Changes

Jump to: navigation, search

ನುಡಿ ಸಂಪದ 2017

70 bytes added, 3 years ago
2.ಸ್ವ ರಚಿತ ಕವನ ವಾಚನ
====2.ಸ್ವ ರಚಿತ ಕವನ ವಾಚನ====
'''ಮೊದಲಆಯಾಮ''' ವಿಷಯವೆಂದರೆ- ಭಾಗವಹಿಸಿರುವ ಶಾಲೆಯ ಶಿಕ್ಷಕರು ತಮಗೆ ಇಷ್ಟವಾದ ವಿಷಯದ ಮೇಲೆ 15 ನಿಮಿಷದ ಕವನ ವಾಚನಮಾಡಿ ನಂತರ ಅದರ ತಾತ್ಪರ್ಯವನ್ನು ಸಭೆಗೆ ತಾತ್ಪರ್ಯ,ಹಿನ್ನಲೆ.ಸ್ಪೂರ್ತಿ ಮೊದಲಾದವುಗಳ ಜೊತೆ ಸಭೆಯಲ್ಲಿ ಮಂಡಿಸುವುದು.<br> '''ಎರಡನೆಯದುಎರಡನೆ ಆಯಾಮ''' ಮಕ್ಕಳು ತಮಗೆ ಇಷ್ಟವಾದ – ವಿಷಯದ ಮೇಲೆ ಕವನ ರಚಿಸಿ ವಾಚಿಸಬಹುದು. ಹಾಗು ತಾತ್ಪರ್ಯವನ್ನು ಸಭೆಯಲ್ಲಿ ಮಂಡಿಸಬೇಕುಮಂಡಿಸಬಹುದು. ಪ್ರತಿ ಶಾಲೆಗೆ, 1 ಹುಡುಗ ಮತ್ತು 1 ಹುಡುಗಿ ಬಾಗವಹಿಸಬಹುದುಭಾಗವಹಿಸಬಹುದು. ನಂತರ ಶಾಲೆಯ ಪಕ್ಕದಲ್ಲಿ ವಾಸವಿರುವ ಮಕ್ಕಳಿಗೆ ಕಲಿಸಲು ಆಸಕ್ತಿ ಇರುವ ಯಾರಾದರು ಸಾಹಿತಿಯ ಅಧ್ಯಕ್ಷತೆಯಲ್ಲಿ ನುಡಿ ಸಂಪದ ಕಾರ್ಯಕ್ರಮವನ್ನು ಹಮ್ಮಿಕೊಂಡು ಕವನ ವಾಚಿಸಿ ವಿಜೇತರಿಗೆ ಬಹುಮಾನ ವಿತರಣೆ ನೆರವೇರಿಸಬಹುದಾಗಿದೆ.
====3.ನಾಟಕ ಅಭಿನಯ====

Navigation menu