ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು:  
==ಪರಿಚಯ==
 
==ಪರಿಚಯ==
 +
ಸ್ಕ್ರೀನ್‌ಶಾಟ್‌ ಎಂಬುದು ಕಂಪ್ಯೂಟರ್ ಪರದೆಯ ಮೇಲಿರುವ ವಿಷಯದ ಚಿತ್ರವನ್ನು ತೆಗೆದುಕೊಳ್ಳುವ ಒಂದು ವಿಧಾನವಾಗಿದೆ. ಒಂದು ಕಾರ್ಯಕ್ರಮವನ್ನು ಪ್ರಸ್ತುತಿಪಡಿಸಲು, ಅಥವಾ ಯಾವುದಾದರು ತಾಂತ್ರಿಕ ಸಮಸ್ಯೆಯ್ನು ಬೇರೆಯವರಿಗೆ ವಿವರಿಸಲು ಸ್ಕ್ರೀನ್‌ಶಾಟ್‌ ಬಳಸಬಹುದು.
 
===ಐ.ಸಿ.ಟಿ ಸಾಮರ್ಥ್ಯ===
 
===ಐ.ಸಿ.ಟಿ ಸಾಮರ್ಥ್ಯ===
 +
ಇದು ಸಾರ್ವತ್ರಿಕ  ಚಿತ್ರ ಸಂಪನ್ಮೂಲಗಳನ್ನು ರಚಿಸಬಹುದಾದ ಪರಿಕರವಾಗಿದೆ
 
===ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ===
 
===ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ===
 +
ಯಾವುದಾದರು ಒಂದು ವಿಷಯವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗದಿದ್ದಾಗ, ಅದನ್ನಯ ಚಿತ್ರವಾಗಿ ತೆಗೆದುಕೊಂಡು ವಿವರಿಸಬಹುದು.
 
===ಆವೃತ್ತಿ===
 
===ಆವೃತ್ತಿ===
 +
Currently we are using screenshot 3.18.0 version.
 
===ಸಂರಚನೆ===
 
===ಸಂರಚನೆ===
 +
ಸ್ಕ್ರೀನ್‌ಶಾಟ್‌ ಅನ್ವಯಕವು, ಉಬುಂಟು ಕಸ್ಟಮ್‌ ನ ಭಾಗವಾಗಿದೆ. ಇದನ್ನು Applications → Accessories → Screenshot  ಮೂಲಕ ತೆರೆಯಬಹುದಾಗಿದೆ.
 
===ಲಕ್ಷಣಗಳ ಮೇಲ್ನೋಟ===
 
===ಲಕ್ಷಣಗಳ ಮೇಲ್ನೋಟ===
 +
#  ಸ್ಕ್ರೀನ್‌ಶಾಟ್‌ ಚಿತ್ರಗಳನ್ನು ತೆಗೆದುಕೊಳ್ಳಲು ಹಲವು ಪ್ರೋಗ್ರಾಂಗಳು ಲಭ್ಯವಿವೆ, ಆದರೆ ಉಬುಂಟು ಸ್ಕ್ರೀನ್‌ಶಾಟ್‌ ನಲ್ಲಿ ಯಾವುದೇ ಪ್ರೊಗ್ರಾಮಿಂಗ್  ಸಹಾಯವಿಲ್ಲದೇ ಬಳಸಬಹುದು.
 +
# ಪರದೆಯ ಮೇಲಿರುವ ಹಾಗು ಮುದ್ರಿಸಲು ಸಾದ್ಯವಾಗದ ವಿಷಯವನ್ನು ಸ್ಕ್ರೀನ್‌ಶಾಟ್‌ ಮೂಲಕ ಚಿತ್ರವಾಗಿ ತೆಗೆದುಕೊಳ್ಳಬಹುದು.
 
===ಇತರೇ ಸಮಾನ ಅನ್ವಯಕಗಳು===
 
===ಇತರೇ ಸಮಾನ ಅನ್ವಯಕಗಳು===
 +
1. Evernote Web Clipper icon- Save anything you see online - including text, links and images - into your Evernote account with a single click.<br>
 +
2. Monosnap-Monosnap allows you to save screenshots easily, conveniently, and quickly, sharing them with friends and colleagues at once. <br>
 +
3. Web-capture: Online webpage screenshot tool that take a full page snapshot of a website for free <br>
 +
4. Jet Screenshot- is a freeware utility enabling you to share screenshot via the internet in seconds. It allows you to take a screenshot.<br>
 
===ಅಭಿವೃದ್ದಿ ಮತ್ತು ಸಮುದಾಯ ಸಹಾಯ===
 
===ಅಭಿವೃದ್ದಿ ಮತ್ತು ಸಮುದಾಯ ಸಹಾಯ===
 +
 
==ಅನ್ವಯಕ ಬಳಕೆ ==
 
==ಅನ್ವಯಕ ಬಳಕೆ ==
 
===ಕಾರ್ಯಕಾರಿತ್ವ===
 
===ಕಾರ್ಯಕಾರಿತ್ವ===
೪೧೦

edits

ಸಂಚರಣೆ ಪಟ್ಟಿ