೧೯ ನೇ ಸಾಲು:
೧೯ ನೇ ಸಾಲು:
==ಅನ್ವಯಕ ಬಳಕೆ ==
==ಅನ್ವಯಕ ಬಳಕೆ ==
===ಕಾರ್ಯಕಾರಿತ್ವ===
===ಕಾರ್ಯಕಾರಿತ್ವ===
+
ಇದನ್ನು Applications → Education → Tux Typing ಮೂಲಕ ತೆರೆಯಬಹುದಾಗಿದೆ.
<br>
<br>
<gallery mode=packed heights=250px>
<gallery mode=packed heights=250px>
−
Image|Text
+
Image|ನಾವು ಟಕ್ಸ್ ಟೈಪಿಂಗ್ ತೆರೆದಾಗ ಈ ಮೇಲಿನ ವಿಂಡೋ ಕಾಣುತ್ತದೆ. ಇಲ್ಲಿ lesson ಮೂಲಕ ನಾವು ಟೈಪಿಂಗ್ ಪ್ರಾರಂಭಿಸಬಹುದು.
−
Image|Text
+
Image|ನಾವು lesson ಆಯ್ಕೆ ಮಾಡಿಕೊಂಡ ನಂತರ ಈ ಮೇಲಿನ ಪರದೆ ಕಾಣುತ್ತದೆ ಹಾಗು ಇಲ್ಲಿ ಸುಮಾರು 43 ಅಧ್ಯಾಯಗಳನ್ನು ಕಾಣಬಹುದು. ಪ್ರತಿಯೊಂದು ಆಧ್ಯಾಯಗಳನ್ನು ಬಳಸುತ್ತಾ ಹೋದಂತೆ ಟೈಪಿಂಗ್ ಕಲಿಯುವಿಕೆ ಸರಳವಾಗುತ್ತದೆ.
</gallery>
</gallery>
<br>
<br>
<gallery mode=packed heights=250px>
<gallery mode=packed heights=250px>
−
Image|Text
+
Image|ಕೀಬೋರ್ಡ್ ವಿಂಡೋ ತೋರಿಸುವ ಮೊದಲು, ಇದು ಬೇರೆ 2 ವಿಂಡೋಗಳನ್ನು ತೋರಿಸುತ್ತದೆ ಇಲ್ಲಿ ಟೈಪಿಂಗ್ ಪ್ರಾರಂಭಿಸಲು space ಮತ್ತು p ಕೀ ಗಳನ್ನು ಬಳಸಬೇಕು.
−
Image|Text
+
Image|space ಮತ್ತು p ಕೀ ಗಳನ್ನು ಒತ್ತಿದ ನಂತರ, ಈ ಮೇಲಿನ ರೀತಿಯ ವಿಂಡೋ ಕಾಣುತ್ತದೆ. ಪರದೆಯಲ್ಲಿ ನಾವು Time, Chars, CPM, WPM, Errors and Accuracy ಎಂಬ ಆಯ್ಕೆಗಳನ್ನು ಕಾಣಬಹುದು. ಈ ಆಯ್ಕೆ ಗಳು ನೀವು ಯಾವ ರೀತಿ ಟೈಪಿಂಗ್ ಮಾಡುತ್ತಿರುವಿರಿ ಎಂಬುದನ್ನು ಸೂಚಿಸುತ್ವೆ. ಪ್ರತಿಯೊಂದು ಬೆರಳಿನ ಆಕೃತಿಯ ಮೇಲೆ ಮಿನುಗುವಿಕೆಯನ್ನು ಕಾಣುತ್ತೀರಿ ಹಾಗು ಆ ಬೆರಳನ್ನೇ ಸೂಚಿತ ಕೀ ಮೇಲೆ ಬಳಸಬೇಕಾಗುತ್ತದೆ.
</gallery>
</gallery>