ಬದಲಾವಣೆಗಳು

Jump to navigation Jump to search
೭೫ ನೇ ಸಾಲು: ೭೫ ನೇ ಸಾಲು:
==ಅನುಸ್ಥಾಪನೆ ==

==ಅನುಸ್ಥಾಪನೆ ==
{| class="wikitable"

==ಅನುಸ್ಥಾಪನೆ ==

ವಿವಿಧ ಆವೃತ್ತಿಯ ಆಪರೇಟಿಂಗ್‌ ಸಿಸ್ಟಂಗಳೊಂದಿಗೆ ಉಬುಂಟು ಅನುಸ್ಥಾಪನೆ ಮಾಡಲು [http://karnatakaeducation.org.in/KOER/en/index.php/Kalpavriksha ಕಲ್ಪವೃಕ್ಷ ಪುಟವನ್ನು] ನೋಡಿ.

{|class="wikitable"

! ಅನುಸ್ಥಾಪನೆ ವಿಧಾನಗಳು !! ಹಂತಗಳು

{{#widget:YouTube|id=Fs1WvGg0GGc |height=300|width=400}}

| ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ ||

| ಟರ್ಮಿನಲ್‌ನಿಂದ ||

| ವೆಬ್‌ಪುಟದಿಂದ ||

|ವೆಬ್‌ಆಧಾರಿತ ನೊಂದಣಿ||

==ಉಬುಂಟು ಅನುಸ್ಥಾಪನೆ ಮಾಡುವ ಸಂಕ್ಷಿಪ್ತ ಹಂತಗಳು==

'''1.ಡಿ.ವಿ.ಡಿ ಬಳಸುವ ಮೂಲಕ ?'''-

ಡಿ.ವಿ.ಡಿ ಮೂಲಕ ಉಬುಂಟು ಅನುಸ್ಥಾಪನೆ ಮಾಡಿಕೊಳ್ಳುವುದು ಬಹಳ ಸುಲಭ. ಇದರ ಹಂತಗಳನ್ನು ಇಲ್ಲಿ ನೋಡಿ .

*ಉಬುಂಟು ಡಿ.ವಿ.ಡಿಯನ್ನು ನಿಮ್ಮ ಡಿ.ವಿ.ಡಿ ಡ್ರೈವ್‌ ಗೆ ಸೇರಿಸಿ.

*ನಿಮ್ಮ ಕಂಪ್ಯೂಟರ್‌ನ್ನು ಪುನರಾರಂಭಿಸಿ.

*ನಂತರ ನಿಮ್ಮ ಭಾಷೆಯನ್ನು ಆಯ್ಕೆ ಮಾಡಲು ಸೂಚಿಸುವ ಉಬುಂಟು ಸ್ವಾಗತ ಪುಟ ತೆರೆಯುತ್ತದೆ. ಇಲ್ಲಿ ಉಬುಂಟು ಅನುಸ್ಥಾಪನೆ ಮಾಡುವ ಆಯ್ಕೆ ಅಥವಾ ಡಿ.ವಿ.ಡಿ ಮೂಲಕ ಉಬುಂಟು ಬಳಸುವ ಆಯ್ಕೆ ಮೂಡುತ್ತದೆ.

'''2.ಯು.ಎಸ್.ಬಿ ಪೆನ್‌ಡ್ರೈವ್‌ ಬಳಸುವ ಮೂಲಕ ?'''

ಬಹಳಷ್ಟು ಹೊಸ ಕಂಪ್ಯೂಟರ್‌ಗಳು ಯು.ಎಸ್.ಬಿ ಪೆನ್‌ಡ್ರೈವ್‌ ಮೂಲಕವೂ ಬೂಟ್‌ ಆಗುತ್ತವೆ. ನಂತರ ನಿಮ್ಮ ಭಾಷೆಯನ್ನು ಆಯ್ಕೆ ಮಾಡಲು ಸೂಚಿಸುವ ಉಬುಂಟು ಸ್ವಾಗತ ಪುಟ ತೆರೆಯುತ್ತದೆ. ಇಲ್ಲಿ ಉಬುಂಟು ಅನುಸ್ಥಾಪನೆ ಮಾಡುವ ಆಯ್ಕೆ ಅಥವಾ ಯು.ಎಸ್.ಬಿ ಪೆನ್‌ಡ್ರೈವ್‌ ಮೂಲಕ ಉಬುಂಟು ಬಳಸುವ ಆಯ್ಕೆ ಮೂಡುತ್ತದೆ

ಒಂದು ವೇಳೆ ನಿಮ್ಮ ಕಂಪ್ಯೂಟರ್‌ ಸ್ವಯಂಚಾಲಿತವಾಗಿ ಬೂಟ್‌ ಆಗದಿದ್ದಲ್ಲಿ, F12  ಕೀ ಯನ್ನು ಒತ್ತಬೇಕಾಗುತ್ತದೆ. ಆದರೆ ಸತತವಾಗಿ ಹಾಗೆ F12 ಕೀಯನ್ನು ಒತ್ತಿ ಹಿಡಿಯಬೇಡಿ.

'''3.ಉಬುಂಟು ಅನುಸ್ಥಾಪಿಸಲು ಸಿಧ್ಧತೆ'''- ನಿಮ್ಮ ಕಂಪ್ಯೂಟರ್‌ನ್ನು ವಿದ್ಯುತ್‌ ಚಾರ್ಜರ್‌ಗೆ ಸಂಪರ್ಕಿಸಿ.

4.ನಿಮ್ಮ ಕಂಪ್ಯೂಟರ್‌ನಲ್ಲಿ ಉಬುಂಟು ಅನುಸ್ಥಾಪನೆ ಮಾಡಲು ಸಾಕಷ್ಟು ಜಾಗವಿದೆಯೇ ಎಂಬುದನ್ನು ಪರೀಕ್ಷಿಸಿ. ನಂತರ "Select Download updates while installing"  ಮತ್ತು  "Install this third-party software" ನ್ನು ಆಯ್ಕೆ ಮಾಡಿ.

ನೀವು ಇಂಟರ್‌ನೆಟ್‌ಗೆ ಸಂಪರ್ಕಿತವಾಗಿರದಿದ್ದಲ್ಲಿ, ಇದು ಸಂಪರ್ಕಗೊಳ್ಳಲು ಕೇಳುತ್ತದೆ. ಅನುಸ್ಥಾಪನೆ ಮಾಡುವ ಸಮಯದಲ್ಲಿ ಇಂಟರ್‌ನೆಟ್‌ ಗೆ ಸಂಪರ್ಕಗೊಳ್ಳಲು ನಾವು ಸಲಹೆ ನೀಡುತ್ತೇವೆ, ಇದರಿಂದ ನಿಮ್ಮ ಕಂಪ್ಯೂಟರ್‌ ಎಲ್ಲಾ ಅಪ್‌ಡೇಟ್‌ಗಳನ್ನು ಹೊಂದುತ್ತದೆ.

5.'''ಡ್ರೈವ್‌ ಸ್ಥಳವನ್ನು ವಿಂಗಡಿಸಿ'''-

ಈಗಾಗಲೇ ನಿಮ್ಮ ಕಂಪ್ಯೂಟರ್‌ನಲ್ಲಿ ಒಂದು ಆಪರೇಟಿಂಗ್‌ ಸಿಸ್ಟಂ ಇದ್ದಲ್ಲಿ, ಉಬುಂಟುವನ್ನು ಅದರ ಜೊತೆಗೆ ಅನುಸ್ಥಾಪನೆ ಮಾಡಲು ಬಯಸುತ್ತೀರಾ ಅಥವಾ ಅದನ್ನು ಅಳಿಸಿ ಉಬುಂಟು ಅನುಸ್ಥಾಪನೆ ಮಾಡಲು ಬಯಸುತ್ತೀರಾ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು.  ಇದಲ್ಲದೇ ’Something else’ ಆಯ್ಕೆಯ ಮೂಲಕ ಡ್ರೈವ್‌ನಲ್ಲಿ ಸ್ಥಳವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು

6.'''ಅನುಸ್ಥಾಪನೆ ಪ್ರಾರಂಭಿಸಿ'''

ಈ ಹಿಂದಿನ ನಿಮ್ಮ ಆಯ್ಕೆ ಯ ಪ್ರಕಾರ  ವೀವು "Install Now " ಮೇಲೆ ಒತ್ತಿದ ತಕ್ಷಣಿ ಉಬುಂಟು ಅನುಸ್ಥಾಪನೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಉಬುಂಟು 4.5 ಜಿಬಿ ಯಷ್ಟು ಸ್ಥಳ ಪಡೆಯುತ್ತದೆ.

7.'''ನಿಮ್ಮ ಪ್ರದೇಶವನ್ನು ಆಯ್ದುಕೊಳ್ಳಿ'''-

ನೀವು ಇಂಟರ್‌ನೆಟ್‌ ಸಂಪರ್ಕ ಹೊಂದಿದ್ದರೆ, ಸ್ವಯಂಚಾಲಿತವಾಗಿ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ನಿಮ್ಮ ಪ್ರದೇಶ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ.  ಅಲ್ಲಿ ನಮೂದಾಗಿರುವ ಪ್ರದೇಶವನ್ನು ಬದಲಿಸಲು ಆ ನಕ್ಷೆಯ ಮೇಲೆ ಕ್ಲಿಕ್ ಮಾಡಿ ಅಥವಾ ಸ್ಥಳದ ಹೆಸರನ್ನು ನಮೂದಿಸಿ. .

ಕೀಬೋರ್ಡ್‌ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಿ. ನಿಮಗೆ ಬೇಕಾದ ಭಾಷೆಯ ಆಯ್ಕೆಯನ್ನು ಕ್ಲಿಕ್ ಮಾಡಿ..

8.ನಿಮ್ಮ ಲಾಗಿನ್ ಹೆಸರು ಮತ್ತು ಗುಪ್ತಪದವನ್ನು ನಮೂದಿಸಿ.

ಇದರ ನಂತರ ಅನುಸ್ಥಾಪನೆ ಪ್ರಕ್ರಿಯೆಯ ಮುಂದುವರೆಯುತ್ತದೆ. ಇದು 20-40 ನಿಮಿಷಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ. ಅನುಸ್ಥಾಪನೆ ಮುಗಿದ ನಂತರ ಅನುಸ್ಥಾಪನೆ ಸಾಧನವನ್ನು ತೆಗೆದು ಕಂಪ್ಯೂಟರ್‌ನ್ನು ಪುನರಾರಂಭಿಸಲು ಸೂಚಿಸುತ್ತದೆ.

==ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ ==

==ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ ==

ಸಂಚರಣೆ ಪಟ್ಟಿ