ಬದಲಾವಣೆಗಳು

Jump to navigation Jump to search
೫೯ ನೇ ಸಾಲು: ೫೯ ನೇ ಸಾಲು:  
=ಪಾಠದ ಬೆಳವಣಿಗೆ=
 
=ಪಾಠದ ಬೆಳವಣಿಗೆ=
   −
==ಅವದಿ -೧==
+
==ಅವಧಿ-೧==
 
===ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-1===
 
===ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-1===
 
ಗದ್ಯ ಭಾಗದ ಲಿಂಕ್ ನೀಡಬಹುದು?
 
ಗದ್ಯ ಭಾಗದ ಲಿಂಕ್ ನೀಡಬಹುದು?
೬೭ ನೇ ಸಾಲು: ೬೭ ನೇ ಸಾಲು:  
ಜಯಪುರದ ಮುಖ್ಯಬೀದಿಗಳು ನನ್ನ ಮನಸ್ಸಿನ ಮೇಲೆ ತುಂಬಾ ಪರಿಣಾಮವನ್ನು ಬೀರಿದವು. ಒಂದು ಶತಮಾನದ ಹಿಂದೆ ಆ ನಗರದ ಬೀದಿಗಳು ನಿರ್ಮಾಣವಾಗಿದ್ದರೂ ಬಹಳ ಅಗಲವಾದ ಬೀದಿಗಳವು; ನೇರವಾದವುಗಳು.ಬಹು ದೂಪದಿಂದ ಕಾಣಿಸುವ ಅಂಗಡಿ- ಮನೆಗಳ ದೇಶೀವಾಸ್ತುರಚನೆ ಚೆನ್ನಾಗಿ ಶೋಭಿಸುತ್ತಿತ್ತು.ಇಲ್ಲಿನ ಒಂದೊಂದು ಮನೆಯೂ ಒಂದೊಂದು ಶೈಲಿಯದೂ, ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ. ಆದುದರಿಂದಲೇ ನನಗೆ ಅವುಗಳ ಮೇಲೆ ಮೋಹ.ಇಲ್ಲಿನ ಮುಖ್ಯ ಬೀದಿಗಳು ಸಂಧಿಸುವಲ್ಲಿ ಸುಂದರವಾದ ಚೌಕಗಳಿವೆ.ಕೆಲವೊಂದು ಕಡೆಯಲ್ಲಿ ಭವ್ಯವಾದ ಮಹಾದ್ವಾರಗಳಿವೆ. '''ಅಲ್ಲದೆ ಜಯಪುರ ಬಣ್ಣಗಾರರ ತವರೂರು'''<ref>'ಜಯಪುರ ಬಣ್ಣಗಾರರ ತವರೂರು' ವೀಡಿಯೋ ವೀಕ್ಷಿಸಲು [https://www.youtube.com/watch?v=LLin5WBqCus ಇಲ್ಲಿ ಕ್ಲಿಕ್ಕಿಸಿರಿ]</ref>.ಬಣ್ಣ ಹಾಕುವ ಕುಶಲಿಗರು ಬಹಳಮಂದಿ ಇದ್ದಾರೆ.ಬಣ್ಣದ ಮೋಹವಿರುವ ಜನರೂ ಬಹಳ ಇದ್ದಾರೆ.ಗಿಡಮರಗಳಿಲ್ಲದ ಸ್ಥಳಗಳಲ್ಲಿ ವಾಸಿಸುವ ಜನರಿಗೆ ಕಣ್ಣಿನ ತಣಿವು ಹೇಗೆ ಬರಬೇಕು? ಹಾಗೆಂದೋ ಏನೋ, ಇಲ್ಲಿನ ಜನರು ಅದರಲ್ಲೂ ಹೆಂಗಸರು ರಂಗು ರಂಗಿನ ಲಂಗ ಪಾಯಿಜಾಮಾ,ಸೀರೆ,ರವಿಕೆ,ಮೇಲುದೆ ತೊಡುವ ಅಭ್ಯಾಸದವರು. ಅದರಲ್ಲೂ ಕೆಂಪು,ಕಿತ್ತಳೆ, ಹಳದಿ ಎಂದರೆ ಪ್ರಾಣ ನಿತ್ಯವೂ ಹೋಳಿ ಹುಣ್ಣಿಮೆ ಮಾಡುವವರಂತೆ ಬಣ್ಣದ ಚೆಲ್ಲಾಟ ಅವರ ಬಟ್ಟೆಗಳಲ್ಲಿ. ಗಂಡಸರೂ ರಂಗುಗಾರರೇ. ಅವರ ಪಂಚೆ, ಅಂಗಿಗಳಲ್ಲಿ ರಂಗು ಕಾಣಿಸದೇ ಇದ್ದರೂ ಮುಂಡಾಸಿನ ಮೂವತ್ತು ಮೊಳಗಳಲ್ಲಿ ಮುನ್ನೂರು ಬಣ್ಣಗಳನ್ನು ಮೆರೆಸುವುದುಂಟು. ಸುತ್ತು ಸುತ್ತಿನ ಅವರ ದೇಶೀ ಮುಂಡಾಸನ್ನು ಚನ್ನಾಗಿ ಬಿಗಿದು ಕೊಂಡಾಗ ಬಲು ಗಂಭೀರವಾಗಿಯೇ ಕಾಣಿಸುತ್ತದೆ.
 
===ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿತೋರಿದ ಕಡೆ ಬಳಸಬಹುದು)===
+
===ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿ ತೋರಿದ ಕಡೆ ಬಳಸಬಹುದು)===
 
===ಶಬ್ದಕೋಶ/ಪದ ವಿಶೇಷತೆ===
 
===ಶಬ್ದಕೋಶ/ಪದ ವಿಶೇಷತೆ===
 
*ಮೀ= ಸ್ನಾನ ಮಾಡು
 
*ಮೀ= ಸ್ನಾನ ಮಾಡು
೭೪ ನೇ ಸಾಲು: ೭೪ ನೇ ಸಾಲು:  
===ವ್ಯಾಕರಣಾಂಶ===
 
===ವ್ಯಾಕರಣಾಂಶ===
 
===ಚಟುವಟಿಕೆ===
 
===ಚಟುವಟಿಕೆ===
*'''ಚಟುವಟಿಕೆಯ ಹೆಸರು;'''ಶಿವರಾಮ ಕಾರಂತರ ಪರಿಚಯ
+
*'''ಚಟುವಟಿಕೆಯ ಹೆಸರು;'''ಶಿವರಾಮ ಕಾರಂತರ ಪರಿಚಯ'''
 
*'''ವಿಧಾನ/ಪ್ರಕ್ರಿಯೆ:'''ಗುಂಪು ಚಟುವಟಿಕೆ/ವೀಡಿಯೋ ವೀಕ್ಷಣೆ
 
*'''ಸಮಯ:'''15ನಿಮಿಷಗಳು
 
*'''ಸಮಯ:'''15ನಿಮಿಷಗಳು

ಸಂಚರಣೆ ಪಟ್ಟಿ