ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
ಒಳಗೊಳ್ಳುವಿಕೆ    ಶಿಕ್ಷಣವು  ಒಂದು  ಶಿಕ್ಷಣ  ವ್ಯವಸ್ಥೆಯಾಗಿದ್ದು    ಅದರಲ್ಲಿ  ವೈವಿಧ್ಯಮಯ  ಅಗತ್ಯಗಳು  ಹಾಗು  ವಿಭಿನ್ನ  ಸಾಮರ್ಥ್ಯಗಳುಳ್ಳ  ಮಕ್ಕಳನ್ನು    ನಿಯಮಿತ    ಶಾಲೆಗಳಲ್ಲಿ  ದಾಖಲಿಸಿ  ಅವರಿಗೆ  ನಿರ್ದಿಷ್ಟ  ಅಗತ್ಯಗಳಿಗನುಗುಣವಾಗಿ  ನ್ಯಾಯಸಮ್ಮತವಾದ  ಅವಕಾಶಳನ್ನು   ಒದಗಿಸಲಾಗುವುದು  . ಒಂದು  ಸಮುದಾಯದ  ಎಲ್ಲಾ  ಶಾಲಾ ಮಕ್ಕಳು    ಸಾಮಾಜಿಕ -ಆರ್ಥಿಕ  ಹಿನ್ನೆಲೆಯುಳ್ಳ,ಲಿಂಗತಾರತಮ್ಯ, ದೌರ್ಬಲ್ಯಗಳು, ವಿವಿಧ  ಸಾಮರ್ಥ್ಯಗಳನ್ನು    ಲೆಕ್ಕಿಸದೆ    ಒಗ್ಗೂಡಿ  ಕಲಿಯುವುದೇ  ಇದರ  ಆಧಾರವಾಗಿದೆ. ಒಳಗೊಳ್ಳುವಿಕೆ    ಶಿಕ್ಷಣವು    ಎಲ್ಲಾ  ಮಕ್ಕಳ    ಕಲಿಕಾ  ಸಾಮರ್ಥ್ಯ  ಅಂಗೀಕರಿಸುತ್ತದೆ    ಮತ್ತು  ಮಕ್ಕಳ  ಕಲಿಕಾ  ಸಾಮರ್ಥ್ಯ,  ವ್ಯತ್ಯಾಸ  ಗುರುತಿಸುವದು , ಕಲಿಕೆಗೆ  ಅವಕಾಶ    ಒದಗಿಸುವುದು  ಮತ್ತು  ಶೈಕ್ಷಣಿಕ  ವಿಧಾನಗಳನ್ನು    ಅಭಿವೃದ್ಧಿಪಡಿಸುವದು ,ಹಾಗೂ  ಎಲ್ಲಾ  ಮಕ್ಕಳ  ಶೈಕ್ಷಣಿಕ  ಅಗತ್ಯಗಳನ್ನು    ಪೂರೈಸಲು  ಬೋಧನಾ  ಸಹಾಯ  ಒದಗಿಸುವುದು. ಶಾಲೆಗಳು  ಮಕ್ಕಳ  ವಿವಿಧ  ಅವಶ್ಯಕತೆಗಳನ್ನು  ಗಣನೆಗೆ  ತೆಗೆದುಕೊಂಡು  ,ಕಲಿಯುವ  ಮಕ್ಕಳು  ಎದುರಿಸುವ  ಅಡೆತಡೆಗಳನ್ನು    ಗುರುತಿಸಿ  ಸೂಕ್ತವಾದ  ಸಂಪನ್ಮೂಲಗಳು,  ಅರ್ಹತೆಗಳು  , ಶಾಲಾ  ಸಂಘಟನೆಗಳು,  ಅಧ್ಯಯನ  ಯೋಜನೆ    ಹಾಗೂ  ಸಮುದಾಯದ  ಸಹಭಾಗಿತ್ವದಲ್ಲಿ  ಗುಣಮಟ್ಟದ  ಶಿಕ್ಷಣ  ಕೊಡಲು  ವಿಭಿನ್ನ  ಶೈಲಿ  ಹಾಗೂ  ಲಯಗಳನ್ನು    ಅಳವಡಿಸಿಕೊಳ್ಳುತ್ತದೆ . [http://karnatakaeducation.org.in/KOER/index.php/%E0%B2%AA%E0%B3%8D%E0%B2%B0%E0%B2%B5%E0%B3%87%E0%B2%B6%E0%B2%A6%E0%B3%8D%E0%B2%B5%E0%B2%BE%E0%B2%B0:%E0%B2%92%E0%B2%B3%E0%B2%97%E0%B3%8A%E0%B2%B3%E0%B3%8D%E0%B2%B3%E0%B3%81%E0%B2%B5%E0%B2%BF%E0%B2%95%E0%B3%86_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%A3/ಪೀಠಿಕೆ_ಮುಂದೆ_ಓದಿ ಮುಂದೆ ಓದಿ]
+
ಒಳಗೊಳ್ಳುವಿಕೆ    ಶಿಕ್ಷಣವು  ಒಂದು  ಶಿಕ್ಷಣ  ವ್ಯವಸ್ಥೆಯಾಗಿದ್ದು    ಅದರಲ್ಲಿ  ವೈವಿಧ್ಯಮಯ  ಅಗತ್ಯಗಳು  ಹಾಗು  ವಿಭಿನ್ನ  ಸಾಮರ್ಥ್ಯಗಳುಳ್ಳ  ಮಕ್ಕಳನ್ನು    ನಿಯಮಿತ    ಶಾಲೆಗಳಲ್ಲಿ  ದಾಖಲಿಸಿ  ಅವರಿಗೆ  ನಿರ್ದಿಷ್ಟ  ಅಗತ್ಯಗಳಿಗನುಗುಣವಾಗಿ  ನ್ಯಾಯಸಮ್ಮತವಾದ  ಅವಕಾಶಗಳನ್ನು   ಒದಗಿಸಲಾಗುವುದು  . ಒಂದು  ಸಮುದಾಯದ  ಎಲ್ಲಾ  ಶಾಲಾ ಮಕ್ಕಳು    ಸಾಮಾಜಿಕ -ಆರ್ಥಿಕ  ಹಿನ್ನೆಲೆಯುಳ್ಳ,ಲಿಂಗತಾರತಮ್ಯ, ದೌರ್ಬಲ್ಯಗಳು, ವಿವಿಧ  ಸಾಮರ್ಥ್ಯಗಳನ್ನು    ಲೆಕ್ಕಿಸದೆ    ಒಗ್ಗೂಡಿ  ಕಲಿಯುವುದೇ  ಇದರ  ಆಧಾರವಾಗಿದೆ. ಒಳಗೊಳ್ಳುವಿಕೆ    ಶಿಕ್ಷಣವು    ಎಲ್ಲಾ  ಮಕ್ಕಳ    ಕಲಿಕಾ  ಸಾಮರ್ಥ್ಯ  ಅಂಗೀಕರಿಸುತ್ತದೆ    ಮತ್ತು  ಮಕ್ಕಳ  ಕಲಿಕಾ  ಸಾಮರ್ಥ್ಯ,  ವ್ಯತ್ಯಾಸ  ಗುರುತಿಸುವುದು , ಕಲಿಕೆಗೆ  ಅವಕಾಶ    ಒದಗಿಸುವುದು  ಮತ್ತು  ಶೈಕ್ಷಣಿಕ  ವಿಧಾನಗಳನ್ನು    ಅಭಿವೃದ್ಧಿಪಡಿಸುವದು ,ಹಾಗೂ  ಎಲ್ಲಾ  ಮಕ್ಕಳ  ಶೈಕ್ಷಣಿಕ  ಅಗತ್ಯಗಳನ್ನು    ಪೂರೈಸಲು  ಬೋಧನಾ  ಸಹಾಯ  ಒದಗಿಸುವುದು. ಶಾಲೆಗಳು  ಮಕ್ಕಳ  ವಿವಿಧ  ಅವಶ್ಯಕತೆಗಳನ್ನು  ಗಣನೆಗೆ  ತೆಗೆದುಕೊಂಡು  ,ಕಲಿಯುವ  ಮಕ್ಕಳು  ಎದುರಿಸುವ  ಅಡೆತಡೆಗಳನ್ನು    ಗುರುತಿಸಿ  ಸೂಕ್ತವಾದ  ಸಂಪನ್ಮೂಲಗಳು,  ಅರ್ಹತೆಗಳು  , ಶಾಲಾ  ಸಂಘಟನೆಗಳು,  ಅಧ್ಯಯನ  ಯೋಜನೆ    ಹಾಗೂ  ಸಮುದಾಯದ  ಸಹಭಾಗಿತ್ವದಲ್ಲಿ  ಗುಣಮಟ್ಟದ  ಶಿಕ್ಷಣ  ಕೊಡಲು  ವಿಭಿನ್ನ  ಶೈಲಿ  ಹಾಗೂ  ಲಯಗಳನ್ನು    ಅಳವಡಿಸಿಕೊಳ್ಳುತ್ತದೆ . [http://karnatakaeducation.org.in/KOER/index.php/%E0%B2%AA%E0%B3%8D%E0%B2%B0%E0%B2%B5%E0%B3%87%E0%B2%B6%E0%B2%A6%E0%B3%8D%E0%B2%B5%E0%B2%BE%E0%B2%B0:%E0%B2%92%E0%B2%B3%E0%B2%97%E0%B3%8A%E0%B2%B3%E0%B3%8D%E0%B2%B3%E0%B3%81%E0%B2%B5%E0%B2%BF%E0%B2%95%E0%B3%86_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%A3/ಪೀಠಿಕೆ_ಮುಂದೆ_ಓದಿ ಮುಂದೆ ಓದಿ]
೧,೩೨೨

edits

ಸಂಚರಣೆ ಪಟ್ಟಿ