೫ ನೇ ಸಾಲು: |
೫ ನೇ ಸಾಲು: |
| | | |
| =ಅನುಸ್ಥಾಪನೆ= | | =ಅನುಸ್ಥಾಪನೆ= |
− | ಪ್ರಸ್ತುತ ಉಬುಂಟು 14.04 ಆವೃತ್ತಿಯನ್ನು ಬಳಸುತ್ತಿರುವವರು ಹೊದ ಉಬುಂಟು 16.04 ತಂತ್ರಾಂಶವನ್ನು ಅನುಸ್ಥಾಪನೆ ಮಾಡಿಕೊಳ್ಳಬಹುದು. ಹೊಸ ಆವೃತ್ತಿಯನ್ನು ಅನುಸ್ಥಾಪನೆ ಮಾಡುವ ಮೊದಲು ಪ್ರಸ್ತುತ ಬಳಸುತ್ತಿರುವ ಆವೃತ್ತಿಯಲ್ಲಿರುವ ಎಲ್ಲಾ ಡೇಟಾವನ್ನು ಬ್ಯಾಕಪ್ ಮಾಡಿಕೊಳ್ಳಬೇಕು.
| + | == ಅನುಸ್ಥಾಪನೆಗೆ ಮುನ್ನ ಮಾಡಬೇಕಾದ ಸೂಚನೆಗಳು == |
− | | + | ಈ ಉಬುಂಟು ತಂತ್ರಾಂಶವನ್ನು ಅನುಸ್ಥಾಪನೆ ಮಾಡಿಕೋಳ್ಳಳು ಬಯಸುವವರು, ಈ ಕೆಳಗಿನ ಏಲ್ಲಾ ಸೂಚನೆಗಳನ್ನು ಪಾಲಿಸಿ ನಂತರ ಅನುಸ್ಥಾಪನೆಗೆ ಚಾಲನೆ ಮಾಡಿ. |
− | ಇದರ ನಂತರ ಉಬುಂಟು 16.04 ಆವೃತ್ತಿಯನ್ನು ಅನುಸ್ಥಾಪನೆ ಮಾಡಿಕೊಳ್ಳಬಹುದು. ಡ್ಯುಯಲ್ ಬೂಟ್ ಆಯ್ಕೆ ಮೂಲಕ ವಿಂಡೋಷ್ ಜೊತೆ ಈಗಾಗಲೇ ಉಬುಂಟು ಹೊಂದಿರುವವರು, ಅನುಸ್ಥಾಪನೆಯ ಸಮಯದಲ್ಲಿ '''Installation Type''' ಎಂಬಲ್ಲಿ '''Replace Ubuntu 14.04 Custom and Install''' ಎಂಬ ಆಯ್ಕೆಯನ್ನು ತೆಗೆದುಕೊಳ್ಳಬೇಕು.
| + | ೧. ತನ್ನ ಗಣಕಯಂತ್ರದ ಪ್ರಸ್ತುತ ತಂತ್ರಾಂಶದಲ್ಲಿರುವ ಎಲ್ಲಾ ಡೇಟಾವನ್ನು ಬ್ಯಾಕಪ್ ಮಾಡಿಕೊಳ್ಳಬೇಕು, ಅದರಲ್ಲೂ ಉಬುಂಟುವಿನ ಡೇಟಾವನ್ನು ಕಡ್ಡಾಯವಾಗಿ ತೆಗೆದುಕೊಳ್ಳಲೇಬೇಕು. |
− | | + | ೨. ಅನುಸ್ಥಾಪನೆ ಮಾಡುವ ಸಮಯದಲ್ಲಿ, ಯಾವುದೆ ಕಾರಣಕ್ಕೂ ಸಹ ಗಣಕಯಂತ್ರ ಸ್ಥಗಿತಗಳಿಸಬಾರದು. |
− | ಒಂದು ವೇಳೆ ಮೊದಲಬಾರಿಗೆ ಅನುಸ್ಥಾಪನೆ ಮಾಡಿಕೊಳ್ಳುತ್ತಿದ್ದು ವಿಂಡೋಷ್ ಜೊತೆಗೆ ಅನುಸ್ಥಾಪನೆ ಮಾಡಬಯಸಿದಲ್ಲಿ '''Installation Type''' ಎಂಬಲ್ಲಿ '''Install Ubuntu alongside Windows''' ಎಂಬ ಆಯ್ಕೆಯನ್ನು ತೆಗೆದುಕೊಳ್ಳಬೇಕು.
| + | ೩. ಅನುಸ್ಥಾಪನೆ ಮಾಡುವ ಉಬುಂಟು 16.04 ಆವೃತ್ತಿಯ ತಂತ್ರಾಂಶವನ್ನು ಕೆಳಗಿನ ಲಿಂಕ್ ನಿಂದ ಡೌನ್‌ಲೋಡ್ ಮಾಡಿಕೊಂಡು, ಅದನ್ನು ಡಿ.ವಿ.ಡಿ ಗೆ ಆಥವಾ ಪೆನ್ ಡ್ರೈವ್ ಗೆ ಹಾಕಿ ಇಟ್ಟುಕೊಳ್ಳಿ. |
− | | + | > ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ ಕಲ್ಪವೃಕ್ಷವನ್ನು ಈ ಲಿಂಕ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ [https://drive.google.com/file/d/0BwTV-oNEYKZBTWdpdGdJSGFWVE0/view ಉಬುಂಟು 16.04 ತಂತ್ರಾಂಶಕ್ಕೆ ಇಲ್ಲಿ ಒತ್ತಿ ] |
| + | > |
| ಉಬುಂಟು 16.04 ನ್ನು ಅನುಸ್ಥಾಪನೆ ಮಾಡಿಕೊಳ್ಳಲು ಉಪಯುಕ್ತವಾಗುವ ವಿವರವಾದ ಕೈಪಿಡಿಯನ್ನು ಪಡೆಯಲು ಇಲ್ಲಿ [....... ಇಲ್ಲಿ ಕ್ಲಿಕ್ ಮಾಡಿ] | | ಉಬುಂಟು 16.04 ನ್ನು ಅನುಸ್ಥಾಪನೆ ಮಾಡಿಕೊಳ್ಳಲು ಉಪಯುಕ್ತವಾಗುವ ವಿವರವಾದ ಕೈಪಿಡಿಯನ್ನು ಪಡೆಯಲು ಇಲ್ಲಿ [....... ಇಲ್ಲಿ ಕ್ಲಿಕ್ ಮಾಡಿ] |
| ==ಅನುಸ್ಥಾಪನೆಯ ವಿಧಗಳು== | | ==ಅನುಸ್ಥಾಪನೆಯ ವಿಧಗಳು== |
೧೭ ನೇ ಸಾಲು: |
೧೮ ನೇ ಸಾಲು: |
| [https://drive.google.com/file/d/0BwTV-oNEYKZBTWdpdGdJSGFWVE0/view ಉಬುಂಟು 16.04] <br> | | [https://drive.google.com/file/d/0BwTV-oNEYKZBTWdpdGdJSGFWVE0/view ಉಬುಂಟು 16.04] <br> |
| ಗೂಗಲ್ ಡ್ರೈವ್‌ನಿಂದ ಡೌನ್‌ಲೋಡ್ ಮಾಡಿಕೊಂಡ ನಂತರ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ. | | ಗೂಗಲ್ ಡ್ರೈವ್‌ನಿಂದ ಡೌನ್‌ಲೋಡ್ ಮಾಡಿಕೊಂಡ ನಂತರ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ. |
− | #ನಿಮ್ಮ ಕಂಪ್ಯೂಟರ್‌ಗೆ ಹೊಸ ಡಿವಿಡಿ (ಬಳಸದಿರುವ)ಯನ್ನು ಸೇರಿಸಿ. | + | #ನಿಮ್ಮ ಕಂಪ್ಯೂಟರ್‌ಗೆ ಹೊಸ ಡಿ.ವಿ.ಡಿ (ಬಳಸದಿರುವ)ಯನ್ನು ಸೇರಿಸಿ. |
| #ನಂತರ Application - Sound and Video- K3b ತೆರೆಯಿರಿ. ಇಲ್ಲಿ "More actions" ಎಂಬಲ್ಲಿ ಕ್ಲಿಕ್ ಮಾಡಿ. ನಂತರ "Burn Image" ಆಯ್ಕೆ ಮಾಡಿಕೊಳ್ಳಿ. [[File:K3b1.jpg|400px]] | | #ನಂತರ Application - Sound and Video- K3b ತೆರೆಯಿರಿ. ಇಲ್ಲಿ "More actions" ಎಂಬಲ್ಲಿ ಕ್ಲಿಕ್ ಮಾಡಿ. ನಂತರ "Burn Image" ಆಯ್ಕೆ ಮಾಡಿಕೊಳ್ಳಿ. [[File:K3b1.jpg|400px]] |
| ನಂತರ "Image Burn" ಎಂಬಲ್ಲಿ ಕ್ಲಿಕ್ ಮಾಡಿ, ಈಗಾಗಲೇ ನೀವು ಗೂಗಲ್ ಡ್ರೈವ್ ನಿಂದ ಡೌನ್‌ಲೋಡ್ ಮಾಡಿ ಸೇವ್ ಮಾಡಿರುವ "ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ" ದ ಕಡತವನ್ನು ಆಯ್ಕೆ ಮಾಡಿ ನಂತರ "Start" ಬಟನ್ ಕ್ಲಿಕ್ ಮಾಡಿ. | | ನಂತರ "Image Burn" ಎಂಬಲ್ಲಿ ಕ್ಲಿಕ್ ಮಾಡಿ, ಈಗಾಗಲೇ ನೀವು ಗೂಗಲ್ ಡ್ರೈವ್ ನಿಂದ ಡೌನ್‌ಲೋಡ್ ಮಾಡಿ ಸೇವ್ ಮಾಡಿರುವ "ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ" ದ ಕಡತವನ್ನು ಆಯ್ಕೆ ಮಾಡಿ ನಂತರ "Start" ಬಟನ್ ಕ್ಲಿಕ್ ಮಾಡಿ. |