ಬದಲಾವಣೆಗಳು

Jump to navigation Jump to search
೧೯ ನೇ ಸಾಲು: ೧೯ ನೇ ಸಾಲು:  
===ಲಕ್ಷಣಗಳ ಮೇಲ್ನೋಟ===
 
===ಲಕ್ಷಣಗಳ ಮೇಲ್ನೋಟ===
 
ಉಬುಂಟು ಮೂಲಕ ಸಾವಿರಾರು ಅನ್ವಯಕಗಳನ್ನು ಡೌನ್‌ಲೊಡ್‌ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಬಹುತೇಕ ಅನ್ವಯಕಗಳು ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳಾಗಿದ್ದು, ಕಂಪ್ಯೂಟರ್‌ಗಳಿಗೆ ಸುಲಭವಾಗಿ ಅನುಸ್ಥಾಪನೆ ಮಾಡಿಕೊಳ್ಳಬಹುದಾಗಿದೆ.  
 
ಉಬುಂಟು ಮೂಲಕ ಸಾವಿರಾರು ಅನ್ವಯಕಗಳನ್ನು ಡೌನ್‌ಲೊಡ್‌ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಬಹುತೇಕ ಅನ್ವಯಕಗಳು ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳಾಗಿದ್ದು, ಕಂಪ್ಯೂಟರ್‌ಗಳಿಗೆ ಸುಲಭವಾಗಿ ಅನುಸ್ಥಾಪನೆ ಮಾಡಿಕೊಳ್ಳಬಹುದಾಗಿದೆ.  
ಸುರಕ್ಷಿತವಾದ, ವೆಚ್ಚರಹಿತವಾದ, ವಿಧ್ಯಾರ್ಥಿಗಳು, ಶಿಕ್ಷಕರು  ಮತ್ತು  ಶಾಲಾ ಆಡಳಿತಗಾರರು  ಸುಲಭವಾಗಿ ಬಳಸಬಹುದಾದ ವಿಸ್ತಾರವಾದ ಶೈಕ್ಷಣಿಕ ತಂತ್ರಾಂಶಗಳನ್ನು ಉಬುಂಟು ಒದಗಿಸುತ್ತದೆ.  
+
ಸುರಕ್ಷಿತವಾದ, ವೆಚ್ಚರಹಿತವಾದ, ವಿಧ್ಯಾರ್ಥಿಗಳು, ಶಿಕ್ಷಕರು  ಮತ್ತು  ಶಾಲಾ ಆಡಳಿತಗಾರರು  ಸುಲಭವಾಗಿ ಬಳಸಬಹುದಾದ ವಿಸ್ತಾರವಾದ ಶೈಕ್ಷಣಿಕ ತಂತ್ರಾಂಶಗಳನ್ನು ಉಬುಂಟು ಒದಗಿಸುತ್ತದೆ.
 +
===ಸಿಸ್ಟಂ ತಂತ್ರಾಂಶ ಮತ್ತು ಅನ್ವಯಕ ತಂತ್ರಾಂಶ ===
 +
ಆಪರೇಟಿಂಗ್‌ ಸಿಸ್ಟಂನ್ನು  ಸಿಸ್ಟಂ ತಂತ್ರಾಂಶವೆಂದು ಸಹ ಕರೆಯಲಾಗುತ್ತದೆ. ಇದು ಯಂತ್ರಾಂಶಗಳ ಜೊತೆ ಕೆಲಸ ಮಾಡುತ್ತದೆ. ಪ್ರತಿ ಕಂಪ್ಯೂಟರ್‌ಗಳು ಸಹ ತನ್ನ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ಗಳನ್ನು  ನಡೆಸಲು ಆಪರೇಟಿಂಗ್ ಸಿಸ್ಟಂನ್ನು ಹೊಂದಿರಲೇಬೇಕಾಗುತ್ತದೆ. ನಿಮ್ಮ ಮೊಬೈಲ್‌ ಪೋನ್‌ ಸಹ ಒಂದು ಆಪರೇಟಿಂಗ್ ಸಿಸ್ಟಂನ್ನು ಹೊಂದಿರುತ್ತದೆ.  ನೀವು ಕಂಪ್ಯೂಟರ್‌ನ್ನು ಚಾಲನೆಗೊಳಿಸಿದ ತಕ್ಷಣವೇ ಆಪರೇಟಿಂಗ್‌ ಸಿಸ್ಟಂ ಸಹ ಚಾಲನೆಗೊಳ್ಳುತ್ತದೆ, ಇದನ್ನು ಬೂಟಿಂಗ್ ಎಂದು ಕರೆಯುತ್ತೇವೆ.  ಇತರೇ ಎಲ್ಲಾ ಕಂಪ್ಯೂಟರ್‌ ಪ್ರೋಗ್ರಾಮ್‌ಗಳಾದ ಪೈಂಟ್, ಟೈಪಿಂಗ್, ಸಂಗೀತ ಕೇಳುವುದು, ಗಣಿತ ಕಲಿಯುವುದು ಮುಂತಾದವುಗಳನ್ನು ಸಿಸ್ಟಂ ತಂತ್ರಾಂಶದ ಜೊತೆ ಕಾರ್ಯನಿರ್ವಹಿಸುವ ಅನ್ವಯಕ ತಂತ್ರಾಂಶಗಳು ಅಥವಾ ಆಪ್‌ ಗಳೆಂದು ಕರೆಯುತ್ತೇವೆ.
 +
 
===ಇತರೇ ಸಮಾನ ಅನ್ವಯಕಗಳು===
 
===ಇತರೇ ಸಮಾನ ಅನ್ವಯಕಗಳು===
 
ವಾಸ್ತವದಲ್ಲಿ, ನೂರಾರು ಲಿನಕ್ಸ್‌ ತಂತ್ರಾಂಶಗಳು ಲಭ್ಯವಿದ್ದು. ಅದರಲ್ಲಿಪ್ರಮುಖವಾಗಿ ಬಳಸುವ ಕೆಲವು ತಂತ್ರಾಂಶಗಳನ್ನು ಇಲ್ಲಿ ಹೆಸರಿಸಲಾಗಿದೆ. ಮಿಂಟ್, ಡಿಬೈನ್, ಉಬುಂಟು, ಓಪನ್‌ಸೂಸ್, ಫೆಡೋರಾ ಮುಂತಾದವು. ಇವುಗಳಲ್ಲಿ ಲಿನಕ್ಸ್ ಮತ್ತು ಉಬುಂಟು ಉತ್ತಮವಾದುವೆಂದು ಅಭಿಪ್ರಾಯಪಡಲಾಗಿದೆ.  
 
ಸಂಚರಣೆ ಪಟ್ಟಿ