Image|ಸಮಯ ಮತ್ತು ಸ್ಥಳ ನಿಗದಿ ಮಾಡುವುದು ಸ್ಟೆಲ್ಲಾರಿಯಮ್ ವೀಕ್ಷಣೆಗೆ ಮೊದಲು ಸಮಯ ಮತ್ತು ಸ್ಥಳ ಸೆಟ್ ಮಾಡಿಕೊಳ್ಳಬೇಕು. F6 ಬಟನ್ ಒತ್ತುವ ಮೂಲಕ ಸ್ಥಳದ ವಿಂಡೋ ತೆರೆಯಬಹುದು. ಇದಲ್ಲದೇ ಟೂಲ್‌ಬಾರ್ ನ ಲೊಕೇಷನ್ ವಿಂಡೋ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕವು ಸ್ಥಳ ನಿಗದಿ ಮಾದಬಹುದು. Search box ನಲ್ಲಿ ನಗರದ ಹೆಸರನ್ನು ನಮೂದಿಸಿ. ಇದೇ ಸ್ಥಳವನ್ನು ಮುಂದುವರೆಸಲು, “use as default” ನ್ನು ಆಯ್ಕೆ ಮಾಡಿ. | Image|ಸಮಯ ಮತ್ತು ಸ್ಥಳ ನಿಗದಿ ಮಾಡುವುದು ಸ್ಟೆಲ್ಲಾರಿಯಮ್ ವೀಕ್ಷಣೆಗೆ ಮೊದಲು ಸಮಯ ಮತ್ತು ಸ್ಥಳ ಸೆಟ್ ಮಾಡಿಕೊಳ್ಳಬೇಕು. F6 ಬಟನ್ ಒತ್ತುವ ಮೂಲಕ ಸ್ಥಳದ ವಿಂಡೋ ತೆರೆಯಬಹುದು. ಇದಲ್ಲದೇ ಟೂಲ್‌ಬಾರ್ ನ ಲೊಕೇಷನ್ ವಿಂಡೋ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕವು ಸ್ಥಳ ನಿಗದಿ ಮಾದಬಹುದು. Search box ನಲ್ಲಿ ನಗರದ ಹೆಸರನ್ನು ನಮೂದಿಸಿ. ಇದೇ ಸ್ಥಳವನ್ನು ಮುಂದುವರೆಸಲು, “use as default” ನ್ನು ಆಯ್ಕೆ ಮಾಡಿ. |