೩ ನೇ ಸಾಲು:
೩ ನೇ ಸಾಲು:
=ಹಿನ್ನೆಲೆ/ಸಂದರ್ಭ=
=ಹಿನ್ನೆಲೆ/ಸಂದರ್ಭ=
+
ಭಾರತದ ಮಹಾಕಾವ್ಯ 'ರಾಮಾಯಣ'ದಿಂದ ಆರಿಸಿದ ಕಥಾಭಾಗ. ಮತಂಗಾಶ್ರಮದಲ್ಲಿದ್ದ ಶಬರಿಯು ರಾಮನಿಗಾಗಿ ಕಾಯುತ್ತಿರುತ್ತಾಳೆ. ದನು ಮಹರ್ಷಿಯ (ಕಬಂಧ ರಾಕ್ಷಸ) ಸೂಚನೆಯನುಸಾರ ಸೀತೆಯನ್ನರಸುತ್ತಾ ರಾಮ-ಲಕ್ಷ್ಮಣರು ಮತಂಗಾಶ್ರಮಕ್ಕೆ ಬಂದಾಗ ರಾಮನಿಗಾಗಿ ಹಂಬಲುಗೊಂಡಿದ್ದ ಶಬರಿಯು ಸಂಭ್ರಮಗೊಂಡು ಆದರಾತೀಥ್ಯ ನೀಡುವ ಪ್ರಸಂಗವೇ ಪ್ರಸ್ತುತ ಗೀತನಾಟಕದ ಸಂದರ್ಭ.<br>
+
=ಕಲಿಕೋದ್ದೇಶಗಳು=
=ಕಲಿಕೋದ್ದೇಶಗಳು=
#ವಿದ್ಯಾರ್ಥಿಗಳಲ್ಲಿ ಸಂಭಾಷಿಸುವ ,ಸ್ವಯಂ ಅಭಿವ್ಯಕ್ತಪಡಿಸುವ ,ಸಂದರ್ಭೋಚಿತವಾಗಿ ಪ್ರತಿಪಾದಿಸುವ ಗುಣ ಬೆಳೆಸುವುದು.
#ವಿದ್ಯಾರ್ಥಿಗಳಲ್ಲಿ ಸಂಭಾಷಿಸುವ ,ಸ್ವಯಂ ಅಭಿವ್ಯಕ್ತಪಡಿಸುವ ,ಸಂದರ್ಭೋಚಿತವಾಗಿ ಪ್ರತಿಪಾದಿಸುವ ಗುಣ ಬೆಳೆಸುವುದು.