ಬದಲಾವಣೆಗಳು

Jump to navigation Jump to search
೫೫ ನೇ ಸಾಲು: ೫೫ ನೇ ಸಾಲು:  
===ವಿವರಣೆ===
 
===ವಿವರಣೆ===
 
===ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿ ತೋರಿದ ಕಡೆ ಬಳಸಬಹುದು)===
 
===ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿ ತೋರಿದ ಕಡೆ ಬಳಸಬಹುದು)===
 +
ಶಿಕ್ಷಕರು ಈ ಪದ್ಯವನ್ನು  ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪದ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪದ್ಯಕ್ಕೆ ಪೂರಕವಾದ ಕನ್ನಡನಾಡು,ನುಡಿಯ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ  ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ  ತರಗತಿ ಆರಂಭಿಸಬಹುದು  ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪದ್ಯದೆಡೆಗೆ ಸೆಳೆಯಬಹುದು.
 +
೮ನೇ ತರಗತಿ ಮಕ್ಕಳಿಗೆ ಈ ಪದ್ಯವೇ ಮೊದಲನೇ ಪದ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತದ್ಭವ, ಪ್ರತ್ಯಯ, ದ್ವಿರುಕ್ತಿ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.
 +
 +
ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು.
 +
ಶಿಕ್ಷಕರು ಈ ಪದ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡನಾಡಿನ ಕವಿ/ಸಾಹಿತಿಗಳ  ಬಗ್ಗೆ  ತಿಳಿದುಕೊಳ್ಳಬೇಕು. ಈ ಪದ್ಯದಲ್ಲಿ ಸೂಚಿಸಲಾಗಿರುವ ಈ ಕವಿ/ಸಾಹಿತಿಗಳ ಮಾಹಿತಿಯನ್ನು  ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪದ್ಯಕ್ಕೆ ಪೂರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.
 +
 +
'''ಮೊದಲನೇ ಅಮೋಘವರ್ಷ'''
 +
#[https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ]
 +
 +
 +
'''ಜನ್ನ ಕವಿಯ ಕುರಿತಾದ ಮಾಹಿತಿಗೆ'''
 +
#[https://kn.wikipedia.org/wiki/ಜನ್ನ ಜನ್ನನ ಬಗೆಗಿನ ಮಾಹಿತಿಗಾಗಿ ಇಲ್ಲಿ ನೋಡಿ]
 +
#[https://kn.wikipedia.org/wiki/ಪುರಂದರದಾಸರು  ಪುರಂದರದಾಸರ ಬಗೆಗಿನ ಮಾಹತಿಗಾಗಿ ಇಲ್ಲಿ ನೋಡಿ]
 +
 +
 +
'''ಬಸವೇಶ್ವರರ ಕುರಿತು'''
 +
#[http://kanaja.in/archives/25922 ಬಸವೇಶ್ವರರ ಬಗೆಗಿನ ಮಾಹಿತಿಯ ಕಣಜ ವೆಬ್ ಪುಟ]
 +
#[https://kn.wikipedia.org/wiki/ಬಸವೇಶ್ವರ ಬಸವೇಶ್ವರರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡಿ]
 +
''''ಮಧ್ವಾಚಾರ್ಯರು '''
 +
#[https://krishnasambandha.wordpress.com/2015/04/03/ಶ್ರೀಪಾದ-ಮದ್ವಾಚಾರ್ಯ/ ಶ್ರೀಪಾದ-ಮದ್ವಾಚಾರ್ಯ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]
 +
#[http://madhvakanvamatha.blogspot.in/2014/02/blog-post.html ಮದ್ವಾಚಾರ್ಯ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]
 +
#[https://kn.wikipedia.org/wiki/ರನ್ನ ರನ್ನ]
 +
#[https://kn.wikipedia.org/wiki/ಪಂಪ  ಪಂಪ]
 +
#[https://kn.wikipedia.org/wiki/ಲಕ್ಷ್ಮೀಶ  ಲಕ್ಷ್ಮೀಶ]
 +
#[http://kanaja.in/archives/10501 ಲಕ್ಷ್ಮೀಶ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]
 +
#[https://kn.wikipedia.org/wiki/ಷಡಕ್ಷರದೇವ ಷಡಕ್ಷರದೇವ]
 +
#[http://kanaja.in/archives/16952 ಷಡಕ್ಷರದೇವ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]
 +
#[http://www.sallapa.com/2013/08/blog-post_5008.html ಮುದ್ದಣ್ಣ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]
 +
#[http://kannada.nativeplanet.com/halebid/ ಹಳೆಬೀಡು ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]
 +
#[https://kn.wikipedia.org/wiki/ಬೇಲೂರು ಬೇಲೂರು]
 +
#[https://kn.wikipedia.org/wiki/ಶ್ರವಣಬೆಳಗೊಳ ಶ್ರವಣಬೆಳಗೊಳ]
 +
 
===ಶಬ್ದಕೋಶ/ಪದ ವಿಶೇಷತೆ===
 
===ಶಬ್ದಕೋಶ/ಪದ ವಿಶೇಷತೆ===
 
*ಕಾಯೆ - ರಕ್ಷಿಸು  
 
*ಕಾಯೆ - ರಕ್ಷಿಸು  

ಸಂಚರಣೆ ಪಟ್ಟಿ