* ಸೂರ್ಯನಿಗಿಂತ ನೂರು ಪಟ್ಟು ಹೆಚ್ಚು ದ್ರವ್ಯರಾಶಿಯುಳ್ಳ, ಸಾವಿರ ಪಟ್ಟು ಹೆಚ್ಚು ವ್ಯಾಸವುಳ್ಳ ಹಾಗು ಮಿಲಿಯನ್ ಪಟ್ಟು ಹೆಚ್ಚು ಹೊಳಪುಳ್ಳ ನಕ್ಷತ್ರಗಳು ನಮ್ಮ ವಿಶ್ವದಲ್ಲಿವೆ. ಸೂರ್ಯ ಒಂದು ಸರಾಸರಿ ನಕ್ಷತ್ರವಾದರೂ, ಭೂಮಿಯ ಮೇಲಿನ ಜೀವನ ಕ್ರಿಯೆಗೆ ಅಥವಾ ಜೈವಿಕ ಕ್ರಿಯೆಗೆ ಸೂರ್ಯನ ಶಾಖ ಮತ್ತು ಬೆಳಕು ಪ್ರಮುಖ ಆಧಾರವಾಗಿದೆ. ಇದರ ಜೊತೆಗೆ ಉಳಿದ ಎಲ್ಲಾ ನಕ್ಷತ್ರಗಳಿಗಿಂತ ಸೂರ್ಯನೇ ಭೂಮಿಗೆ ಸಮೀಪವಿರುವ ನಕ್ಷತ್ರವಾದ್ದರಿಂದ, ಸೂರ್ಯನ ಬಗ್ಗೆ ಹೆಚ್ಚು ವಿವರವಾಗಿ ಅಧ್ಯಯನ ಮಾಡುವುದು ಬಹಳ ಮುಖ್ಯ. | * ಸೂರ್ಯನಿಗಿಂತ ನೂರು ಪಟ್ಟು ಹೆಚ್ಚು ದ್ರವ್ಯರಾಶಿಯುಳ್ಳ, ಸಾವಿರ ಪಟ್ಟು ಹೆಚ್ಚು ವ್ಯಾಸವುಳ್ಳ ಹಾಗು ಮಿಲಿಯನ್ ಪಟ್ಟು ಹೆಚ್ಚು ಹೊಳಪುಳ್ಳ ನಕ್ಷತ್ರಗಳು ನಮ್ಮ ವಿಶ್ವದಲ್ಲಿವೆ. ಸೂರ್ಯ ಒಂದು ಸರಾಸರಿ ನಕ್ಷತ್ರವಾದರೂ, ಭೂಮಿಯ ಮೇಲಿನ ಜೀವನ ಕ್ರಿಯೆಗೆ ಅಥವಾ ಜೈವಿಕ ಕ್ರಿಯೆಗೆ ಸೂರ್ಯನ ಶಾಖ ಮತ್ತು ಬೆಳಕು ಪ್ರಮುಖ ಆಧಾರವಾಗಿದೆ. ಇದರ ಜೊತೆಗೆ ಉಳಿದ ಎಲ್ಲಾ ನಕ್ಷತ್ರಗಳಿಗಿಂತ ಸೂರ್ಯನೇ ಭೂಮಿಗೆ ಸಮೀಪವಿರುವ ನಕ್ಷತ್ರವಾದ್ದರಿಂದ, ಸೂರ್ಯನ ಬಗ್ಗೆ ಹೆಚ್ಚು ವಿವರವಾಗಿ ಅಧ್ಯಯನ ಮಾಡುವುದು ಬಹಳ ಮುಖ್ಯ. |