ಬದಲಾವಣೆಗಳು

Jump to navigation Jump to search
೮೦ ನೇ ಸಾಲು: ೮೦ ನೇ ಸಾಲು:  
ಜೀವನಕ್ಕಾಗಿ ಶಿಕ್ಷಣ ಹಾಗೂ ಜೀವನದ ಮುಖಾಂತರ ಶಿಕ್ಷಣ ಎಂದು ಅರಿತ ಮಹಾನ್ ವ್ಯಕ್ತಿ ಗಾಂಧೀಜಿ ಮೂಲ ಶಿಕ್ಷಣದ (ಬೇಸಿಕ್ ಎಜ್ಯುಕೇಶನ್) ಜನಕನೆಂದು ಕರೆಯುತ್ತಾರೆ.
 
   −
ಜೀವನ ಚರಿತ್ರೆ : ಮಹಾತ್ಮಾ ಗಾಂಧೀಜಿಯವರ ಪೂರ್ಣ ಹೆಸರು ಮೋಹನದಾಸ್ ಕರಮ್‍ಚಂದ ಗಾಂಧಿ ಜನಿಸಿದ್ದು ಗುಜರಾತನ ಪೋರ್ ಬಂದರನಲ್ಲಿ ಅಕ್ಟೋಬರ್ 2, 1869 ರಂದು ಜೀವ ಪರ್ಯಂತ ಸತ್ಯ, ಧರ್ಮ, ಅಹಿಂಸೆಗಳನ್ನು ಚಾಚೂ ತಪ್ಪದೇ ಪಾಲಿಸಿ ಅಹಿಂಸೆಯಿಂದಲೇ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಯಶಸ್ಸು ಕಂಡರು. ಆದ್ದರಿಂದ ಅವರನ್ನು ಭಾರತದ ‘ರಾಷ್ಟ್ರಪಿತ’ ಎಂದೇ ಕರೆಯಲಾಗುತ್ತದೆ.
+
'''ಜೀವನ ಚರಿತ್ರೆ''' : ಮಹಾತ್ಮಾ ಗಾಂಧೀಜಿಯವರ ಪೂರ್ಣ ಹೆಸರು ಮೋಹನದಾಸ್ ಕರಮ್‍ಚಂದ ಗಾಂಧಿ ಜನಿಸಿದ್ದು ಗುಜರಾತನ ಪೋರ್ ಬಂದರನಲ್ಲಿ ಅಕ್ಟೋಬರ್ 2, 1869 ರಂದು ಜೀವ ಪರ್ಯಂತ ಸತ್ಯ, ಧರ್ಮ, ಅಹಿಂಸೆಗಳನ್ನು ಚಾಚೂ ತಪ್ಪದೇ ಪಾಲಿಸಿ ಅಹಿಂಸೆಯಿಂದಲೇ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಯಶಸ್ಸು ಕಂಡರು. ಆದ್ದರಿಂದ ಅವರನ್ನು ಭಾರತದ ‘ರಾಷ್ಟ್ರಪಿತ’ ಎಂದೇ ಕರೆಯಲಾಗುತ್ತದೆ.
 
ಬಾಲ್ಯದಲ್ಲಿ ಸತ್ಯ ಹರಿಶ್ಚಂದ್ರ ನಾಟಕ ನೋಡಿ ಪ್ರಭಾವಿತರಾದ ಅವರು ಸತ್ಯ ಹೇಳುವುದನ್ನು ಜೀವನಪರ್ಯಂತ ಪಾಲಿಸಿದರು. ಬ್ರಿಟಿಷರು ಉಪ್ಪಿನ ಮೇಲೆ ವಿಧಿಸಿದ ತೆರಿಗೆಯನ್ನು ವಿರೋದಿಸಿ ಉಪ್ಪಿನ ಸತ್ಯಾಗ್ರಹ ನಡೆಸಿ ಯಶಸ್ವಿಯಾದರು. ದಕ್ಷಿಣ ಆಫ್ರಿಕಾದಲ್ಲಿರುವಾಗ ಅಲ್ಲಿನ ವರ್ಣಬೇದ ನೀತಿಯನ್ನು ಖಂಡಿಸಿ ಅದನ್ನು ಹೋಗಲಾಡಿಸುವಲ್ಲಿ ಸಫಲರಾದರು.
 
ಎಂದಿಗೂ ಸತ್ಯ, ಧರ್ಮಕ್ಕಾಗಿಯೇ ಹೋರಾಟ ಮಾಡಿದ ಇವರು ಬ್ರಿಟಿಷರಿಂದ ಜೈಲುವಾಸ ಅನುಭವಿಸಬೇಕಾಯಿತು. “ಮೈ ಎಕ್ಸ್‍ಪೆರಿಮೆಂಟ್ಸ್ ವಿಥ್ ಟ್ರುಥ್” (ಸತ್ಯದೊಂದಿಗೆ ನನ್ನ ಅನುಭವಗಳು) ಪುಸ್ತಕ ಬರೆದರು. ಅದು ಅವರ ಜೀವನ ಚರಿತ್ರೆ ಎಂದೇ ಖ್ಯಾತಿ ಪಡೆದಿದೆ. ಶ್ರೀ ರಾಮಭಕ್ತರಾಗಿದ್ದ, ಅವರು ಜನೆವರಿ 30, 1948ರಂದು ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಮುಗಿಸಿ ಹೊರ ಬರುವಾಗ ನಾಥೋರಾಮ್ ಗೋಡ್ಸೆ ಎಂಬ ದೇಶದ್ರೋಹಿಯ ಪಿಸ್ತೂಲಿನಿಂದ ಹಾರಿದ ಗುಂಡಿಗೆ ಬಲಿಯಾದರು. ಅವರ ಜನ್ಮ ದಿನವನ್ನು ರಾಷ್ಟ್ರೀಯ ಅಹಿಂಸಾ ದಿನಾಚರಣೆ ಎಂದೂ, ಅವರು ಗುಂಡೇಟಿಗೆ ಬಲಿಯಾದ ದಿನವನ್ನು ‘ಹುತಾತ್ಮರ ದಿನಾಚರಣೆ ಎಂದೂ ಆಚರಿಸಲಾಗುತ್ತದೆ.
 
ಸಂಚರಣೆ ಪಟ್ಟಿ