ಝಗಸುತ್ತದೆ

*ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ :

*ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಝಗ ಝಗಸುತ್ತದೆ

2.ಲುಪ್ತೋಪಮೇ ಅಲಂಕಾರ : ಇದರಲ್ಲಿ ನಾಲ್ಕು(4) ಅಂಶಗಳಲ್ಲಿ ಯಾವುದಾದರೊಂದು ಅಂಶ ಇಲ್ಲವಾಗಿರುತ್ತದೆ

2.ಲುಪ್ತೋಪಮೇ ಅಲಂಕಾರ : ಇದರಲ್ಲಿ ನಾಲ್ಕು(4) ಅಂಶಗಳಲ್ಲಿ ಯಾವುದಾದರೊಂದು ಅಂಶ ಇಲ್ಲವಾಗಿರುತ್ತದೆ

ಉದಾ: ಅವಳ ಮುಖವು ಚಂದ್ರನಂತಿದೆ

ಉದಾ:

ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ಚಂದ್ರ

ಅವಳ ಮುಖವು ಚಂದ್ರನಂತಿದೆ

ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಮುಖ

*ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ಚಂದ್ರ
ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ :

*ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಮುಖ
ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಇಲ್ಲ

*ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ :
2. ರೂಪಕ ಅಲಂಕಾರ:

*ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಇಲ್ಲ
ಉಪಮಾನ(ಹೋಲಿಸಿಕೊಳ್ಳುವುದು) ಉಪಮಾನ(ಹೋಲಿಸಲ್ಪಡುವುದು) ಒಂದೆ ಎಂದು ವರ್ಣಿತವಾಗುವುದು

ಉದಾ: ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವೈಯ್ಯಾ

3. ದೃಷ್ಠಾಂತ ಅಲಂಕಾರ:

===2. ರೂಪಕ ಅಲಂಕಾರ:===
ಬಳಕೆಗೊಳ್ಳುವ ಎರಡು ವಾಕ್ಯಗಳು ಪ್ರತಿಬಿಂಬದಂತೆ ವರ್ಣಿತವಾಗುವುದು ಸಾಮಾನ್ಯವಾಗಿ ಇದರಲ್ಲಿ ಬರುವುದು ಗಾದೆ ಮಾತುಗಳು

ಉಪಮಾನ(ಹೋಲಿಸಿಕೊಳ್ಳುವುದು) ಉಪಮಾನ(ಹೋಲಿಸಲ್ಪಡುವುದು) ಒಂದೆ ಎಂದು ವರ್ಣಿತವಾಗುವುದು

ಉದಾ:

ಉದಾ:

ಊರ ಉಪಕಾರ ಅರಿಯದು ಹೆಣ ಶೃಂಗಾರ ಅರಿಯದು

*ಎನ್ನ ಕಾಲೇ ಕಂಬ, ದೇಹವೇ ದೇಗುಲ,

ಮಾತು ಬಲ್ಲವನಿಗೆ ಜಗಳವಿಲ್ಲ, ಊಟಬಲ್ಲವನಿಗೆ ರೋಗವಿಲ್ಲ

*ಶಿರವೇ ಹೊನ್ನ ಕಳಸವೈಯ್ಯಾ
4.ಶ್ಲೇಷಾಲಂಕಾರ: ಒಂದೇ ಶಬ್ದದಲ್ಲಿ ನಾನ ಅರ್ಥಗಳು ಬರುವಂತೆ ವರ್ಣಿಸುವುದು.

ಉದಾ: ಶ್ರೀಯುವತಿ ಪ್ರಿಯಂ ಬಲವಿತಂ ಬಲಿದರ್ಪ ಹರಂ.

ಇಲ್ಲಿ: ಶ್ರೀಯುವತಿ ಪ್ರಿಯಂ ಎಂದರೆ ಒಂದೇ ಅರ್ಥ ವಿಷ್ಣು ಇನ್ನೊಂದು ಅರ್ಥದಲ್ಲಿ ಸಂಪತ್ತಿನ ಒಡೆಯ ರಾಜ

5. ದೀಪಕ ಅಲಂಕಾರ: ಪ್ರಸ್ತುತ ಮತ್ತು ಅಪ್ರಸ್ತುತ ವಸ್ತುಗಳ ವ್ಯಕ್ತಿಗಳಿಗೆ ಒಂದೆ ಧರ್ಮವಿದೆ ಎಂದು ವರ್ಣಿಸುವುದು

ಉದಾ: ಗಿಳಿಮರಿ ನೆರೆಯದ ನಂದನ ವಳಿಸಿಸು ವಿಹರಿಸು ಪೂಗಳ ಕಳವರದಿಂ

ದೆಳೆಯಂಚೆಡಿಯಿಡದ ತಣ್ಬುಳ್ಳಿ ಬರ್ಬರ ನಾಡದ ದಂಗಳಂ ಮಂಜುಳ ಮಲ್ಲಿ

ಮೇಲಿನ ಉದಾಹರಣೆಯಲ್ಲಿ ::ಗಿರಿಮರಿಯಿಲ್ಲದ ತೋಟ, ಮರಿದುಂಬಿಯಿಲ್ಲದ ತೋಟ, ಹಂಸಗಳಿಲ್ಲದ ಸರೋವರ

ಇವೆಲ್ಲವೂ ಅಪ್ರಸ್ತುತ

ಮಕ್ಕಳಾಡದ ಅಂಗಳ ಅಂಗಳವಲ್ಲ ಎನ್ನುವುದು ಪ್ರಸ್ತುತ

6.ಉತ್ಪ್ರೇಕ್ಷಾಲಂಕಾರ: ಉಪಮಾನ ಅಥವಾ ಉಪಮೇಯ ಕವಿ ಕಲ್ಪಿತವಾಗಿರುವುದು

ಉದಾ;ನೀ ಉಟ್ಟ ರೇಷ್ಮೆಗಿಂತ ನಿನ್ನ ಮೈ ನುಣುಪ

ಬೆಟ್ಟದ ಅರಿಗಿಳಿಗಿಂತ ನಿನ್ನ ನುಡಿ ಇಂಪು

===3. ದೃಷ್ಠಾಂತ ಅಲಂಕಾರ:===

ಬಳಕೆಗೊಳ್ಳುವ ಎರಡು ವಾಕ್ಯಗಳು ಪ್ರತಿಬಿಂಬದಂತೆ ವರ್ಣಿತವಾಗುವುದು ಸಾಮಾನ್ಯವಾಗಿ ಇದರಲ್ಲಿ ಬರುವುದು ಗಾದೆ ಮಾತುಗಳು

ಉದಾ:

*ಊರ ಉಪಕಾರ ಅರಿಯದು ಹೆಣ ಶೃಂಗಾರ ಅರಿಯದು

*ಮಾತು ಬಲ್ಲವನಿಗೆ ಜಗಳವಿಲ್ಲ, ಊಟಬಲ್ಲವನಿಗೆ ರೋಗವಿಲ್ಲ

===4.ಶ್ಲೇಷಾಲಂಕಾರ:===

ಒಂದೇ ಶಬ್ದದಲ್ಲಿ ನಾನ ಅರ್ಥಗಳು ಬರುವಂತೆ ವರ್ಣಿಸುವುದು.

ಉದಾ:

*ಶ್ರೀಯುವತಿ ಪ್ರಿಯಂ ಬಲವಿತಂ ಬಲಿದರ್ಪ ಹರಂ.

ಇಲ್ಲಿ: ಶ್ರೀಯುವತಿ ಪ್ರಿಯಂ ಎಂದರೆ ಒಂದೇ ಅರ್ಥ ವಿಷ್ಣು ಇನ್ನೊಂದು ಅರ್ಥದಲ್ಲಿ ಸಂಪತ್ತಿನ ಒಡೆಯ ರಾಜ

===5. ದೀಪಕ ಅಲಂಕಾರ:===

ಪ್ರಸ್ತುತ ಮತ್ತು ಅಪ್ರಸ್ತುತ ವಸ್ತುಗಳ ವ್ಯಕ್ತಿಗಳಿಗೆ ಒಂದೆ ಧರ್ಮವಿದೆ ಎಂದು ವರ್ಣಿಸುವುದು

ಉದಾ:

*ಗಿಳಿಮರಿ ನೆರೆಯದ ನಂದನ ವಳಿಸಿಸು ವಿಹರಿಸು ಪೂಗಳ ಕಳವರದಿಂ

ದೆಳೆಯಂಚೆಡಿಯಿಡದ ತಣ್ಬುಳ್ಳಿ ಬರ್ಬರ ನಾಡದ ದಂಗಳಂ ಮಂಜುಳ ಮಲ್ಲಿ

ಮೇಲಿನ ಉದಾಹರಣೆಯಲ್ಲಿ ::ಗಿರಿಮರಿಯಿಲ್ಲದ ತೋಟ, ಮರಿದುಂಬಿಯಿಲ್ಲದ ತೋಟ, ಹಂಸಗಳಿಲ್ಲದ ಸರೋವರ ಇವೆಲ್ಲವೂ ಅಪ್ರಸ್ತುತ ಮಕ್ಕಳಾಡದ ಅಂಗಳ ಅಂಗಳವಲ್ಲ ಎನ್ನುವುದು ಪ್ರಸ್ತುತ

===6.ಉತ್ಪ್ರೇಕ್ಷಾಲಂಕಾರ:===

ಉಪಮಾನ ಅಥವಾ ಉಪಮೇಯ ಕವಿ ಕಲ್ಪಿತವಾಗಿರುವುದು

ಉದಾ;

*ನೀ ಉಟ್ಟ ರೇಷ್ಮೆಗಿಂತ ನಿನ್ನ ಮೈ ನುಣುಪ

ಬೆಟ್ಟದ ಅರಿಗಿಳಿಗಿಂತ ನಿನ್ನ ನುಡಿ ಇಂಪು
ರಸಗಳು

ಅಭಿನವ ಗುಪ್ತನ ಪ್ರಕಾರ ರಸಗಳು 9 ಪ್ರಕಾರಗಳು

ಕ್ರ. ಸಂ

ರಸ

ಸ್ಥಾಯಿ ಭಾವ

ಬಣ್ಣ

ಅಧಿ ದೇವತೆ

1

ಶೃಂಗಾರ

ರತಿ

ನೀಲಿ

ವಿಷ್ಣು

2

ಹಾಸ್ಯ

ಹಾಸ

ಬಿಳಿ

ಗಣಪತಿ

3

ಕರುಣೆ

ಶೋಕ

ಕಪೋತ

ಯಮ

4

ರೌದ್ರ

ಕ್ರೋದ

ರಕ್ತ

ಈಶ್ವರ

5

ವೀರ

ಉತ್ಸಾಹ

ಹೇಮ

ಇಲ್ಲ

6

ಭಯಾನಕ

ಭಯ

ಕಪ್ಪು

ಕಾಲದೇವತೆ

7

ಭೀಬತ್ಸ

ಜುಗುಪ್ಸೆ

ನೀಲಿ

ಮಹಾಕಾಲ

8

ಅದ್ಭುತ

ವಿಸ್ಮಯ

ಹಳದಿ

ಇಲ್ಲ

9

ಶಾಂತ ರಸ

ಕ್ಷಮೆ

ಇಲ್ಲ

ಇಲ್ಲ

ಸಂಚರಣೆ ಪಟ್ಟಿ