ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೮೩ ನೇ ಸಾಲು: ೮೩ ನೇ ಸಾಲು:
=ಪಾಠದ ಬೆಳವಣಿಗೆ=

=ಪಾಠದ ಬೆಳವಣಿಗೆ=
===ಅವದಿ -೧===

==ಅವದಿ -೧==

ಪಾಠದ ಅವದಿ ಸರ್ಕಾರ ನೀಡಿದೆ/ಪಾಠದ ಪಠ್ಯವನ್ನು ಪೋರ್ಣಬೆರೆಯುವುದು ಸರಿಯೇ?

'''ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-1'''

'''ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-1'''

ಜಯಪುರ ನನ್ನ ಪಾಲಿಗೆ ಹೊಸತಾಗಿರಲಿಲ್ಲ. ಹದಿನೈದು ವರ್ಷಗಳ ಹಿಂದೊಮ್ಮೆ ಹೋಗಿದ್ದೆ. ಈ ಬಾರಿ ನಾನು ಶ್ರೀಪತಿಯೂ ರೈಲಿನಿಂದ ಇಳಿದಾಗ ಬೆಳಗಿನ ಹನ್ನೊಂದು ಗಂಟೆಯ ಬಿಸಿಲು ಬಡಿಯುತ್ತಿತ್ತು.ಮಿತ್ರರಾದ ರೈ ಗಳು ನಿಲ್ದಾಣಕ್ಕೆ ಬಂದು ನಮಗಾಗಿ ಕಾದಿದ್ದರು. ನಮ್ಮನ್ನು ಊರ ಹೊರಗಿನ ಅವರ ಮನೆಗೆ ಕರೆದುಕೊಂಡುಹೋದರು. ಹೊರಗಡೆ ನಾಲ್ಕು ಸುತ್ತಲೂ ಉಸುಬು ಹರಡಿದ್ದ ಮರಿಭೂಮಿಯಲ್ಲಿ ಅವರ ಮನೆಯಿತ್ತು. ಅಲ್ಲಿ ಮಧ್ಯಾಹ್ನದ ವೇಳೆ ಸ್ನಾನಕ್ಕೆ ನೀರುಕಾಯಿಸುವ ಅಗತ್ಯವಿರಲಿಲ್ಲ, ಉಸುಬಿನ ಕಾವಿನಿಂದ ನಲ್ಲಿಯ ನೀರು ಕಾದೇ ಬರಿತ್ತಿತ್ತು. ನಾನೇನೋ ಬಿಸಿನೀರು ಸ್ನಾನ ಮಾಡುವವ. ಆದರೆ ನನಗೆ ಆದದ್ದು ಶ್ರೀಪತಿಗೆ ಆಗದು. ಶ್ರೀಪತಿ ತಣ್ಣೀರು ಮೀಯುತ್ತಿದ್ದ. ನೀರನ್ನು ಆರಿಸಿ ತಣ್ಣೀರಿನ ಸ್ನಾನ ಮಾಡಿದ. ಅನಂತರ ಊಟ ಮಾಡಿ ಒಂದೆರಡುತಾಸು ವಿಶ್ರಾಂತಿ ಪಡೆದೆವು. ನಮ್ಮ ಮೊದಲ ಕಾರ್ಯಕ್ರಮವೆಂದರೆ ಅಂಬೇರಕ್ಕೆ ಹೋಗುವುದು, ಊರ ಹೊರಗಿರುವ ನಮ್ಮ ಮಿತ್ರ ರೈಗಳಿಗೆ, ಅಂಬೇರಕ್ಕೂ,ಜಯಪುರಕ್ಕೂ ನಡುವೆ ಸಿಟಿ ಬಸ್ ನಡೆಯುತ್ತಿತ್ತೆಂದು ಸಹ ಗೊತ್ತಿರಲಿಲ್ಲ. ಹೀಗಾಗಿ ಟಾಂಗಾವನ್ನು ಗೊತ್ತುಮಾಡಿಕೊಂಡು,ನಗರದ ಮದ್ಯಭಾಗದಿಂದ ಹಾದು ಹೋದೆವು.

'''ವಿವರಣೆ'''

===ವಿವರಣೆ===

'''ಬಳಸಬಹುದಾದ ಬೋಧನೋಪಕರಣಗಳು ತಮಗೆ ಸರಿತೋರಿದ ಕಡೆ ಬಳಸಬಹುದು'''

===ಬಳಸಬಹುದಾದ ಬೋಧನೋಪಕರಣಗಳು ತಮಗೆ ಸರಿತೋರಿದ ಕಡೆ ಬಳಸಬಹುದು===

'''ಶಬ್ದಕೋಶ/ಪದ ವಿಶೇಷತೆ'''

===ಶಬ್ದಕೋಶ/ಪದ ವಿಶೇಷತೆ===

'''ವ್ಯಾಕರಣಾಂಶ'''

'''ವ್ಯಾಕರಣಾಂಶ'''

==ಚಟುವಟಿಕೆ==

==ಚಟುವಟಿಕೆ==

ಸಂಚರಣೆ ಪಟ್ಟಿ