೨ ನೇ ಸಾಲು: |
೨ ನೇ ಸಾಲು: |
| ಬೆಂಗಳೂರು ದಕ್ಷಿಣ ವಲಯ-3 ರಲ್ಲಿನ ಸರ್ಕಾರಿ ಶಾಲೆಗಳು ಕಳೆದ ಮೂರು ವರ್ಷಗಳಿಂದ ಶಿಕ್ಷಕರ ಕಲಿಕಾ ವೇದಿಕೆಯನ್ನು ರೂಪಿಸಿಕೊಂಡು ಭಾಷಾ ಕಲಿಕೆ ,ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧನೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಕಲಿಕೆ ಮತ್ತು ಬೋಧನೆಗೆ ನೆರವಾಗುವಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಮುನ್ನಡೆಯುತ್ತಿವೆ. ಇದರಲ್ಲಿ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ, ಸ್ಥಳೀಯ ಸಂಸ್ಥೆಗಳ ಭೇಟಿ ಮತ್ತು ಅದರ ವಿದ್ಯುನ್ಮಾನ ಕಥಾ ಪ್ರಸ್ತುತಿ,ತರಗತಿ ಬೋಧನೆಯಲ್ಲಿ ಶಿಕ್ಷಕರಿಗೆ ನೆರವು ಮುಂತಾದ ಕಾರ್ಯಕ್ರಮಗಳ ಮೂಲಕ ಪರಸ್ಪರ ಕಲಿಕೆ, ಸಂಪನ್ಮೂಲ ಸೃಷ್ಟಿ ಮತ್ತು ಹಂಚಿಕೆ,ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ಮೊದಲಾದವುಗಳ ಮೂಲಕ ಬೋಧನೆ ಮತ್ತು ಕಲಿಕೆಯು ಪರಿಣಾಮಕಾರಿಯಾಗಿಸುವಲ್ಲಿ ಪ್ರಯತ್ನಿಸ ಲಾಗುತ್ತಿದೆ.<br> | | ಬೆಂಗಳೂರು ದಕ್ಷಿಣ ವಲಯ-3 ರಲ್ಲಿನ ಸರ್ಕಾರಿ ಶಾಲೆಗಳು ಕಳೆದ ಮೂರು ವರ್ಷಗಳಿಂದ ಶಿಕ್ಷಕರ ಕಲಿಕಾ ವೇದಿಕೆಯನ್ನು ರೂಪಿಸಿಕೊಂಡು ಭಾಷಾ ಕಲಿಕೆ ,ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧನೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಕಲಿಕೆ ಮತ್ತು ಬೋಧನೆಗೆ ನೆರವಾಗುವಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಮುನ್ನಡೆಯುತ್ತಿವೆ. ಇದರಲ್ಲಿ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ, ಸ್ಥಳೀಯ ಸಂಸ್ಥೆಗಳ ಭೇಟಿ ಮತ್ತು ಅದರ ವಿದ್ಯುನ್ಮಾನ ಕಥಾ ಪ್ರಸ್ತುತಿ,ತರಗತಿ ಬೋಧನೆಯಲ್ಲಿ ಶಿಕ್ಷಕರಿಗೆ ನೆರವು ಮುಂತಾದ ಕಾರ್ಯಕ್ರಮಗಳ ಮೂಲಕ ಪರಸ್ಪರ ಕಲಿಕೆ, ಸಂಪನ್ಮೂಲ ಸೃಷ್ಟಿ ಮತ್ತು ಹಂಚಿಕೆ,ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ಮೊದಲಾದವುಗಳ ಮೂಲಕ ಬೋಧನೆ ಮತ್ತು ಕಲಿಕೆಯು ಪರಿಣಾಮಕಾರಿಯಾಗಿಸುವಲ್ಲಿ ಪ್ರಯತ್ನಿಸ ಲಾಗುತ್ತಿದೆ.<br> |
| ಇದರ ಮುಂದುವರಿದ ಚಟುವಟಿಕೆಯಾಗಿ ಮಕ್ಕಳಲ್ಲಿ ಕಲಿಕೆಯು ಆನಂದದಾಯಕವಾಗಿ ಮಾಡಿ,ಶಿಕ್ಷಕರಲ್ಲಿ ಹೊಸ ಸ್ಪೂರ್ತಿಯನ್ನು ತುಂಬಿ ಉತ್ತೇಜಿಸಲು 'ನುಡಿ ಸಂಪದ' ಎಂಬ ಹೆಸರಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದಾಗಿದ್ದು ಅದರಂತೆ, ಅಂತರಶಾಲಾ ಮಟ್ಟದಲ್ಲಿ ವಿವಿಧ ಭಾಷಾ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ.ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಅನೇಕ ರೀತಿಯ ಪ್ರತಿಭೆಗಳು ಹುದುಗಿದ್ದು, ಅದು ಎಲೆ ಮರೆಯ ಕಾಯಿ ಆಗದೆ ಈ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆಯನ್ನು ಕಲ್ಪಿಸಿ ಇದರ ಮೂಲಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯವನ್ನು ತುಂಬುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.<br> | | ಇದರ ಮುಂದುವರಿದ ಚಟುವಟಿಕೆಯಾಗಿ ಮಕ್ಕಳಲ್ಲಿ ಕಲಿಕೆಯು ಆನಂದದಾಯಕವಾಗಿ ಮಾಡಿ,ಶಿಕ್ಷಕರಲ್ಲಿ ಹೊಸ ಸ್ಪೂರ್ತಿಯನ್ನು ತುಂಬಿ ಉತ್ತೇಜಿಸಲು 'ನುಡಿ ಸಂಪದ' ಎಂಬ ಹೆಸರಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದಾಗಿದ್ದು ಅದರಂತೆ, ಅಂತರಶಾಲಾ ಮಟ್ಟದಲ್ಲಿ ವಿವಿಧ ಭಾಷಾ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ.ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಅನೇಕ ರೀತಿಯ ಪ್ರತಿಭೆಗಳು ಹುದುಗಿದ್ದು, ಅದು ಎಲೆ ಮರೆಯ ಕಾಯಿ ಆಗದೆ ಈ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆಯನ್ನು ಕಲ್ಪಿಸಿ ಇದರ ಮೂಲಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯವನ್ನು ತುಂಬುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.<br> |
− | ===ಉದ್ದೇಶ=== | + | ===ಕಾರ್ಯಕ್ರಮದ ಉದ್ದೇಶ=== |
− | #ಕಾವ್ಯವಾಚನ ಮತ್ತು ನಾಟಕ ಅಭಿನಯಗಳಲ್ಲಿ ಭಾಗವಹಿಸುವಾಗ ಮಕ್ಕಳಲ್ಲಿ ಕಾವ್ಯಾತ್ಮಕ ಭಾವನೆ,ನೆನಪಿನ ಶಕ್ತಿಯ ವೃದ್ಧಿ,ಸಭಾ ನಿರ್ವಹಣೆ ಮತ್ತು ಅಭಿನಯ ಪ್ರವೃತ್ತಿ, ಮಕ್ಕಳಲ್ಲಿ ಭಾಷಾ ಪ್ರೌಢಿಮೆ, ಸೌಂದರ್ಯಪ್ರಜ್ಞೆ , ಮೊದಲಾದವುಗಳು ವೃದ್ದಿಯಾಗಿ ಆಧುನಿಕ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಳ್ಳುವಂತೆ ಮಾಡುತ್ತದೆ ಮತ್ತು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೇರೆ ಶಾಲೆಗಳಿಗೆ ಭೇಟಿ ನೀಡುವುದರಿಂದ ಹೊಸ ಪರಿಸರದ ಪರಿಚಯ ಮತ್ತು ಸಾಮಾಜಿಕ ಹೊಂದಾಣಿಕೆ ನಿರ್ಮಾಣವಾಗಬಹುದು. | + | #ಕಾವ್ಯವಾಚನ, ನಾಟಕ ಅಭಿನಯಗಳಲ್ಲಿ ಭಾಗವಹಿಸುವಾಗ ಮಕ್ಕಳಲ್ಲಿ ಕಾವ್ಯಾತ್ಮಕ ಭಾವನೆ,ನೆನಪಿನ ಶಕ್ತಿಯ ವೃದ್ಧಿ,ಸಭಾ ನಿರ್ವಹಣೆ ಮತ್ತು ಅಭಿನಯ ಪ್ರವೃತ್ತಿ, ಮಕ್ಕಳಲ್ಲಿ ಭಾಷಾ ಪ್ರೌಢಿಮೆ, ಸೌಂದರ್ಯಪ್ರಜ್ಞೆ , ಮೊದಲಾದವುಗಳು ವೃದ್ದಿಯಾಗಿ ಆಧುನಿಕ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಳ್ಳುವಂತೆ ಮಾಡುತ್ತದೆ ಮತ್ತು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೇರೆ ಶಾಲೆಗಳಿಗೆ ಭೇಟಿ ನೀಡುವುದರಿಂದ ಹೊಸ ಪರಿಸರದ ಪರಿಚಯ ಮತ್ತು ಸಾಮಾಜಿಕ ಹೊಂದಾಣಿಕೆ ನಿರ್ಮಾಣವಾಗಬಹುದು. |
| #ಮಕ್ಕಳಲ್ಲಿ ತಮ್ಮ ಕವನ ಮತ್ತು ನಾಟಕದ ಮೂಲಕ ತಮ್ಮ ಅಂತರಾಳದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮುಕ್ತ ಅವಕಾಶವಿರುವುದರಿಂದ ವಿವಿಧ ರೀತಿಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ. | | #ಮಕ್ಕಳಲ್ಲಿ ತಮ್ಮ ಕವನ ಮತ್ತು ನಾಟಕದ ಮೂಲಕ ತಮ್ಮ ಅಂತರಾಳದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮುಕ್ತ ಅವಕಾಶವಿರುವುದರಿಂದ ವಿವಿಧ ರೀತಿಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ. |
| #ಶಿಕ್ಷಕರು ಪರಸ್ಪರ ಒಂದೆಡೆ ಸೇರುವುದರಿಂದ ಪರಸ್ಪರ ಉತ್ತಮ ಬಾಂಧವ್ಯ ,ಚರ್ಚೆ, ಸಹವರ್ತಿ ಕಲಿಕೆ ಏರ್ಪಡಬಹುದು | | #ಶಿಕ್ಷಕರು ಪರಸ್ಪರ ಒಂದೆಡೆ ಸೇರುವುದರಿಂದ ಪರಸ್ಪರ ಉತ್ತಮ ಬಾಂಧವ್ಯ ,ಚರ್ಚೆ, ಸಹವರ್ತಿ ಕಲಿಕೆ ಏರ್ಪಡಬಹುದು |