೧೪ ನೇ ಸಾಲು: |
೧೪ ನೇ ಸಾಲು: |
| ===ಶೈಕ್ಷಣಿಕ ಸಿದ್ದಾಂತ=== | | ===ಶೈಕ್ಷಣಿಕ ಸಿದ್ದಾಂತ=== |
| ಕ್ರಿ.ಶ. 1935 ರಲ್ಲಿ ಮಹಾತ್ಮಾ ಗಾಂಧೀಜಿಯವರು ಸಾಬರಮತಿ ಎಂಬ ಸ್ಥಳದಲ್ಲಿ ತಮ್ಮದೇ ಆದ ಶೈಕ್ಷಣಿಕ ತತ್ವಗಳನ್ನು ಅನುಷ್ಠಾನಕ್ಕೆ ತರಲು ಮೂಲ ಶಿಕ್ಷಣ ಶಾಲೆಯನ್ನು ಪ್ರಾರಂಭಿಸಿದರು. ಇದಕ್ಕೆ ವರ್ಧಾ ಯೋಜನೆ ಅಥವಾ ರಾಷ್ಟ್ರೀಯ ಶಿಕ್ಷಣವೆಂದು ಕರೆಯುವರು. ಇದು ಶಿಕ್ಷಣ ಕ್ಷೇತ್ರಕ್ಕೆ ಮಹಾತ್ಮಾ ಗಾಂಧೀಜಿಯವರು ನೀಡಿದ ಮಹಾನ್ ಕೊಡುಗೆಯಾಗಿದೆ.
| | ಕ್ರಿ.ಶ. 1935 ರಲ್ಲಿ ಮಹಾತ್ಮಾ ಗಾಂಧೀಜಿಯವರು ಸಾಬರಮತಿ ಎಂಬ ಸ್ಥಳದಲ್ಲಿ ತಮ್ಮದೇ ಆದ ಶೈಕ್ಷಣಿಕ ತತ್ವಗಳನ್ನು ಅನುಷ್ಠಾನಕ್ಕೆ ತರಲು ಮೂಲ ಶಿಕ್ಷಣ ಶಾಲೆಯನ್ನು ಪ್ರಾರಂಭಿಸಿದರು. ಇದಕ್ಕೆ ವರ್ಧಾ ಯೋಜನೆ ಅಥವಾ ರಾಷ್ಟ್ರೀಯ ಶಿಕ್ಷಣವೆಂದು ಕರೆಯುವರು. ಇದು ಶಿಕ್ಷಣ ಕ್ಷೇತ್ರಕ್ಕೆ ಮಹಾತ್ಮಾ ಗಾಂಧೀಜಿಯವರು ನೀಡಿದ ಮಹಾನ್ ಕೊಡುಗೆಯಾಗಿದೆ.

− | *ಶೈಕ್ಷಣಿಕ ತತ್ವಗಳು
| + | *'''ಶೈಕ್ಷಣಿಕ ತತ್ವಗಳು'''

| ಸಮಾಜದ ಪುನರ್ ರಚನೆಯಲ್ಲಿ ಪ್ರಬಲವಾದ ಶಕ್ತಿಯಾಗಿದೆಯೆಂದು ಗಾಂಧೀಜಿಯವರು ನಂಬಿದ್ದರು. ಸಾಮಾಜಿಕ, ನೈತಿಕ, ರಾಜಕೀಯ ಹಾಗೂ ಆರ್ಥಿಕ ವಿಕಾಸಗಳನ್ನು ಸಾಧಿಸುವಲ್ಲಿ ಶಿಕ್ಷಣವು ಪ್ರಮುಖವಾದ ಕಾರ್ಯ ಚಟುವಟಿಕೆಗಳನ್ನು ಗಾಂಧೀಜಿಯವರು ಹೆಚ್ಚಿನ ಮಹತ್ವªನ್ನು ನೀಡಿದ್ದರು.
| | ಸಮಾಜದ ಪುನರ್ ರಚನೆಯಲ್ಲಿ ಪ್ರಬಲವಾದ ಶಕ್ತಿಯಾಗಿದೆಯೆಂದು ಗಾಂಧೀಜಿಯವರು ನಂಬಿದ್ದರು. ಸಾಮಾಜಿಕ, ನೈತಿಕ, ರಾಜಕೀಯ ಹಾಗೂ ಆರ್ಥಿಕ ವಿಕಾಸಗಳನ್ನು ಸಾಧಿಸುವಲ್ಲಿ ಶಿಕ್ಷಣವು ಪ್ರಮುಖವಾದ ಕಾರ್ಯ ಚಟುವಟಿಕೆಗಳನ್ನು ಗಾಂಧೀಜಿಯವರು ಹೆಚ್ಚಿನ ಮಹತ್ವªನ್ನು ನೀಡಿದ್ದರು.

| ಗಾಂಧೀಜಿಯವರು ಪ್ರತಿಪಾದಿಸಿದ ಶೈಕ್ಷಣಿಕ ತತ್ವಗಳು.
| | ಗಾಂಧೀಜಿಯವರು ಪ್ರತಿಪಾದಿಸಿದ ಶೈಕ್ಷಣಿಕ ತತ್ವಗಳು.

೨೫ ನೇ ಸಾಲು: |
೨೫ ನೇ ಸಾಲು: |
| 7. ಭಾರತದ ಸಂಸ್ಕೃತಿಯ ಆಧಾರದ ಮೇಲೆ ಶಿಕ್ಷಣ ಪದ್ದತಿಯನ್ನು ರೂಪಿಸಬೇಕು.
| | 7. ಭಾರತದ ಸಂಸ್ಕೃತಿಯ ಆಧಾರದ ಮೇಲೆ ಶಿಕ್ಷಣ ಪದ್ದತಿಯನ್ನು ರೂಪಿಸಬೇಕು.

− | *ಮಹಾತ್ಮ ಗಾಂಧಿಯವರ ನೈಸರ್ಗಿಕವಾದ:- | + | *'''ಮಹಾತ್ಮ ಗಾಂಧಿಯವರ ನೈಸರ್ಗಿಕವಾದ:-''' |
| ಇವರು ನಿಸರ್ಗವು ಜ್ಞಾನ ಸಂಪಾದನೆಯ ಉತ್ತಮಮಾರ್ಗ ಎಂಬುದರಲ್ಲಿ ನಂಬಿಕೆ ಇರಿಸಿದ್ದರು. | | ಇವರು ನಿಸರ್ಗವು ಜ್ಞಾನ ಸಂಪಾದನೆಯ ಉತ್ತಮಮಾರ್ಗ ಎಂಬುದರಲ್ಲಿ ನಂಬಿಕೆ ಇರಿಸಿದ್ದರು. |
| *http://ijmer.in/pdf/volume1-issue4-2012/81-91.pdf | | *http://ijmer.in/pdf/volume1-issue4-2012/81-91.pdf |
೩೬ ನೇ ಸಾಲು: |
೩೬ ನೇ ಸಾಲು: |

| ===ಶೈಕ್ಷಣಿಕ ಗುರಿಗಳು=== | | ===ಶೈಕ್ಷಣಿಕ ಗುರಿಗಳು=== |
− | ಗಾಂಧೀಜಿಯವರ ಶೈಕ್ಷಣಿಕ ಗುರಿಗಳು.
| + | '''ಗಾಂಧೀಜಿಯವರ ಶೈಕ್ಷಣಿಕ ಗುರಿಗಳು.'''

| ಗಾಂಧೀಜಿಯವರು ಶೈಕ್ಷಣಿಕ ಗುರಿಗಳು ಅವರ ಸಾಮಾನ್ಯ ಹಾಗೂ ಸಾಮಾಜಿಕ ತತ್ವಶಾಸ್ತ್ರದಿಂದ ಹೊರಹೊಮ್ಮಿದೆ. ಅವುಗಳಲ್ಲಿ ಕೆಳಗಿನವು ಪ್ರಮುಖವಾಗಿವೆ.
| | ಗಾಂಧೀಜಿಯವರು ಶೈಕ್ಷಣಿಕ ಗುರಿಗಳು ಅವರ ಸಾಮಾನ್ಯ ಹಾಗೂ ಸಾಮಾಜಿಕ ತತ್ವಶಾಸ್ತ್ರದಿಂದ ಹೊರಹೊಮ್ಮಿದೆ. ಅವುಗಳಲ್ಲಿ ಕೆಳಗಿನವು ಪ್ರಮುಖವಾಗಿವೆ.

| 1. '''ಉದರ ನಿರ್ವಹಣೆಯ ಗುರಿ''':ಗಾಂಧೀಜಿಯವರ ಪ್ರಕಾರ ಆಹಾರ, ಆಶ್ರಮ ಹಾಗೂ ಅಚ್ಛಾದನೆ ಮುಂತಾದ ಜೀವನವಶ್ಯಕತೆಗಳನ್ನು ವ್ಯಕ್ತಿಯು ಪೂರೈಸಿಕೊಳ್ಳಲು ಸಮರ್ಥನಾಗುವಂತೆ ಅವನಿಗೆ ಸ್ವಾವಲಂಬನೆಯ ತರಬೇತಿ ಕೊಡುವದೇ ಶಿಕ್ಷಣ.
| | 1. '''ಉದರ ನಿರ್ವಹಣೆಯ ಗುರಿ''':ಗಾಂಧೀಜಿಯವರ ಪ್ರಕಾರ ಆಹಾರ, ಆಶ್ರಮ ಹಾಗೂ ಅಚ್ಛಾದನೆ ಮುಂತಾದ ಜೀವನವಶ್ಯಕತೆಗಳನ್ನು ವ್ಯಕ್ತಿಯು ಪೂರೈಸಿಕೊಳ್ಳಲು ಸಮರ್ಥನಾಗುವಂತೆ ಅವನಿಗೆ ಸ್ವಾವಲಂಬನೆಯ ತರಬೇತಿ ಕೊಡುವದೇ ಶಿಕ್ಷಣ.