ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೭ ನೇ ಸಾಲು: ೧೭ ನೇ ಸಾಲು:     
=ಪತ್ರದ ಅಂಗಗಳು  =
 
=ಪತ್ರದ ಅಂಗಗಳು  =
ಸಾಮಾನ್ಯವಾಗಿ ಪತ್ರ ಲೇಖನವು  ಐದು ಅಂಗಗಳನ್ನು ಹೊಂದಿರಬೇಕು . ಇದನ್ನು ಪತ್ರದ ಚೌಕಟ್ಟು  ಎಂದು ಕರೆಯಬಹುದು. ಖಾಸಗಿ ಪತ್ರವೇ ಆಗಿರಲಿ ಅಥವಾ  ವ್ಯಾವಹಾರಿಕ ಪತ್ರವಾಗಿರಲಿ   ಅದರಲ್ಲಿ ಈ ಕೆಳಗಿನ ಅಂಶಗಳು ಇರಬೇಕು.  
+

*ಪತ್ರ ಶೀರ್ಷಿಕೆ   (ಪತ್ರದ ಪ್ರಾರಂಭ )   
+
*ಪತ್ರ ಶೀರ್ಷಿಕೆ (ಪತ್ರದ ಪ್ರಾರಂಭ )   
 
*ಸಂಬೋಧನೆ   
 
*ಸಂಬೋಧನೆ   
 
*ಪತ್ರದ ಒಡಲು (ವಿಷಯವಿವರಣೆ)  
 
*ಪತ್ರದ ಒಡಲು (ವಿಷಯವಿವರಣೆ)  
 
*ಮುಕ್ತಾಯ (ಪತ್ರದ ಅಂತ್ಯ )  
 
*ಮುಕ್ತಾಯ (ಪತ್ರದ ಅಂತ್ಯ )  
*ಸಹಿ ಮತ್ತು  ಹೊರವಿಳಾಸ
+
*ಸಹಿ ಮತ್ತು  ಹೊರವಿಳಾಸ
 +
 
= ಪತ್ರ ಶೀರ್ಷಿಕೆ  (ತಲೆಬರಹ  ಅಥವಾ ಪತ್ರದ ಆದಿಭಾಗ )=
 
*ಯಾರು ಪತ್ರ ಬರೆಯುತ್ತಿದ್ದಾರೋ ಅವರ ಪೂರ್ಣ ವಿಳಾಸವನ್ನು  ಪತ್ರದ ಮೇಲೆ ಬಲಭಾಗದಲ್ಲಿ ಬರೆಯಬೇಕು . ಹೀಗೆ ಬರೆಯುವುದರಿಂದ ಯಾರು ಪತ್ರ ಬರೆಯುತ್ತಿದ್ದಾರೆ  ? ಎಲ್ಲಿಂದ ಬರೆಯುತ್ತಿದ್ದಾರೆ ? ಇತ್ಯಾದಿ ಅಂಶಗಳು ತಿಳಿಯುತ್ತವೆ.  