Image|ಹಂತ 4- ಮೆನು ಬಾರ್ ಈ ಕೆಳಕಂಡ ಆಯ್ಕೆಗಳನ್ನು ಹೊಂದಿದೆ. 1. File ಮೆನು ಕಡತSave ಮಾಡಲು, ಮುಚ್ಚಲು, ಪ್ರಿಂಟ್ ಆಯ್ಕೆಗಳನ್ನು ಹೊಂದಿದೆ. 2. Edit ಮೆನು ಕಾಪಿ ಮಾಡಲು, ಅಂಟಿಸಲು ಆಯ್ಕೆ ಗಳನ್ನು ಹೊಂದಿದೆ. ಇದರಿಂದ ಪಠ್ಯವನ್ನು ಒಂದು ಕಡೆಯಿಂದ ಮತ್ತೊಂದೆಡೆಗೆ , ಒಂದು ದಾಖಲೆಯಿಂದ ಮತ್ತೊಂದು ದಾಖಲೆಗೆ ಸ್ತಳಾಂತರಿಸಲು ಸಹಾಯಕವಾಗುತ್ತದೆ. ಕಾಪಿ ಮಾಡಲು, ಮೊದಲು ಪಠ್ಯವನ್ನು ಆಯ್ಕೆ ಮಾಡಿಕೊಂಡು Edit-Copy ಅಥವಾ Ctrl+C ಆಯ್ಕೆ ಮಾಡಿಕೊಳ್ಳಬೇಕು. ನಂತರ ಅದನ್ನು ಅಂಟಿಸಲು Edit-Pasteಅಥವಾ Ctrl+V ಆಯ್ಕೆ ಮಾಡಿಕೊಳ್ಳಬೇಕು | Image|ಹಂತ 4- ಮೆನು ಬಾರ್ ಈ ಕೆಳಕಂಡ ಆಯ್ಕೆಗಳನ್ನು ಹೊಂದಿದೆ. 1. File ಮೆನು ಕಡತSave ಮಾಡಲು, ಮುಚ್ಚಲು, ಪ್ರಿಂಟ್ ಆಯ್ಕೆಗಳನ್ನು ಹೊಂದಿದೆ. 2. Edit ಮೆನು ಕಾಪಿ ಮಾಡಲು, ಅಂಟಿಸಲು ಆಯ್ಕೆ ಗಳನ್ನು ಹೊಂದಿದೆ. ಇದರಿಂದ ಪಠ್ಯವನ್ನು ಒಂದು ಕಡೆಯಿಂದ ಮತ್ತೊಂದೆಡೆಗೆ , ಒಂದು ದಾಖಲೆಯಿಂದ ಮತ್ತೊಂದು ದಾಖಲೆಗೆ ಸ್ತಳಾಂತರಿಸಲು ಸಹಾಯಕವಾಗುತ್ತದೆ. ಕಾಪಿ ಮಾಡಲು, ಮೊದಲು ಪಠ್ಯವನ್ನು ಆಯ್ಕೆ ಮಾಡಿಕೊಂಡು Edit-Copy ಅಥವಾ Ctrl+C ಆಯ್ಕೆ ಮಾಡಿಕೊಳ್ಳಬೇಕು. ನಂತರ ಅದನ್ನು ಅಂಟಿಸಲು Edit-Pasteಅಥವಾ Ctrl+V ಆಯ್ಕೆ ಮಾಡಿಕೊಳ್ಳಬೇಕು |