ದಿನಾಂಕ 25.02.2016 ರಂದು ಸರ್ಕಾರಿ ಪ್ರೌಢ ಈಜೀಪುರ ಶಾಲೆ (ಬೆಂಗಳೂರು ದಕ್ಷಿಣ ವಲಯ ೩)ಯ ಮಕ್ಕಳು ಡಿಜಿಟಲ್ ಸ್ಟೋರಿ ಟೆಲ್ಲಿಂಗ್ ಕಾರ್ಯಕ್ರಮದ ಅಂಗವಾಗಿ ೯ನೇ ತರಗತಿಯ ವಿಧ್ಯಾರ್ಥಿಗಳನ್ನು ವಿವಿಧ ಸ್ಥಳಗಳಿಗೆ ಶಿಕ್ಷಕರೊಂದಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಲಾಯಿತು .
+
[[http://karnatakaeducation.org.in/schoolwiki/index.php/Digital_story_telling_GHS_Ejipura_March_2016 ಹೆಚ್ಚಿನ ಮಾಹಿತಿಗಾಗಿ ಈ ಶಾಲೆಯ ಲಿಂಕನ್ನು ನೋಡಿ]]
=='''ಪೀಠಿಕೆ :''' ==
=='''ಪೀಠಿಕೆ :''' ==
ನಮ್ಮ ಶಾಲೆಯ ಮಕ್ಕಳು ದಿನ ನಿತ್ಯ ಎನ್ನುವಂತೆ ಶಾಲೆ ಮತ್ತು ಮನೆಯಲ್ಲಿಯೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ .
ನಮ್ಮ ಶಾಲೆಯ ಮಕ್ಕಳು ದಿನ ನಿತ್ಯ ಎನ್ನುವಂತೆ ಶಾಲೆ ಮತ್ತು ಮನೆಯಲ್ಲಿಯೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ .